-
ಧೀರರ ಧೀರ ವೀರರ ವೀರ 
ಭೈರವ ನಾಯಕ ಬರ್ತಾನೆ
ರೋಷದ ಹುಲಿ ಸೇಡಿನ ಬೆಂಕಿ 
ಭೈರವ ನಾಯಕ ಬರ್ತಾನೆ
ನ್ಯಾಯ ನೀತಿ ಕಾಪಾಡಿ ಧರ್ಮದ ರಕ್ಷಣೆ ತಾ ಮಾಡಿ
ಅನ್ಯಾಯ ಅಕ್ರಮ ಚೆಂಡಾಡಿ ಆರ್ತರ ಸೇವೆಯ ತಾ ಮಾಡಿ
ಭೈರವ ತಾಳಲು ಕಲ್ಕಿಯ ವೇಷ ದ್ರೋಹ ಮೋಸ ಎಲ್ಲಾ ನಾಶ
ಧೀರರ ಧೀರ ವೀರರ ವೀರ 
ಭೈರವ ನಾಯಕ ಬರ್ತಾನೆ
 
ಸತ್ಯದ ರಕ್ಷಣೆ ಮಾಡೋಕ್ಕೆ ಶಾಂತಿಯ ಗೀತೆ ಹಾಡೋಕೆ
ದುಷ್ಟಗೆ ಶಿಕ್ಷೆಯ ನೀಡೋಕೆ ಕ್ರಾಂತಿಯ ಕಹಳೆ ಊದೋಕೆ
ಬಿಳಿ ಕುದುರೆಯ ಮೇಲೇರಿ ಬಿರುಗಾಳಿಯ ಹಾಗೆ ಬರ್ತಾನೆ
ಬಿಳಿ ಕುದುರೆಯ ಮೇಲೇರಿ ಬಿರುಗಾಳಿಯ ಹಾಗೆ ಬರ್ತಾನೆ
ಬಡವರ ರಕ್ತ ಹೀರೋರ್ಗೆ ಸಿಂಹದ ಸ್ವಪ್ನ ಆಗ್ತಾನೆ
ನಾಯಕನೆಂದರೆ ಪಾಪಿಗಳೆಲ್ಲರ ಮಾರಣ ಹೋಮ ವೈರಿ ನಿರ್ಣಾಮ
 
||ಧೀರರ ಧೀರ ವೀರರ ವೀರ 
ಭೈರವ ನಾಯಕ ಬರ್ತಾನೆ
ರೋಷದ ಹುಲಿ ಸೇಡಿನ ಬೆಂಕಿ 
ಭೈರವ ನಾಯಕ ಬರ್ತಾನೆ||
 
ಮಾನವಕುಲದ ಜನ್ಮಕಾರಿಣಿಯ ಮಾನಕ್ಕೆ 
ಹಾನಿಯು ತಾನಾಯ್ತೆ
ಕಾಮಾಂಧ ಜನರ ದಾಹಕ್ಕೆ ಇಂದು 
ಹೆಣ್ಣಿನ ಶೀಲವು ಬಲಿಯಾಯ್ತೆ
ಅಯ್ಯೊ ಓಓಓ
ಹೆಣ್ಣಿನ ಕಣ್ಣೀರಧಾರೆಯ ಒರೆಸಲು ಓಡೋಡಿ ಬರುವ ನಾಯಕನು
ಭೂಮಿತಾಯಿಯ ಭಾರವ ಇಳಿಸಲು ಬೆಂಕಿಯೆ ಆಗುವ ನಾಯಕನು
ಭೈರವ ಬಂದರೆ ಶಾಂತಿ ಸಂತೋಷ ಊರಿಗೆ ರಕ್ಷೆ ದುಷ್ಟಗೆ ಶಿಕ್ಷೆ
 
ಗಂಡೆದೆ ಭೂಪನು ಕೆಂಡದ ಹಾಗೆ
ಪುಂಡರಗುಂಪನು ಕೊಲ್ಲುವನು
ಚಂಡಮಾರುತ ಆಗುತ ವೈರಿಯ 
ರುಂಡಗಳ ಚೆಂಡಾಡುವನು
ನ್ಯಾಯಕ್ಕಾಗಿ ನಾನು 
ನ್ಯಾಯಕ್ಕಾಗಿ ನಾನು
ನ್ಯಾಯಕ್ಕಾಗಿ ನಾನೆನ್ನುತ ನೀತಿದೇವತೆ ಬಾವುಟ ಎತ್ತುವನು
ಸಮಾಜಘಾತಕರೆಲ್ಲರಿಗೂ ಯಮರಾಜನ ರೂಪವ ತಾಳುವನು

                                                        Dheerara Dheera song lyrics from Kannada Movie Nyayakkagi Nanu starring Ambarish, Sumalatha, Srinath, Lyrics penned by R N Jayagopal Sung by S P Balasubrahmanyam, Music Composed by Sathyam, film is Directed by A T Raghu and film is released on 1989