-
ಹೊನ್ನಾಸೆ ಕನಸೆಲ್ಲ ನನಸಾಯಿತು
ನಮ್ಮೆಲ್ಲ ಸೌಭಾಗ್ಯ ಕೈಸೇರಿತು
ನಿನಗಾಗಿಯೆ ಈ ಬಾಳುವೆ
ಆನಂದ ಐಶ್ವರ್ಯ ತುಂಬುವೆ ನೀಡುವೆ ತಣಿಸುವೆ
ಹೊನ್ನಾಸೆ ಕನಸೆಲ್ಲ ನನಸಾಯಿತು
ನಮ್ಮೆಲ್ಲ ಸೌಭಾಗ್ಯ ಕೈಸೇರಿತು
ತೇಲಾಡುವೆ ಓಲಾಡುವೆ ಆನಂದ ಮೈತುಂಬಿ
ಕುಣಿಯುವೆ ನಲಿಯುವೆ ಮೆರೆಯುವೆ
ಹೊನ್ನಾಸೆ ಕನಸೆಲ್ಲ ನನಸಾಯಿತು
ಈ ಯೋಗ ಬಂದಾಗ ನೀ ಮರೆವೆಯ
ಈ ತಂಗಿಗಾಗಿ ಉಡುಗೊರೆ ತರೆಯ
ಈ ನನ್ನ ಸೌಭಾಗ್ಯ ನಿನಗಾಗಿದೆ
ಆ ದೇವರಿಂದ ವರಿವಿದ ಪಡೆದೆ
ಈ ನನ್ನ ಸೌಭಾಗ್ಯ ನಿನಗಾಗಿದೆ
ಆ ದೇವರಿಂದ ವರಿವಿದ ಪಡೆದೆ
ಇದು ಎಂದೆಂದಿಗು ಸುಳ್ಳಾಗದು
ಹೊಸ ಹೊಂಬಾಳಿನ ಸವಿಮಾತಿದು
ಮುತ್ತೈದೆ ನೀನಾಗು ಚಿರಸುಖ ನಿನದು
ನನ್ನಣ್ಣ ಈ ಮಾತು ನವನಿಧಿ ನಮ್ಮದು
||ಹೊನ್ನಾಸೆ ಕನಸೆಲ್ಲ ನನಸಾಯಿತು ||
ಸೊಗಸಾದ ಮನೆಯೊಂದ ನಾ ಬೇಡುವೆ
ಬಾಳಲ್ಲಿ ನಾಳೆ ನಗುನಗುತಿರುವೆ
ಈ ಅಣ್ಣ ಈ ತಂಗಿ ಸಂತೋಷವು
ಎಂದೆಂದು ನಿನಗಾಗಿ ಹೊಸಹೊಸ ನಲಿವು
ಇದು ಎಂದೆಂದಿಗು ಸುಳ್ಳಾಗದು
ಇದು ಎಂದೆಂದಿಗು ಸುಳ್ಳಾಗದು
ಬಾಂಧವ್ಯ ಸಂಕೋಲೆ ತನುಮನ ಬಿಡದು
ಬಾಂಧವ್ಯ ಸಂಕೋಲೆ ತನುಮನ ಬಿಡದು
||ಹೊನ್ನಾಸೆ ಕನಸೆಲ್ಲ ನನಸಾಯಿತು ||
-
ಹೊನ್ನಾಸೆ ಕನಸೆಲ್ಲ ನನಸಾಯಿತು
ನಮ್ಮೆಲ್ಲ ಸೌಭಾಗ್ಯ ಕೈಸೇರಿತು
ನಿನಗಾಗಿಯೆ ಈ ಬಾಳುವೆ
ಆನಂದ ಐಶ್ವರ್ಯ ತುಂಬುವೆ ನೀಡುವೆ ತಣಿಸುವೆ
ಹೊನ್ನಾಸೆ ಕನಸೆಲ್ಲ ನನಸಾಯಿತು
ನಮ್ಮೆಲ್ಲ ಸೌಭಾಗ್ಯ ಕೈಸೇರಿತು
ತೇಲಾಡುವೆ ಓಲಾಡುವೆ ಆನಂದ ಮೈತುಂಬಿ
ಕುಣಿಯುವೆ ನಲಿಯುವೆ ಮೆರೆಯುವೆ
ಹೊನ್ನಾಸೆ ಕನಸೆಲ್ಲ ನನಸಾಯಿತು
ಈ ಯೋಗ ಬಂದಾಗ ನೀ ಮರೆವೆಯ
ಈ ತಂಗಿಗಾಗಿ ಉಡುಗೊರೆ ತರೆಯ
ಈ ನನ್ನ ಸೌಭಾಗ್ಯ ನಿನಗಾಗಿದೆ
ಆ ದೇವರಿಂದ ವರಿವಿದ ಪಡೆದೆ
ಈ ನನ್ನ ಸೌಭಾಗ್ಯ ನಿನಗಾಗಿದೆ
ಆ ದೇವರಿಂದ ವರಿವಿದ ಪಡೆದೆ
ಇದು ಎಂದೆಂದಿಗು ಸುಳ್ಳಾಗದು
ಹೊಸ ಹೊಂಬಾಳಿನ ಸವಿಮಾತಿದು
ಮುತ್ತೈದೆ ನೀನಾಗು ಚಿರಸುಖ ನಿನದು
ನನ್ನಣ್ಣ ಈ ಮಾತು ನವನಿಧಿ ನಮ್ಮದು
||ಹೊನ್ನಾಸೆ ಕನಸೆಲ್ಲ ನನಸಾಯಿತು ||
ಸೊಗಸಾದ ಮನೆಯೊಂದ ನಾ ಬೇಡುವೆ
ಬಾಳಲ್ಲಿ ನಾಳೆ ನಗುನಗುತಿರುವೆ
ಈ ಅಣ್ಣ ಈ ತಂಗಿ ಸಂತೋಷವು
ಎಂದೆಂದು ನಿನಗಾಗಿ ಹೊಸಹೊಸ ನಲಿವು
ಇದು ಎಂದೆಂದಿಗು ಸುಳ್ಳಾಗದು
ಇದು ಎಂದೆಂದಿಗು ಸುಳ್ಳಾಗದು
ಬಾಂಧವ್ಯ ಸಂಕೋಲೆ ತನುಮನ ಬಿಡದು
ಬಾಂಧವ್ಯ ಸಂಕೋಲೆ ತನುಮನ ಬಿಡದು
||ಹೊನ್ನಾಸೆ ಕನಸೆಲ್ಲ ನನಸಾಯಿತು ||
Kanasella Nanasayithu song lyrics from Kannada Movie Nyayakkagi Saval starring Devaraj, Raghuveer, Thara, Lyrics penned bySung by , Music Composed by Manoranjan Prabhakar, film is Directed by Beema Nagaraj and film is released on 1994