Neeli Baanallu Lyrics

ನೀಲಿ ಬಾನಲ್ಲು Lyrics

in O Manase

in ಓ ಮನಸೇ

LYRIC

Song Details Page after Lyrice

ನೀಲಿ ಬಾನಲ್ಲು ನೀನೆ ನೀನೆ
ಖಾಲಿ ಹಾಳೆಲು ನೀನೆ ನೀನೆ
ನೀನೆ ನನ್ನ ನರನಾಡಿಯಲ್ಲಿ ಓಡೊ ನೆತ್ತರು
ನೀನೆ ನನ್ನ ಉಸಿರಾಟದಲ್ಲಿ ತಿಳಿಗಾಳಿ ತುಂತುರು
ನೀನೆ ನನ್ನ ಎದೆಯಾಳದಲ್ಲಿ ಎಲ್ಲೆ ಹೋದರು
ದೂರ ಆಗೊ ಮಾತಿಲ್ಲ ಜೀವ ಮಣ್ಣೆ ಆದರು
ನೀನೆ ಬೇಕು ನೀನೆ ಸಾಕು
ನೀನೆ ಬೇಕು ಇನ್ನೆಲ್ಲ ನನ್ನ ನೂರು ಜನ್ಮಕು
 
||ನೀಲಿ ಬಾನಲ್ಲು ನೀನೆ ನೀನೆ
ಖಾಲಿ ಹಾಳೆಲು ನೀನೆ ನೀನೆ||
 
ಸಮೀಪ ನೀನು ನಿಂತಿರೆ ಸಮಯ ನಿಂತಲ್ಲೆ ನಿಂತಿದೆ
ಇದೀಗ ಎಲ್ಲ ಜೀವ ನಿನ್ನಲ್ಲೆ ವಾಸ ಆಗಿದೆ
ಕಣ್ಣಲ್ಲೆ ಆಗಾಗ ದೋಚುವೆ ನನ್ನ ಪ್ರಾಣವನ್ನ
ಮುದ್ದಾಗಿ ನಕ್ಕಾಗ ಮೆಲ್ಲಗೆ ಮತ್ತೆ ಜೀವದಾನ
ಇಲ್ಲ ಇನ್ನು ನನ್ನದೇನು ನಿಂಗೆ ಪೂರ ಶರಣು
ರಾಣಿಯಾಗಿ ಎದೆಗೂಡಲಿ ಇರಿಸಿದೆ ಹೃದಯವೆ ನಿನ್ನನು
ಎಂದಿಗು ಎಂದಿಗು ನನ್ನವಳು ನೀನು
 
||ನೀಲಿ ಬಾನಲ್ಲು ನೀನೆ ನೀನೆ
ಖಾಲಿ ಹಾಳೆಲು ನೀನೆ ನೀನೆ||
 
ಅದೇನೊ ಜಾದೂ ನಿನ್ನಯ ನಗೆಯ ಅಲೆಯಲಿ ಹಾಜರಿ
ಅಪಾರವಾಗಿ ನನ್ನ ಕಾಡೋದು ಯಾಕೆ ಈ ಪರಿ
ಎಂದೆಂದು ಎಲ್ಲೆಲ್ಲು ನಿಲ್ಲುವೆ ನಿಂಗೆ ಕಾವಲಾಗಿ
ನಿನ್ನೆಲ್ಲ ಕನಸ್ಸಲ್ಲು ಆಗುವೆ ಇನ್ನು ನಾನು ಭಾಗಿ
ನಿನೆ ನನ್ನ ಬಹುಮಾನ ನಿನ್ನ ಮೇಲೆ ಗಮನ
ನಾನೆ ನಿನ್ನ ಬದುಕೆನ್ನುವ ಪಯಣಕ್ಕೆ ಒಲವಿನ ಚಾಲಕ
ತಪ್ಪದೆ ನೀಡು ಮುತ್ತುಗಳ ಸುಂಕ
 
|ನೀಲಿ ಬಾನಲ್ಲು ನೀನೆ ನೀನೆ
ಖಾಲಿ ಹಾಳೆಲು ನೀನೆ ನೀನೆ
ನೀನೆ ನನ್ನ ನರನಾಡಿಯಲ್ಲಿ ಓಡೊ ನೆತ್ತರು
ನೀನೆ ನನ್ನ ಉಸಿರಾಟದಲ್ಲಿ ತಿಳಿಗಾಳಿ ತುಂತುರು
ನೀನೆ ನನ್ನ ಎದೆಯಾಳದಲ್ಲಿ ಎಲ್ಲೆ ಹೋದರು
ದೂರ ಆಗೊ ಮಾತಿಲ್ಲ ಜೀವ ಮಣ್ಣೆ ಆದರು||
ನೀನೆ ಬೇಕು ನೀನೆ ಸಾಕು
ನೀನೆ ಬೇಕು ಇನ್ನೆಲ್ಲ ನನ್ನ ನೂರು ಜನ್ಮಕು

ನೀಲಿ ಬಾನಲ್ಲು ನೀನೆ ನೀನೆ
ಖಾಲಿ ಹಾಳೆಲು ನೀನೆ ನೀನೆ
ನೀನೆ ನನ್ನ ನರನಾಡಿಯಲ್ಲಿ ಓಡೊ ನೆತ್ತರು
ನೀನೆ ನನ್ನ ಉಸಿರಾಟದಲ್ಲಿ ತಿಳಿಗಾಳಿ ತುಂತುರು
ನೀನೆ ನನ್ನ ಎದೆಯಾಳದಲ್ಲಿ ಎಲ್ಲೆ ಹೋದರು
ದೂರ ಆಗೊ ಮಾತಿಲ್ಲ ಜೀವ ಮಣ್ಣೆ ಆದರು
ನೀನೆ ಬೇಕು ನೀನೆ ಸಾಕು
ನೀನೆ ಬೇಕು ಇನ್ನೆಲ್ಲ ನನ್ನ ನೂರು ಜನ್ಮಕು
 
||ನೀಲಿ ಬಾನಲ್ಲು ನೀನೆ ನೀನೆ
ಖಾಲಿ ಹಾಳೆಲು ನೀನೆ ನೀನೆ||
 
ಸಮೀಪ ನೀನು ನಿಂತಿರೆ ಸಮಯ ನಿಂತಲ್ಲೆ ನಿಂತಿದೆ
ಇದೀಗ ಎಲ್ಲ ಜೀವ ನಿನ್ನಲ್ಲೆ ವಾಸ ಆಗಿದೆ
ಕಣ್ಣಲ್ಲೆ ಆಗಾಗ ದೋಚುವೆ ನನ್ನ ಪ್ರಾಣವನ್ನ
ಮುದ್ದಾಗಿ ನಕ್ಕಾಗ ಮೆಲ್ಲಗೆ ಮತ್ತೆ ಜೀವದಾನ
ಇಲ್ಲ ಇನ್ನು ನನ್ನದೇನು ನಿಂಗೆ ಪೂರ ಶರಣು
ರಾಣಿಯಾಗಿ ಎದೆಗೂಡಲಿ ಇರಿಸಿದೆ ಹೃದಯವೆ ನಿನ್ನನು
ಎಂದಿಗು ಎಂದಿಗು ನನ್ನವಳು ನೀನು
 
||ನೀಲಿ ಬಾನಲ್ಲು ನೀನೆ ನೀನೆ
ಖಾಲಿ ಹಾಳೆಲು ನೀನೆ ನೀನೆ||
 
ಅದೇನೊ ಜಾದೂ ನಿನ್ನಯ ನಗೆಯ ಅಲೆಯಲಿ ಹಾಜರಿ
ಅಪಾರವಾಗಿ ನನ್ನ ಕಾಡೋದು ಯಾಕೆ ಈ ಪರಿ
ಎಂದೆಂದು ಎಲ್ಲೆಲ್ಲು ನಿಲ್ಲುವೆ ನಿಂಗೆ ಕಾವಲಾಗಿ
ನಿನ್ನೆಲ್ಲ ಕನಸ್ಸಲ್ಲು ಆಗುವೆ ಇನ್ನು ನಾನು ಭಾಗಿ
ನಿನೆ ನನ್ನ ಬಹುಮಾನ ನಿನ್ನ ಮೇಲೆ ಗಮನ
ನಾನೆ ನಿನ್ನ ಬದುಕೆನ್ನುವ ಪಯಣಕ್ಕೆ ಒಲವಿನ ಚಾಲಕ
ತಪ್ಪದೆ ನೀಡು ಮುತ್ತುಗಳ ಸುಂಕ
 
|ನೀಲಿ ಬಾನಲ್ಲು ನೀನೆ ನೀನೆ
ಖಾಲಿ ಹಾಳೆಲು ನೀನೆ ನೀನೆ
ನೀನೆ ನನ್ನ ನರನಾಡಿಯಲ್ಲಿ ಓಡೊ ನೆತ್ತರು
ನೀನೆ ನನ್ನ ಉಸಿರಾಟದಲ್ಲಿ ತಿಳಿಗಾಳಿ ತುಂತುರು
ನೀನೆ ನನ್ನ ಎದೆಯಾಳದಲ್ಲಿ ಎಲ್ಲೆ ಹೋದರು
ದೂರ ಆಗೊ ಮಾತಿಲ್ಲ ಜೀವ ಮಣ್ಣೆ ಆದರು||
ನೀನೆ ಬೇಕು ನೀನೆ ಸಾಕು
ನೀನೆ ಬೇಕು ಇನ್ನೆಲ್ಲ ನನ್ನ ನೂರು ಜನ್ಮಕು

Neeli Baanallu song lyrics from Kannada Movie O Manase starring Vijay Raghavendra, Dharma Keerthiraj, Sanchitha Padukone, Lyrics penned by Kaviraj Sung by Karthik , Shruthi, Music Composed by Jassie Gift, film is Directed by D G Umesh Gowda and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ