.

0

.

Harushada Ravi Lyrics

ಹರುಷದ ರವಿ Lyrics

in Nyayakkagi Saval

in ನ್ಯಾಯಕ್ಕಾಗಿ ಸವಾಲ್

LYRIC

Song Details Page after Lyrice

-
ಹರುಷದ ರವಿ ಮನಗಗನಕ್ಕೆ ಎಂದು ಬರುವ
ನಗುವಿನ ಶಶಿ ಬೆಳದಿಂಗಳ ಎಂದಿಗೆ ತರುವ
ಹೊಸಬೆಳಕಿನ ಹೊಂಗಿರಣವು ಬರಲಿದೆ ಗೆಳತಿ
ಸವಿನೆನಪಿಗೆ ತರಲಿರುವೆನು ಒಲವಿನ ಸ್ಪೂರ್ತಿ
ತನುವಿನ ಒಳಗೆ ಮಿಡಿಸಿದೆ ಸುಖವ
ತರಲಿದೆ ಸಮಯ ಬೆಳಗುವ ಶುಭವ
ನೀ ನನ್ನ ಶುಭತಾರೆಯು
ಮಿನುಗುತ ನಗು ದಿನ ದಿನ
ಹರುಷದ ರವಿ ಮನಗಗನಕ್ಕೆ ಎಂದು ಬರುವ
ನಗುವಿನ ಶಶಿ ಬೆಳದಿಂಗಳ ಎಂದಿಗೆ ತರುವ
 
ಕನಸೆಲ್ಲ ನಿಜವಾಗಿ ಬಂದು ನಿಂತರೆ
ಬಾಳೆಲ್ಲ ಜೇನಾಗಿ ರೂಪಾಂತರ
ಸಂತೋಷ ಕಾರಂಜಿ ಇಂದು ಚಿಮ್ಮಿದೆ
ತನುವೆಲ್ಲ ನವಕಾಂತಿ ಪ್ರೇಮಂಕುರ
ಎದೆಯೊಳಗೆ ಹುದುಗಿದೆ ಬಯಕೆಗಳು
ನಿನಗಿರಲಿ ಶುಭಮಯ ಹರಕೆಗಳು
ಪ್ರಿಯ ನೀನಾದೆ ನನಗಾಸರೆ
ಹೃದಯದಿ ನೆಲೆಸಿರು ಪ್ರಿಯೆ
 
||ಹರುಷದ ರವಿ ಮನಗಗನಕ್ಕೆ ಎಂದು ಬರುವ
ನಗುವಿನ ಶಶಿ ಬೆಳದಿಂಗಳ ಎಂದಿಗೆ ತರುವ||
 
ಸಂತೋಷದಾನಂದ ತಂದ ಈ ದಿನ
ಭೂದೇವಿ ಋತುರಾಜನಾಲಿಂಗನ
ಉಲ್ಲಾಸ ಬಾನಲ್ಲಿ ನೀನೆ ಚಂದಿರ
ನೂರಾರು ನಗೆದೀಪ ರೋಮಾಂಚನ
ನಿನ್ನ ನುಡಿಯೆ ಹೃದಯವ ತಣಿಸುತ್ತಿದೆ
ಮರುಘಳಿಗೆ ಹಿತಮಯ ಎನ್ನಿಸುತ್ತಿದೆ
ಈ ಬಾಳಿನ್ನು ಬೃಂದಾವನ
ನಿನ್ನ ಮನ ಒಲವಿನ ನಿಧಿ
 
||ಹೊಸಬೆಳಕಿನ ಹೊಂಗಿರಣವು ಬರಲಿದೆ ಗೆಳತಿ
ಸವಿನೆನಪಿಗೆ ತರಲಿರುವೆನು ಒಲವಿನ ಸ್ಪೂರ್ತಿ
ಹರುಷದ ರವಿ ಮನಗಗನಕ್ಕೆ ಎಂದು ಬರುವ
ನಗುವಿನ ಶಶಿ ಬೆಳದಿಂಗಳ ಎಂದಿಗೆ ತರುವ
ತನುವಿನ ಒಳಗೆ ಮಿಡಿಸಿದೆ ಸುಖವ
ತರಲಿದೆ ಸಮಯ ಬೆಳಗುವ ಶುಭವ
ನೀ ನನ್ನ ಶುಭತಾರೆಯು
ಮಿನುಗುತ ನಗು ದಿನ ದಿನ||

-
ಹರುಷದ ರವಿ ಮನಗಗನಕ್ಕೆ ಎಂದು ಬರುವ
ನಗುವಿನ ಶಶಿ ಬೆಳದಿಂಗಳ ಎಂದಿಗೆ ತರುವ
ಹೊಸಬೆಳಕಿನ ಹೊಂಗಿರಣವು ಬರಲಿದೆ ಗೆಳತಿ
ಸವಿನೆನಪಿಗೆ ತರಲಿರುವೆನು ಒಲವಿನ ಸ್ಪೂರ್ತಿ
ತನುವಿನ ಒಳಗೆ ಮಿಡಿಸಿದೆ ಸುಖವ
ತರಲಿದೆ ಸಮಯ ಬೆಳಗುವ ಶುಭವ
ನೀ ನನ್ನ ಶುಭತಾರೆಯು
ಮಿನುಗುತ ನಗು ದಿನ ದಿನ
ಹರುಷದ ರವಿ ಮನಗಗನಕ್ಕೆ ಎಂದು ಬರುವ
ನಗುವಿನ ಶಶಿ ಬೆಳದಿಂಗಳ ಎಂದಿಗೆ ತರುವ
 
ಕನಸೆಲ್ಲ ನಿಜವಾಗಿ ಬಂದು ನಿಂತರೆ
ಬಾಳೆಲ್ಲ ಜೇನಾಗಿ ರೂಪಾಂತರ
ಸಂತೋಷ ಕಾರಂಜಿ ಇಂದು ಚಿಮ್ಮಿದೆ
ತನುವೆಲ್ಲ ನವಕಾಂತಿ ಪ್ರೇಮಂಕುರ
ಎದೆಯೊಳಗೆ ಹುದುಗಿದೆ ಬಯಕೆಗಳು
ನಿನಗಿರಲಿ ಶುಭಮಯ ಹರಕೆಗಳು
ಪ್ರಿಯ ನೀನಾದೆ ನನಗಾಸರೆ
ಹೃದಯದಿ ನೆಲೆಸಿರು ಪ್ರಿಯೆ
 
||ಹರುಷದ ರವಿ ಮನಗಗನಕ್ಕೆ ಎಂದು ಬರುವ
ನಗುವಿನ ಶಶಿ ಬೆಳದಿಂಗಳ ಎಂದಿಗೆ ತರುವ||
 
ಸಂತೋಷದಾನಂದ ತಂದ ಈ ದಿನ
ಭೂದೇವಿ ಋತುರಾಜನಾಲಿಂಗನ
ಉಲ್ಲಾಸ ಬಾನಲ್ಲಿ ನೀನೆ ಚಂದಿರ
ನೂರಾರು ನಗೆದೀಪ ರೋಮಾಂಚನ
ನಿನ್ನ ನುಡಿಯೆ ಹೃದಯವ ತಣಿಸುತ್ತಿದೆ
ಮರುಘಳಿಗೆ ಹಿತಮಯ ಎನ್ನಿಸುತ್ತಿದೆ
ಈ ಬಾಳಿನ್ನು ಬೃಂದಾವನ
ನಿನ್ನ ಮನ ಒಲವಿನ ನಿಧಿ
 
||ಹೊಸಬೆಳಕಿನ ಹೊಂಗಿರಣವು ಬರಲಿದೆ ಗೆಳತಿ
ಸವಿನೆನಪಿಗೆ ತರಲಿರುವೆನು ಒಲವಿನ ಸ್ಪೂರ್ತಿ
ಹರುಷದ ರವಿ ಮನಗಗನಕ್ಕೆ ಎಂದು ಬರುವ
ನಗುವಿನ ಶಶಿ ಬೆಳದಿಂಗಳ ಎಂದಿಗೆ ತರುವ
ತನುವಿನ ಒಳಗೆ ಮಿಡಿಸಿದೆ ಸುಖವ
ತರಲಿದೆ ಸಮಯ ಬೆಳಗುವ ಶುಭವ
ನೀ ನನ್ನ ಶುಭತಾರೆಯು
ಮಿನುಗುತ ನಗು ದಿನ ದಿನ||

Harushada Ravi song lyrics from Kannada Movie Nyayakkagi Saval starring Devaraj, Raghuveer, Thara, Lyrics penned bySung by , Music Composed by Manoranjan Prabhakar, film is Directed by Beema Nagaraj and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ