-
ಕಳ್ಳನಲ್ಲ ಮನಸ್ಸನ್ನು ಕದ್ದೆ ನೀನು
ಸುಳ್ಳನಲ್ಲ ನಿನ್ನನ್ನು ಗೆದ್ದೆ ನಾನು
ನಾಯಕ ನೀನು ವೇಷವ ತೆಗೆಯೆ ನಿನ್ನಲೊಂದಾದೆನು
 
ಕಳ್ಳಿ ಅಲ್ಲ ಬಲು ಜಾಣೆ ಬಲ್ಲೆ ನಾನು 
ಮಳ್ಳಿ ಅಲ್ಲ ಮನಗೆದ್ದ ನಲ್ಲೆ ನೀನು
ನಾಯಕಿ ನೀನು ನನ್ನ ಅರಿತೆ  ನಿನ್ನಲೊಂದಾದೆನು
 
ಪ್ರೀತಿ ಬರುವಾಗ ಅದು ಹೇಳಿ ಕೇಳಿ ಬರಲಿಲ್ಲ 
ನನ್ನ ಸೆಳೆದಾಗ ಸರಿಹೊತ್ತುಗೊತ್ತು ತಿಳಿದಿಲ್ಲ
ಪ್ರೇಮ ಏನೆಂದು ನಾ ಹಿಂದೆ ಮುಂದೆ ಅರಿತಿಲ್ಲ
ಹೀಗೆ ಮಾಡೆಂದು ನಾ ಪಾಠ ಗೀಠ ಕಲಿತಿಲ್ಲ
ಹೇಳಿಕೊಡಲೆ ಬೇಗ ಬೇಗ ಈಗ ಈಗ
ಆತುರವೇಕೆ ತಾಳಲಾರೆ ಇಂತ ವೇಗ
ಬಲ್ಲೆ ನಿನ್ನಾಟವವವವ
 
||ಕಳ್ಳಿ ಅಲ್ಲ ಬಲು ಜಾಣೆ ಬಲ್ಲೆ ನಾನು 
ಮಳ್ಳಿ ಅಲ್ಲ ಮನಗೆದ್ದ ನಲ್ಲೆ ನೀನು
ನಾಯಕಿ ನೀನು ನನ್ನ ಅರಿತೆ  ನಿನ್ನಲೊಂದಾದೆನು||
 
ರಾತ್ರಿ ಪ್ರತಿರಾತ್ರಿ ನಿನ್ನ ಪ್ರೀತಿ ಪಾಠ ಕನಸಲ್ಲಿ
ರೀತಿ ಹೊಸರೀತಿ ನೀ ಆಡೊ ಆಟ ನನ್ನಲ್ಲಿ
ರಾಗ ಅನುರಾಗ ಮಿಡಿದಾಗ ನನ್ನ ಎದೆಯನ್ನು
ಬೇಗ ಸವಿಬೇಗ ಒಲವೆಂಬ ಜೇನಹನಿಯನ್ನು
ಬಯಕೆ ನೂರು ನಾನು ನೀನು ಸೇರಿದಾಗ
ಬೇಡ ಯಾರು ಪ್ರೇಮಲೋಕ ನೋಡುವಾಗ
ಸಾಕು ತುಂಟಾಟವು ಬಾ ಬಾ
 
||ಕಳ್ಳನಲ್ಲ ಮನಸ್ಸನ್ನು ಕದ್ದೆ ನೀನು
ಸುಳ್ಳನಲ್ಲ ನಿನ್ನನ್ನು ಗೆದ್ದೆ ನಾನು
ನಾಯಕ ನೀನು ವೇಷವ ತೆಗೆಯೆ ನಿನ್ನಲೊಂದಾದೆನು||
 
||ಕಳ್ಳಿ ಅಲ್ಲ ಬಲು ಜಾಣೆ ಬಲ್ಲೆ ನಾನು 
ಮಳ್ಳಿ ಅಲ್ಲ ಮನಗೆದ್ದ ನಲ್ಲೆ ನೀನು
ನಾಯಕಿ ನೀನು ನನ್ನ ಅರಿತೆ  ನಿನ್ನಲೊಂದಾದೆನು||
                                                
          
                                             
                                                                                                                                    
                                                                                                                                                                        
                                                            
-
ಕಳ್ಳನಲ್ಲ ಮನಸ್ಸನ್ನು ಕದ್ದೆ ನೀನು
ಸುಳ್ಳನಲ್ಲ ನಿನ್ನನ್ನು ಗೆದ್ದೆ ನಾನು
ನಾಯಕ ನೀನು ವೇಷವ ತೆಗೆಯೆ ನಿನ್ನಲೊಂದಾದೆನು
 
ಕಳ್ಳಿ ಅಲ್ಲ ಬಲು ಜಾಣೆ ಬಲ್ಲೆ ನಾನು 
ಮಳ್ಳಿ ಅಲ್ಲ ಮನಗೆದ್ದ ನಲ್ಲೆ ನೀನು
ನಾಯಕಿ ನೀನು ನನ್ನ ಅರಿತೆ  ನಿನ್ನಲೊಂದಾದೆನು
 
ಪ್ರೀತಿ ಬರುವಾಗ ಅದು ಹೇಳಿ ಕೇಳಿ ಬರಲಿಲ್ಲ 
ನನ್ನ ಸೆಳೆದಾಗ ಸರಿಹೊತ್ತುಗೊತ್ತು ತಿಳಿದಿಲ್ಲ
ಪ್ರೇಮ ಏನೆಂದು ನಾ ಹಿಂದೆ ಮುಂದೆ ಅರಿತಿಲ್ಲ
ಹೀಗೆ ಮಾಡೆಂದು ನಾ ಪಾಠ ಗೀಠ ಕಲಿತಿಲ್ಲ
ಹೇಳಿಕೊಡಲೆ ಬೇಗ ಬೇಗ ಈಗ ಈಗ
ಆತುರವೇಕೆ ತಾಳಲಾರೆ ಇಂತ ವೇಗ
ಬಲ್ಲೆ ನಿನ್ನಾಟವವವವ
 
||ಕಳ್ಳಿ ಅಲ್ಲ ಬಲು ಜಾಣೆ ಬಲ್ಲೆ ನಾನು 
ಮಳ್ಳಿ ಅಲ್ಲ ಮನಗೆದ್ದ ನಲ್ಲೆ ನೀನು
ನಾಯಕಿ ನೀನು ನನ್ನ ಅರಿತೆ  ನಿನ್ನಲೊಂದಾದೆನು||
 
ರಾತ್ರಿ ಪ್ರತಿರಾತ್ರಿ ನಿನ್ನ ಪ್ರೀತಿ ಪಾಠ ಕನಸಲ್ಲಿ
ರೀತಿ ಹೊಸರೀತಿ ನೀ ಆಡೊ ಆಟ ನನ್ನಲ್ಲಿ
ರಾಗ ಅನುರಾಗ ಮಿಡಿದಾಗ ನನ್ನ ಎದೆಯನ್ನು
ಬೇಗ ಸವಿಬೇಗ ಒಲವೆಂಬ ಜೇನಹನಿಯನ್ನು
ಬಯಕೆ ನೂರು ನಾನು ನೀನು ಸೇರಿದಾಗ
ಬೇಡ ಯಾರು ಪ್ರೇಮಲೋಕ ನೋಡುವಾಗ
ಸಾಕು ತುಂಟಾಟವು ಬಾ ಬಾ
 
||ಕಳ್ಳನಲ್ಲ ಮನಸ್ಸನ್ನು ಕದ್ದೆ ನೀನು
ಸುಳ್ಳನಲ್ಲ ನಿನ್ನನ್ನು ಗೆದ್ದೆ ನಾನು
ನಾಯಕ ನೀನು ವೇಷವ ತೆಗೆಯೆ ನಿನ್ನಲೊಂದಾದೆನು||
 
||ಕಳ್ಳಿ ಅಲ್ಲ ಬಲು ಜಾಣೆ ಬಲ್ಲೆ ನಾನು 
ಮಳ್ಳಿ ಅಲ್ಲ ಮನಗೆದ್ದ ನಲ್ಲೆ ನೀನು
ನಾಯಕಿ ನೀನು ನನ್ನ ಅರಿತೆ  ನಿನ್ನಲೊಂದಾದೆನು||