.

0

.

Mouna Chennavu Ninna Lyrics

ಮೌನ ಚೆನ್ನವು ನಿನ್ನ Lyrics

in Nyayakkagi Saval

in ನ್ಯಾಯಕ್ಕಾಗಿ ಸವಾಲ್

LYRIC

Song Details Page after Lyrice

-
ಮೌನ ಚೆನ್ನವು ನಿನ್ನ ಮಾತು ಚೆನ್ನವು
ಮೌನ ಚೆನ್ನವು ನಿನ್ನ ಮಾತು ಚೆನ್ನವು
ಕೋಪವೊ ಶಾಂತವೊ ಒಲವಿಂದ ನೋಡುವಾಗ
 
||ಮೌನ ಚೆನ್ನವು ನಿನ್ನ ಮಾತು ಚೆನ್ನವು
ಮೌನ ಚೆನ್ನವು ನಿನ್ನ ಮಾತು ಚೆನ್ನವು
ಕೋಪವೊ ಶಾಂತವೊ ಒಲವಿಂದ ನೋಡುವಾಗ||
 
||ಮೌನ ಚೆನ್ನವು ನಿನ್ನ ಮಾತು ಚೆನ್ನವು||
 
ಹೆಣ್ಣು ಒಂದು ಹೂವಿನಂತೆ ಅವಳ ಮಾತು ಹಣ್ಣಿನಂತೆ
ಹೊಗಳುವಾಸೆ ಈಗ ಬಂತೆ ಸಾಕು ನಿಮ್ಮ ಅಂತೆ ಕಂತೆ
ಹೆಣ್ಣು ಒಂದು ಹೂವಿನಂತೆ ಅವಳ ಮಾತು ಹಣ್ಣಿನಂತೆ
ಹೊಗಳುವಾಸೆ ಈಗ ಬಂತೆ ಸಾಕು ನಿಮ್ಮ ಅಂತೆ ಕಂತೆ
ಬಾಳು ಎಂದರೇನೆ ಹೀಗೆ ಬೇವು ಬೆಲ್ಲ ಸೇರಿದಂತೆ
ತಪ್ಪು ಮಾಡಿದಾಗ ನೀವು ಆಡೊ ಮಾತು ಜೇನಿನಂತೆ
ಏತಕೆ ವಾದವು ಬಿಡು ನಲ್ಲೆ ಪ್ರೇಮಕಲಹವನು
 
ಮಾತು ಚೆನ್ನವು ನಿಮ್ಮ ಪ್ರೀತಿ ಚೆನ್ನವು
ಮಾತು ಚೆನ್ನವು ನಿಮ್ಮ ಪ್ರೀತಿ ಚೆನ್ನವು
ಬಿಸಿಲಿಗೆ ಕರಗುವ ಹಿಮದಂತೆ ಆದ ಈಗ
ಮಾತು ಚೆನ್ನವು ನಿಮ್ಮ ಪ್ರೀತಿ ಚೆನ್ನವು
 
ದಿನವು ಹೀಗೆ ಕಲೆತು ನಾವು ನಗುತಲಿರಲು ಬರದು ನೋವು
ಬಂದರೇನೆ ಇಂಥ ನೋವು ನಮ್ಮದಾಯ್ತು ಈ ಮಗುವು
ದಿನವು ಹೀಗೆ ಕಲೆತು ನಾವು ನಗುತಲಿರಲು ಬರದು ನೋವು
ಬಂದರೇನೆ ಇಂಥ ನೋವು ನಮ್ಮದಾಯ್ತು ಈ ಮಗುವು
ತಂದೆಯಾದೆ ಮೇಲೆ ಇನ್ನು ತುಂಟತನವು ಏಕೆ ನಿಮಗೆ
ಆಸೆಗೊಂದು ತಾನೆ ಬಂತು ಮೀಸೆಗೊಂದು ಬೇಡವೆ
ಎಂದಿಗು ನಿಮ್ಮನು ಎಂದೆಂದು ನಾನು ಕೆರಳಿಸೆನು
 
||ಮೌನ ಚೆನ್ನವು ನಿನ್ನ ಮಾತು ಚೆನ್ನವು
ಮಾತು ಚೆನ್ನವು ನಿಮ್ಮ ಪ್ರೀತಿ ಚೆನ್ನವು||

-
ಮೌನ ಚೆನ್ನವು ನಿನ್ನ ಮಾತು ಚೆನ್ನವು
ಮೌನ ಚೆನ್ನವು ನಿನ್ನ ಮಾತು ಚೆನ್ನವು
ಕೋಪವೊ ಶಾಂತವೊ ಒಲವಿಂದ ನೋಡುವಾಗ
 
||ಮೌನ ಚೆನ್ನವು ನಿನ್ನ ಮಾತು ಚೆನ್ನವು
ಮೌನ ಚೆನ್ನವು ನಿನ್ನ ಮಾತು ಚೆನ್ನವು
ಕೋಪವೊ ಶಾಂತವೊ ಒಲವಿಂದ ನೋಡುವಾಗ||
 
||ಮೌನ ಚೆನ್ನವು ನಿನ್ನ ಮಾತು ಚೆನ್ನವು||
 
ಹೆಣ್ಣು ಒಂದು ಹೂವಿನಂತೆ ಅವಳ ಮಾತು ಹಣ್ಣಿನಂತೆ
ಹೊಗಳುವಾಸೆ ಈಗ ಬಂತೆ ಸಾಕು ನಿಮ್ಮ ಅಂತೆ ಕಂತೆ
ಹೆಣ್ಣು ಒಂದು ಹೂವಿನಂತೆ ಅವಳ ಮಾತು ಹಣ್ಣಿನಂತೆ
ಹೊಗಳುವಾಸೆ ಈಗ ಬಂತೆ ಸಾಕು ನಿಮ್ಮ ಅಂತೆ ಕಂತೆ
ಬಾಳು ಎಂದರೇನೆ ಹೀಗೆ ಬೇವು ಬೆಲ್ಲ ಸೇರಿದಂತೆ
ತಪ್ಪು ಮಾಡಿದಾಗ ನೀವು ಆಡೊ ಮಾತು ಜೇನಿನಂತೆ
ಏತಕೆ ವಾದವು ಬಿಡು ನಲ್ಲೆ ಪ್ರೇಮಕಲಹವನು
 
ಮಾತು ಚೆನ್ನವು ನಿಮ್ಮ ಪ್ರೀತಿ ಚೆನ್ನವು
ಮಾತು ಚೆನ್ನವು ನಿಮ್ಮ ಪ್ರೀತಿ ಚೆನ್ನವು
ಬಿಸಿಲಿಗೆ ಕರಗುವ ಹಿಮದಂತೆ ಆದ ಈಗ
ಮಾತು ಚೆನ್ನವು ನಿಮ್ಮ ಪ್ರೀತಿ ಚೆನ್ನವು
 
ದಿನವು ಹೀಗೆ ಕಲೆತು ನಾವು ನಗುತಲಿರಲು ಬರದು ನೋವು
ಬಂದರೇನೆ ಇಂಥ ನೋವು ನಮ್ಮದಾಯ್ತು ಈ ಮಗುವು
ದಿನವು ಹೀಗೆ ಕಲೆತು ನಾವು ನಗುತಲಿರಲು ಬರದು ನೋವು
ಬಂದರೇನೆ ಇಂಥ ನೋವು ನಮ್ಮದಾಯ್ತು ಈ ಮಗುವು
ತಂದೆಯಾದೆ ಮೇಲೆ ಇನ್ನು ತುಂಟತನವು ಏಕೆ ನಿಮಗೆ
ಆಸೆಗೊಂದು ತಾನೆ ಬಂತು ಮೀಸೆಗೊಂದು ಬೇಡವೆ
ಎಂದಿಗು ನಿಮ್ಮನು ಎಂದೆಂದು ನಾನು ಕೆರಳಿಸೆನು
 
||ಮೌನ ಚೆನ್ನವು ನಿನ್ನ ಮಾತು ಚೆನ್ನವು
ಮಾತು ಚೆನ್ನವು ನಿಮ್ಮ ಪ್ರೀತಿ ಚೆನ್ನವು||

Mouna Chennavu Ninna song lyrics from Kannada Movie Nyayakkagi Saval starring Devaraj, Raghuveer, Thara, Lyrics penned bySung by , Music Composed by Manoranjan Prabhakar, film is Directed by Beema Nagaraj and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ