Anju Lyrics

ಅಂಜು Lyrics

in O Nanna Chethana

in ಓ ನನ್ನ ಚೇತನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಂಜು……
ನೀನೇನೆ ಹೇಳು ಅಂಜು
ನಿನ್‌ ಹಿಂದೆ ಹಿಂದೆ ಬಂದು ಮಾತಾಡುತ್ತೀನಿ
ಮಾತಾಡುತ್ತೀನಿ ಸುಮ್‌ ಸುಮ್ನೆ ನಾಚಿ ನಾಚಿಕೊಂಡು
ನೀನೇನೆ ಹೇಳು ಅಂಜು
ನಿನ್‌ ಹಿಂದೆ ಹಿಂದೆ ಬಂದು ಮಾತಾಡುತ್ತೀನಿ
ಮಾತಾಡುತ್ತೀನಿ ಸುಮ್‌ ಸುಮ್ನೆ ನಾಚಿ ನಾಚಿಕೊಂಡು
 
ನಿನ್ನ ಹೈಟಿಗೆ ಮ್ಯಾಚು ಅಲ್ಲ ನಾ
ನೀ ಕಣ್ಣುಬಿಟ್ಟರೆ ಹೆದರುತ್ತೀನಿ ನಾ
ತುಂಬ ದಿವಸದ ಕನಸ್ಸು ನನ್ನದು
ನೀ ಹೂ ಅಂದರೆ ನಂಗೆ ಸಿಗುವುದು
ನಮ್ಮೂರಿನ ಹೆಣ್ಮಕ್ಳಲಿ ನಂಗೆ ಕ್ಲೋಸು ನೀನೆ ತಾನೆ
ನಿಮ್‌ ಬೀದಿಲಿ ಅಜ್ಜಿ ಅಂಗಡಿಲಿ ಚಾಕ್ಲೆಟ್‌ ಕೊಡ್ಸಿದ್ದು
ಮರೆತೋಯ್ತೇನೆ
 
||ನೀನೇನೆ ಹೇಳು ಅಂಜು
ನಿನ್‌ ಹಿಂದೆ ಹಿಂದೆ ಬಂದು ಮಾತಾಡುತ್ತೀನಿ
ಮಾತಾಡುತ್ತೀನಿ ಸುಮ್‌ ಸುಮ್ನೆ ನಾಚಿ ನಾಚಿಕೊಂಡು||
 
ಒಮ್ಮೆ ನೋಡಲು ಎಂತ ಸಂತಸ
ಅದಕ್ಕೆ ಮಾಡುವೆ ನಾ ಎಲ್ಲ ಸಾಹಸ
ಹಾಡು ಕೇಳುವ ಫೊಟೊ ತೆಗೆಯುವ
ಫೋನಿನಿಂದಲೆ ಎಲ್ಲ ಕಲಿಯುವ
ನಿಮ್‌ ಹಟ್ಟಿಲಿ ನೀನಿದ್ದರು ನಮ್‌ ಹಟ್ಟಿಯಿಂದ ಮಾತಾಡ್ಬೋದು
ಒತ್ತಾರೆನೆ ನಾವಿಬ್ರೂನು ಗುಡ್‌ ಮಾರ್ನಿಂಗು ಕಳಿಸ್ಕೊಬೋದು
 
Anju song lyrics from Kannada Movie O Nanna Chethana starring Master Prathik,Master Preetham,Master Dhaneshwari, Lyrics penned by Hari Santhosh Sung by Ashwin Sharma, Music Composed by , film is Directed by Ashadeviand film is released on 2023
Song Details Page Title
Video:
ಸಂಗೀತ ವೀಡಿಯೊ:
Lyricist:

Hari Santhosh

ಗೀತರಚನೆಕಾರ:

ಹರಿ ಸಂತೋಷ್‌

Singers:

Ashwin Sharma

Director:

Ashadevi

ನಿರ್ದೇಶಕ:

ಆಶಾದೇವಿ

Music Director:

ಸಂಗೀತ ನಿರ್ದೇಶಕ:

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ