ಮುದ್ದು ಮುದ್ದಾಗಿ ಮಾತು ಮಾತಲ್ಲೆ
ಲೂಟಿ ಆಗೋಯ್ತು ಜೀವ
ಊಹೆಗು ನೀ ಸಿಕ್ಕದಂತ ಅಂದ
ಯಾರು ಹೇಳು ನೀನು ಬಂದೆ ನೀ ಎಲ್ಲಿಂದ
ಬೀಸೊ ತಂಗಾಳಿ ಬಂದು ಕಿವಿಯಲ್ಲಿ ನಿನ್ನ ಕುರಿತಾಗಿ ನವಿರಾಗಿ
ಉಲಿದು ಉಲಿದು ಮರೆಯಾಯಿತು
ಒಂದೇ ಮಾತು ನಿನ್ನಂತೆ ಏನಿಲ್ಲ
ನಾನು ನಿನ್ನ ಆರಾಧಕ
ನಿನ್ನ ಹುಚ್ಚು ನಂಗಂತು ಹಿಡಿಯೋದು
ತುಂಬ ತುಂಬ ಸ್ವಾಭಾವಿಕ
ಊಹೆಗು ನೀ ಸಿಕ್ಕದಂತ ಅಂದ
ಯಾರು ಹೇಳು ನೀನು ಬಂದೆ ನೀ ಎಲ್ಲಿಂದ
ಮುಂಜಾನೆಯಾಗೋದೆ ನೀನೊಮ್ಮೆ ನಕ್ಕಾಗ
ಕಡುಗೆಂಪು ಕೆನ್ನೆಲಿ ಮುಸ್ಸಂಜೆ
ನಿನ್ನ ಮಾತಿಗಿಂತ ಚೆಂದ ಗೀತೆಯ
ಕೇಳೆ ಇಲ್ಲ ನಾನು ಎಂಥ ವಿಸ್ಮಯ
ನೀ ಓಡಾಡೊ ಹಾದಿಲಿ ಹೂವ ಸಂತೆ ದಿನವಂತೆ
ನೀನೆ ಒಂದು ಓಡಾಡೊ ಮಳೆಬಿಲ್ಲು ಸೋಕಿ ನಿನ್ನ ರಂಗಾದೆ ನಾ
ಊಹೆಗು ನೀ ಸಿಕ್ಕದಂತ ಅಂದ
ಯಾರು ಹೇಳು ನೀನು ಬಂದೆ ನೀ ಎಲ್ಲಿಂದ
ಓದೋಕೆ ಕೂತಾಗ ಆಗಾಗ ನಾನೀಗ
ಪ್ರತಿಯೊಂದು ಪುಟದಲ್ಲು ನೀ ಕಂಡೆ
ಬಣ್ಣಿಸೋದು ಹೇಗೆ ನಿನ್ನ ಮೌನವ
ಬಚ್ಚಿಕೂತುಕೊಂಡ ಕೋಟಿ ಕಾವ್ಯವ
ನಾ ನೀನೆಂಬ ಕಡಲಲ್ಲಿ ಮುಳುಗಿಹೋದೆ ಮನಸ್ಸಾರೆ
ಪ್ಲೇನೆ ಇಲ್ಲ ನಿನ್ನನ್ನೆ ಸುತ್ತೋದು ನನ್ನ ಎಲ್ಲ ಆಲೋಚನೆ
ಊಹೆಗು ನೀ ಸಿಕ್ಕದಂತ ಅಂದ
ಯಾರು ಹೇಳು ನೀನು ಬಂದೆ ನೀ ಎಲ್ಲಿಂದ
ಮುದ್ದು ಮುದ್ದಾಗಿ ಮಾತು ಮಾತಲ್ಲೆ
ಲೂಟಿ ಆಗೋಯ್ತು ಜೀವ
ಊಹೆಗು ನೀ ಸಿಕ್ಕದಂತ ಅಂದ
ಯಾರು ಹೇಳು ನೀನು ಬಂದೆ ನೀ ಎಲ್ಲಿಂದ
ಬೀಸೊ ತಂಗಾಳಿ ಬಂದು ಕಿವಿಯಲ್ಲಿ ನಿನ್ನ ಕುರಿತಾಗಿ ನವಿರಾಗಿ
ಉಲಿದು ಉಲಿದು ಮರೆಯಾಯಿತು
ಒಂದೇ ಮಾತು ನಿನ್ನಂತೆ ಏನಿಲ್ಲ
ನಾನು ನಿನ್ನ ಆರಾಧಕ
ನಿನ್ನ ಹುಚ್ಚು ನಂಗಂತು ಹಿಡಿಯೋದು
ತುಂಬ ತುಂಬ ಸ್ವಾಭಾವಿಕ
ಊಹೆಗು ನೀ ಸಿಕ್ಕದಂತ ಅಂದ
ಯಾರು ಹೇಳು ನೀನು ಬಂದೆ ನೀ ಎಲ್ಲಿಂದ
ಮುಂಜಾನೆಯಾಗೋದೆ ನೀನೊಮ್ಮೆ ನಕ್ಕಾಗ
ಕಡುಗೆಂಪು ಕೆನ್ನೆಲಿ ಮುಸ್ಸಂಜೆ
ನಿನ್ನ ಮಾತಿಗಿಂತ ಚೆಂದ ಗೀತೆಯ
ಕೇಳೆ ಇಲ್ಲ ನಾನು ಎಂಥ ವಿಸ್ಮಯ
ನೀ ಓಡಾಡೊ ಹಾದಿಲಿ ಹೂವ ಸಂತೆ ದಿನವಂತೆ
ನೀನೆ ಒಂದು ಓಡಾಡೊ ಮಳೆಬಿಲ್ಲು ಸೋಕಿ ನಿನ್ನ ರಂಗಾದೆ ನಾ
ಊಹೆಗು ನೀ ಸಿಕ್ಕದಂತ ಅಂದ
ಯಾರು ಹೇಳು ನೀನು ಬಂದೆ ನೀ ಎಲ್ಲಿಂದ
ಓದೋಕೆ ಕೂತಾಗ ಆಗಾಗ ನಾನೀಗ
ಪ್ರತಿಯೊಂದು ಪುಟದಲ್ಲು ನೀ ಕಂಡೆ
ಬಣ್ಣಿಸೋದು ಹೇಗೆ ನಿನ್ನ ಮೌನವ
ಬಚ್ಚಿಕೂತುಕೊಂಡ ಕೋಟಿ ಕಾವ್ಯವ
ನಾ ನೀನೆಂಬ ಕಡಲಲ್ಲಿ ಮುಳುಗಿಹೋದೆ ಮನಸ್ಸಾರೆ
ಪ್ಲೇನೆ ಇಲ್ಲ ನಿನ್ನನ್ನೆ ಸುತ್ತೋದು ನನ್ನ ಎಲ್ಲ ಆಲೋಚನೆ
ಊಹೆಗು ನೀ ಸಿಕ್ಕದಂತ ಅಂದ
ಯಾರು ಹೇಳು ನೀನು ಬಂದೆ ನೀ ಎಲ್ಲಿಂದ
Muddu Muddagi song lyrics from Kannada Movie O Manase starring Vijay Raghavendra, Dharma Keerthiraj, Sanchitha Padukone, Lyrics penned by Kaviraj Sung by Rajesh Krishnan, Music Composed by Jassie Gift, film is Directed by D G Umesh Gowda and film is released on 2023