Udugoreya Kodali Lyrics

ಉಡುಗೊರೆಯ ಕೊಡಲಿ Lyrics

in O Manase

in ಓ ಮನಸೇ

Video:
ಸಂಗೀತ ವೀಡಿಯೊ:

LYRIC

ಉಡುಗೊರೆಯ ಕೊಡಲಿ ಏನನು
ನನ್ನ ಜೀವವೆ ನಿಂಗಾಗಿ ನೀಡುವೆನು
ನನ್ನ ಉಸಿರೀಗ ನಿನ್ನ ಅನುರಾಗ
ನಿನ್ನನ್ನೆ ನೋಡುತ್ತ ನಿನ್ನಲ್ಲೆ ಸೇರುತ್ತ
ನಾನಾಗಿ ಹೋದೆ ಈಗ ನಿಂಗೆ ಸ್ವಂತ
 
ಯಾಕಾದೆ ಇಷ್ಟು ನೀ ಆಕರ್ಷಕ
ನೀನೇನೆ ಇನ್ನು ನನ್ನ ಲೋಕ
                       
||ಉಡುಗೊರೆಯ ಕೊಡಲಿ ಏನನು
ನನ್ನ ಜೀವವೆ ನಿಂಗಾಗಿ ನೀಡುವೆನು||
 
ಸುಮ್ಮನೆ ನೀನು ನಕ್ಕರು ಸೋಕೊ ತರಹ ನೀ ತುಂತುರು
ಚಿಮ್ಮುತಿರೊ ಈ ಲವಲವಿಕೆ ನಿನ್ನ ಕೊಡುಗೆ ಉಸಿರುಸಿರೊಳಗೆ
ನೀ ಎಲ್ಲಿರು ನಾ ಅಲ್ಲಿಯೆ ಇನ್ನು
ನೀ ಇಲ್ಲದೆ ನಾ ಇಲ್ಲವೆ ಇನ್ನು
ಚೂರೆ ಚೂರು ಇನ್ನು ದೂರ ಹೋಗಬೇಡ ಓ ನಲ್ಲೆ
ನೀನೆ ನನ್ನ ಪ್ರಾಣವೆ
 
||ಉಡುಗೊರೆಯ ಕೊಡಲಿ ಏನನು
ನನ್ನ ಜೀವವೆ ನಿಂಗಾಗಿ ನೀಡುವೆನು||
 
ನೀನಿರೆ ನನ್ನ ಸಂಗಡ ಜನ್ಮಗಳ ಖುಷಿ ಮುಂಗಡ
ನಿನ್ನೊಡನೆ ನಾ ಇಡುತ್ತಲಿರೊ
ಅಡಿಅಡಿಯು ನನಗೆ ಉಡುಗೊರೆಯು
ನೀ ಸಿಕ್ಕಿದೆ ಆ ಚುಕ್ಕಿಯ ಹಾಗೆ
ನಾ ಹಿಗ್ಗಿದೆ  ಆ ಮೊಗ್ಗಿನ ಹಾಗೆ
ನೀನೆ ಎಲ್ಲ ಈಗ ನೀನೆ ನನ್ನ ಬಂಧು ಬಳಗ
ನೀನೆ ನನ್ನ ಈ ಜಗ
ನಿನ್ನನ್ನೆ ನೋಡುತ್ತ ನಿನ್ನಲ್ಲೆ ಸೇರುತ್ತ
ನಾನಾಗಿ ಹೋದೆ ಇನ್ನು ನಿಂಗೆ ಸ್ವಂತ
 
ಯಾಕಾದೆ ಇಷ್ಟು ನೀ ಆಕರ್ಷಕ
ನೀನೇನೆ ಇನ್ನು ನನ್ನ ಲೋಕ
                       
||ಉಡುಗೊರೆಯ ಕೊಡಲಿ ಏನನು
ನನ್ನ ಜೀವವೆ ನಿಂಗಾಗಿ ನೀಡುವೆನು||

ಉಡುಗೊರೆಯ ಕೊಡಲಿ ಏನನು
ನನ್ನ ಜೀವವೆ ನಿಂಗಾಗಿ ನೀಡುವೆನು
ನನ್ನ ಉಸಿರೀಗ ನಿನ್ನ ಅನುರಾಗ
ನಿನ್ನನ್ನೆ ನೋಡುತ್ತ ನಿನ್ನಲ್ಲೆ ಸೇರುತ್ತ
ನಾನಾಗಿ ಹೋದೆ ಈಗ ನಿಂಗೆ ಸ್ವಂತ
 
ಯಾಕಾದೆ ಇಷ್ಟು ನೀ ಆಕರ್ಷಕ
ನೀನೇನೆ ಇನ್ನು ನನ್ನ ಲೋಕ
                       
||ಉಡುಗೊರೆಯ ಕೊಡಲಿ ಏನನು
ನನ್ನ ಜೀವವೆ ನಿಂಗಾಗಿ ನೀಡುವೆನು||
 
ಸುಮ್ಮನೆ ನೀನು ನಕ್ಕರು ಸೋಕೊ ತರಹ ನೀ ತುಂತುರು
ಚಿಮ್ಮುತಿರೊ ಈ ಲವಲವಿಕೆ ನಿನ್ನ ಕೊಡುಗೆ ಉಸಿರುಸಿರೊಳಗೆ
ನೀ ಎಲ್ಲಿರು ನಾ ಅಲ್ಲಿಯೆ ಇನ್ನು
ನೀ ಇಲ್ಲದೆ ನಾ ಇಲ್ಲವೆ ಇನ್ನು
ಚೂರೆ ಚೂರು ಇನ್ನು ದೂರ ಹೋಗಬೇಡ ಓ ನಲ್ಲೆ
ನೀನೆ ನನ್ನ ಪ್ರಾಣವೆ
 
||ಉಡುಗೊರೆಯ ಕೊಡಲಿ ಏನನು
ನನ್ನ ಜೀವವೆ ನಿಂಗಾಗಿ ನೀಡುವೆನು||
 
ನೀನಿರೆ ನನ್ನ ಸಂಗಡ ಜನ್ಮಗಳ ಖುಷಿ ಮುಂಗಡ
ನಿನ್ನೊಡನೆ ನಾ ಇಡುತ್ತಲಿರೊ
ಅಡಿಅಡಿಯು ನನಗೆ ಉಡುಗೊರೆಯು
ನೀ ಸಿಕ್ಕಿದೆ ಆ ಚುಕ್ಕಿಯ ಹಾಗೆ
ನಾ ಹಿಗ್ಗಿದೆ  ಆ ಮೊಗ್ಗಿನ ಹಾಗೆ
ನೀನೆ ಎಲ್ಲ ಈಗ ನೀನೆ ನನ್ನ ಬಂಧು ಬಳಗ
ನೀನೆ ನನ್ನ ಈ ಜಗ
ನಿನ್ನನ್ನೆ ನೋಡುತ್ತ ನಿನ್ನಲ್ಲೆ ಸೇರುತ್ತ
ನಾನಾಗಿ ಹೋದೆ ಇನ್ನು ನಿಂಗೆ ಸ್ವಂತ
 
ಯಾಕಾದೆ ಇಷ್ಟು ನೀ ಆಕರ್ಷಕ
ನೀನೇನೆ ಇನ್ನು ನನ್ನ ಲೋಕ
                       
||ಉಡುಗೊರೆಯ ಕೊಡಲಿ ಏನನು
ನನ್ನ ಜೀವವೆ ನಿಂಗಾಗಿ ನೀಡುವೆನು||

Udugoreya Kodali song lyrics from Kannada Movie O Manase starring Vijay Raghavendra, Dharma Keerthiraj, Sanchitha Padukone, Lyrics penned by Kaviraj Sung by Tippu , Supriya Ram, Music Composed by Jassie Gift, film is Directed by D G Umesh Gowda and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ