-
ಮನಸ್ಸೆ ಸಿದ್ದವಾಗು ಗೆಲ್ಲಲೆಬೇಕು ನೀನು
ಮಾಡುತ್ತ ನೃತ್ಯದ ಮೋಡಿ
ಕುಣಿಯೊ ಮನಸ್ಸು ಇರಲು ಕುಣಿಸೊ ಗುರುವು ಇವರು
ದುನಿಯಾ ನಮ್ಮ ಕೈಯ್ಯಲ್ಲಿ
ಮನಸ್ಸೆ ಸಿದ್ದವಾಗು ಗೆಲ್ಲಲೆಬೇಕು ನೀನು
ಮಾಡುತ್ತ ನೃತ್ಯದ ಮೋಡಿ
ಜೀವಕ್ಕೆ ಜೀವವಾಯ್ತು ಕಲಿಯೊ ನೃತ್ಯವೆಲ್ಲ ಶಿವನ ಮೇಲಾಣೆಗು
ಮನಸ್ಸೆ ಒಪ್ಪಿಕೊಂತು ಇವರೆ ಗುರುವೆಂದು ಉಸಿರೆ ನಮಿಸಾಯ್ತು
ಗುರುವೆ ನಮ್ಮ ಜಗವೆಂದು ಕೂಗುತ್ತ ಹೇಳುವ ವಿಶ್ವಕ್ಕೆ ಕೋಟಿ ಬಾರಿ
ನಮ್ಮ ಶಕ್ತಿಯ ಭಕ್ತಿಯ ಯುಕ್ತಿಯ ಮೂಲವೆ ಗುರು ಕೊಟ್ಟ ದಾರಿದೀಪ
ತಟ್ಟಿ ಚಪ್ಪಾಳೆ ಅದು ಪ್ರೋತ್ಸಾಹ ನಿಮ್ಮಜೈಕಾರ ನಮ್ಮ ಉತ್ಸಾಹ
ಬೇಕು ಸಹಕಾರ ನಿಮ್ಮಯ ಮಮಕಾರವು
||ಮನಸ್ಸೆ ಸಿದ್ದವಾಗು ಗೆಲ್ಲಲೆಬೇಕು ನೀನು
ಮಾಡುತ್ತ ನೃತ್ಯದ ಮೋಡಿ||
ಭಯವೆ ಗೊತ್ತೆ ಇಲ್ಲ ಸ್ನೇಹವೆ ಜೊತೆಗಾರ ಛಲವೆ ನಮ್ಮಯ ಕಣ್ಣು
ಬಯಕೆ ನೂರ ಎಂಟು ಗುರಿಯು ತಿಳಿದುಂಟು ನರ್ತನ ಹಣದಿ ಹಣಿ
ಈ ಜೀವ ಮಣ್ಣಿಗೇನೆ ಎಂದೆಂದು ಅಂಜದೆ ಎದೆತಟ್ಟಿ ಕುಣಿಯುತ್ತೀವಿ
ನಮ್ಮ ಎಲ್ಲ ಕನಸ್ಸಲ್ಲು ನೋವಿನ ಕತೆಯುಂಟು ಗೆದ್ದೇನೆ ಗೆಲ್ಲುತ್ತೀವಿ
ನರನಾಡಿಯಲ್ಲು ಬರಿ ನಲಿದಾಟ ಕೊನೆವರೆಗೂನು ನಮ್ಮ ಹೋರಾಟ
ಗೆಲ್ಲಲೆ ಬೇಕೀಗ ನಮ್ಮಯ ಶ್ರಮದ ಆಟ
||ಮನಸ್ಸೆ ಸಿದ್ದವಾಗು ಗೆಲ್ಲಲೆಬೇಕು ನೀನು
ಮಾಡುತ್ತ ನೃತ್ಯದ ಮೋಡಿ
ಕುಣಿಯೊ ಮನಸ್ಸು ಇರಲು ಕುಣಿಸೊ ಗುರುವು ಇವರು
ದುನಿಯಾ ನಮ್ಮ ಕೈಯ್ಯಲ್ಲಿ||

Manase Siddavagu song lyrics from Kannada Movie Nruthyam starring Mahendra Prasad, Kuri Bond Yogi, Pratham Lad, Lyrics penned by Manohar Kiralu Sung by M K Athishay Jain, Music Composed by Athishay Jain M K, film is Directed by Mysore Raju and film is released on 2019