LYRIC

Song Details Page after Lyrice

-
ನನ್ನ ಹೆಸರು ಮಿಂಚುಳ್ಳಿ
ನನ್ನ ಊರು ಹುಬ್ಬಳ್ಳಿ
ನಲುಗಾಡೊ ಹೂಬಳ್ಳಿ ನೋಡೊಕೆ ನಾ ಮಳ್ಳಿ
ಬಾ ಬಾರೊ ಯಾಂದಳ್ಳಿ
ನನ್ನ ಹೆಸರು ಮಿಂಚುಳ್ಳಿ
ನನ್ನ ಊರು ಹುಬ್ಬಳ್ಳಿ
 
ಶೋಕಿ ಮಾಡೊ ಹುಡುಗ ಉಂಟು
ಹುಡುಗಿ ಕೈಲಿ ಖಡ್ಗ ಉಂಟು
ಖಡ್ಗ ತಾಕಿದಾಗ ಕಣ ಕಣ
ಮುಟ್ಟಿನೋಡೊ ದಪ್ಪ ಉಂಟು
ಗಟ್ಟಿಯಾದ ಮಾಲೆಯುಂಟು
ತಟ್ಟಿ ನೋಡಿದಾಗ ಝಣ ಝಣ
ಬಾಳೋಕೆ ನೂರು ದಾರಿ
ನಮ್ಮದು ಅಡ್ಡದಾರಿ ಏನ್ಮಾಡ್ಲಿ ಸಾರಿ ಸಾರಿ
 
ರಾಮಯ್ಯ ವಸ್ತಾವಯ್ಯ ರಾಮಯ್ಯ ವಸ್ತಾವಯ್ಯ
ಹೆಣ್ಣು ನೋಡಿ ಇಲ್ಲಿ ಬಾರಯ್ಯ ಕಣ್ಣು ಕಣ್ಣು ಬಿಟ್ಟು ನೋಡಯ್ಯ
ರಾಮಯ್ಯ ವಸ್ತಾವಯ್ಯ ರಾಮಯ್ಯ ವಸ್ತಾವಯ್ಯ
 
ನಮ್ಮ ಗುರು ನಿಂತಿರೊ ಪೋಸನು ನೋಡು
ಅಮಿತಾಬ್‌ ಮಾಡುವ ಫೈಟನು ನೋಡು
ರಜನಿಕಾಂತನ ಸ್ಟೈಲನು ನೋಡು
ಚಿರಂಜೀವಿ ಮಾಡೊ ಬ್ರೇಕ್‌ ಡ್ಯಾನ್ಸ್ ನೋಡು
ಅನುರಾಗ ಜಯಮಾಲಿನಿ ಡಿಸ್ಕೊ ಶಾಂತಿ ಇಲ್ಲೆ ನೋಡು ನೀ
ಈ ಆಟ ಆನಂದ ರಾಮಯ್ಯ ಗೋವಿಂದ
 
ಧಂ ಮಾರೊ ಧಂ ಒಂದು ಪೆಗ್‌ ರಮ್‌ ತಲೆ ಸುತ್ತಿ ಗುಂ
ಹರೆ ಕೃಷ್ಣ ಹರೆ ರಾಮ್‌
ಹರೆ ಕೃಷ್ಣ ಹರೆ ರಾಮ್‌
ಬೇಕಣ್ಣ ಮರೆಯೋಕೆ ಚಿಂತೆ ಶೋಕಿಗೆ ಇಲ್ಲೊಂದು ಸಂತೆ
ಬೇಕಣ್ಣ ಮರೆಯೋಕೆ ಚಿಂತೆ ಶೋಕಿಗೆ ಇಲ್ಲೊಂದು ಸಂತೆ
ಮತ್ತು ಏರುತ್ತಿದೆ ಹೊತ್ತು ಮೀರುತ್ತಿದೆ ಎತ್ತು ನೋಟು ಕಂತಯ್ಯ
ಧಂ ಮಾರೊ ಧಂ ಮುದೋಯ್ತಯ್ಯ ಕಾಮ್‌
 
ಭೋಲೊ ಶಿವಶಂಕರ್‌ ಜೈ ಜೈ ಶಿವಶಂಕರ್
ಭೋಲೊ ಶಿವಶಂಕರ್‌ ಜೈ ಜೈ ಶಿವಶಂಕರ್
ಏನು ನಿನ್ನ ಮಾಯವಿದೊ
ಖಾವಿ ಹಾಕಿದಾಗ ಕಾಸಿನ ಸವಿದಾಗ
ಏನು ಮಂತ್ರ ಮೋಡಿಯಿದೊ ಹೇಳು ಶಿವ
ಶಿವನನ್ನು ಮೆಚ್ಚಿಸುವ ಬೂಟಾಟಿಕೆ
ಶಿವಲೋಕ ಸಿಕ್ಕದಯ್ಯ ಡಂಬಾಟಕೆ
ಪಿಟಿ ಪಿಟಿ ಮಂತ್ರ ಬಗೆ ಬಗೆ ತಂತ್ರ ಬಾಳೋಕೆ
ತರ ತರ ವೇಷ ಹೊಟ್ಟಯಪಾಡು ಮಾಡೋಕೆ
ಶಂಭೊ ಓಓಓಓ ಎಲ್ಲಾ ನಿನ್ನ ಆಟ ನೋಡು
ಶಂಕರ ಶಂಕರ ಶಂಭೊ ಶಂಭೊ
ಭೋಲೊ ಶಿವಶಂಕರ್‌ ಜೈ ಜೈ ಶಿವಶಂಕರ್
ಭೋಲೊ ಶಿವಶಂಕರ್‌ ಜೈ ಜೈ ಶಿವಶಂಕರ್
ಏನು ನಿನ್ನ ಮಾಯವಿದೊ
ಖಾವಿ ಹಾಕಿದಾಗ ಕಾಸಿನ ಸವಿದಾಗ
ಏನು ಮಂತ್ರ ಮೋಡಿಯಿದೊ ಹೇಳು ಶಿವ

-
ನನ್ನ ಹೆಸರು ಮಿಂಚುಳ್ಳಿ
ನನ್ನ ಊರು ಹುಬ್ಬಳ್ಳಿ
ನಲುಗಾಡೊ ಹೂಬಳ್ಳಿ ನೋಡೊಕೆ ನಾ ಮಳ್ಳಿ
ಬಾ ಬಾರೊ ಯಾಂದಳ್ಳಿ
ನನ್ನ ಹೆಸರು ಮಿಂಚುಳ್ಳಿ
ನನ್ನ ಊರು ಹುಬ್ಬಳ್ಳಿ
 
ಶೋಕಿ ಮಾಡೊ ಹುಡುಗ ಉಂಟು
ಹುಡುಗಿ ಕೈಲಿ ಖಡ್ಗ ಉಂಟು
ಖಡ್ಗ ತಾಕಿದಾಗ ಕಣ ಕಣ
ಮುಟ್ಟಿನೋಡೊ ದಪ್ಪ ಉಂಟು
ಗಟ್ಟಿಯಾದ ಮಾಲೆಯುಂಟು
ತಟ್ಟಿ ನೋಡಿದಾಗ ಝಣ ಝಣ
ಬಾಳೋಕೆ ನೂರು ದಾರಿ
ನಮ್ಮದು ಅಡ್ಡದಾರಿ ಏನ್ಮಾಡ್ಲಿ ಸಾರಿ ಸಾರಿ
 
ರಾಮಯ್ಯ ವಸ್ತಾವಯ್ಯ ರಾಮಯ್ಯ ವಸ್ತಾವಯ್ಯ
ಹೆಣ್ಣು ನೋಡಿ ಇಲ್ಲಿ ಬಾರಯ್ಯ ಕಣ್ಣು ಕಣ್ಣು ಬಿಟ್ಟು ನೋಡಯ್ಯ
ರಾಮಯ್ಯ ವಸ್ತಾವಯ್ಯ ರಾಮಯ್ಯ ವಸ್ತಾವಯ್ಯ
 
ನಮ್ಮ ಗುರು ನಿಂತಿರೊ ಪೋಸನು ನೋಡು
ಅಮಿತಾಬ್‌ ಮಾಡುವ ಫೈಟನು ನೋಡು
ರಜನಿಕಾಂತನ ಸ್ಟೈಲನು ನೋಡು
ಚಿರಂಜೀವಿ ಮಾಡೊ ಬ್ರೇಕ್‌ ಡ್ಯಾನ್ಸ್ ನೋಡು
ಅನುರಾಗ ಜಯಮಾಲಿನಿ ಡಿಸ್ಕೊ ಶಾಂತಿ ಇಲ್ಲೆ ನೋಡು ನೀ
ಈ ಆಟ ಆನಂದ ರಾಮಯ್ಯ ಗೋವಿಂದ
 
ಧಂ ಮಾರೊ ಧಂ ಒಂದು ಪೆಗ್‌ ರಮ್‌ ತಲೆ ಸುತ್ತಿ ಗುಂ
ಹರೆ ಕೃಷ್ಣ ಹರೆ ರಾಮ್‌
ಹರೆ ಕೃಷ್ಣ ಹರೆ ರಾಮ್‌
ಬೇಕಣ್ಣ ಮರೆಯೋಕೆ ಚಿಂತೆ ಶೋಕಿಗೆ ಇಲ್ಲೊಂದು ಸಂತೆ
ಬೇಕಣ್ಣ ಮರೆಯೋಕೆ ಚಿಂತೆ ಶೋಕಿಗೆ ಇಲ್ಲೊಂದು ಸಂತೆ
ಮತ್ತು ಏರುತ್ತಿದೆ ಹೊತ್ತು ಮೀರುತ್ತಿದೆ ಎತ್ತು ನೋಟು ಕಂತಯ್ಯ
ಧಂ ಮಾರೊ ಧಂ ಮುದೋಯ್ತಯ್ಯ ಕಾಮ್‌
 
ಭೋಲೊ ಶಿವಶಂಕರ್‌ ಜೈ ಜೈ ಶಿವಶಂಕರ್
ಭೋಲೊ ಶಿವಶಂಕರ್‌ ಜೈ ಜೈ ಶಿವಶಂಕರ್
ಏನು ನಿನ್ನ ಮಾಯವಿದೊ
ಖಾವಿ ಹಾಕಿದಾಗ ಕಾಸಿನ ಸವಿದಾಗ
ಏನು ಮಂತ್ರ ಮೋಡಿಯಿದೊ ಹೇಳು ಶಿವ
ಶಿವನನ್ನು ಮೆಚ್ಚಿಸುವ ಬೂಟಾಟಿಕೆ
ಶಿವಲೋಕ ಸಿಕ್ಕದಯ್ಯ ಡಂಬಾಟಕೆ
ಪಿಟಿ ಪಿಟಿ ಮಂತ್ರ ಬಗೆ ಬಗೆ ತಂತ್ರ ಬಾಳೋಕೆ
ತರ ತರ ವೇಷ ಹೊಟ್ಟಯಪಾಡು ಮಾಡೋಕೆ
ಶಂಭೊ ಓಓಓಓ ಎಲ್ಲಾ ನಿನ್ನ ಆಟ ನೋಡು
ಶಂಕರ ಶಂಕರ ಶಂಭೊ ಶಂಭೊ
ಭೋಲೊ ಶಿವಶಂಕರ್‌ ಜೈ ಜೈ ಶಿವಶಂಕರ್
ಭೋಲೊ ಶಿವಶಂಕರ್‌ ಜೈ ಜೈ ಶಿವಶಂಕರ್
ಏನು ನಿನ್ನ ಮಾಯವಿದೊ
ಖಾವಿ ಹಾಕಿದಾಗ ಕಾಸಿನ ಸವಿದಾಗ
ಏನು ಮಂತ್ರ ಮೋಡಿಯಿದೊ ಹೇಳು ಶಿವ

Nanna Hesaru song lyrics from Kannada Movie Nyayakkagi Nanu starring Ambarish, Sumalatha, Srinath, Lyrics penned by R N Jayagopal Sung by Vani Jairam, Manjula Gururaj, Music Composed by Sathyam, film is Directed by A T Raghu and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ