Hakkolo Cooling Glass Lyrics

ಹಾಕ್ಕೊಳ್ಳೊ ಕೂಲಿಂಗು ಗ್ಲಾಸು Lyrics

in Nruthyam

in ನೃತ್ಯಂ

LYRIC

Song Details Page after Lyrice

-
ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ 
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ
 
ಹಾಕ್ಕೊಳ್ಳೊ ಕೂಲಿಂಗು ಗ್ಲಾಸು 
ಇಲಿ ಮ್ಯಾಲೆ ಕುಂತೊರೆ ಬಾಸು
ರೇಸ್‌ ಮಾಡು ಜೋರಾಗಿ ವಾಯ್ಸು
ಜೊತೆಯಲ್ಲಿ ಡೋಲು ತಮಟೆ ಬಾರ್ಸು
 
ಹಾಕ್ಕೊಳ್ಳೊ ಕೂಲಿಂಗು ಗ್ಲಾಸು 
ಇಲಿ ಮ್ಯಾಲೆ ಕುಂತೊರೆ ಬಾಸು
ರೇಸ್‌ ಮಾಡು ಜೋರಾಗಿ ವಾಯ್ಸು
ಜೊತೆಯಲ್ಲಿ ಡೋಲು ತಮಟೆ ಬಾರ್ಸು
ಆನೆ ಮುಖ ಹಾಕೊಂಬಿಟ್ಟೆ ಜೊತೆಯಲ್ಲಿ ಡೊಳ್ಳು ಹೊಟ್ಟೆ
ಲಾಡು ಕಡುಬು ತುಪ್ಪ ನಿನಗೆ ಸ್ವೀಕರಿಸಪ್ಪ
ನಿನ್ನ ಮುಂದೆ ತಂದು ಇಟ್ಟೆ ಎಲ್ಲವನು ತೋರಿಸಿಬಿಟ್ಟೆ
ನಿನ್ನ ಹೆಸರ ಹೇಳಿ ನಾವು ತಿಂತಿವಿ ಕಣಪ್ಪ
 
||ಹಾಕ್ಕೊಳ್ಳೊ ಕೂಲಿಂಗು ಗ್ಲಾಸು 
ಇಲಿ ಮ್ಯಾಲೆ ಕುಂತೊರೆ ಬಾಸು||
 
ಪಾರ್ವತಿ ಮಗನಾಗಿ ಬಂದೆ ಎಲ್ಲ ಲೋಕದಲ್ಲು ಮೊದಲ ಪೂಜೆ ನಿಂದೆ
ನಾವೆಲ್ರು ಕೂಡಿ ಕೇಳೋದು ಒಂದೆ ನಮ್ಮ ದಾರಿಗೆ ಗೆಲುವಾಗು ಮುಂದೆ
ನಿನ್ನ ನೆನೆದವರನ್ನ ನೀನು ಮರೆಯುವುದಿಲ್ಲ
ಅದಕ್ಕೆ ಕುಣಿದು ದಣಿದು ನಿನ್ನ ನಾವು ಮೆರೆಸುವೆವೆಲ್ಲ
ನಮ್ಮ ಕಷ್ಟಗಳೆಲ್ಲ ನೀನು ಕಳೆಯುವೆ ಎಲ್ಲ
ಅದಕ್ಕೆ ಕೂಡಿ ಹಾಡಿ ನಿನ್ನ ಹೆಸರು ಕೇಳುವೆವೆಲ್ಲ
 
ಗೆಜ್ಜೆ ಜೊತೆ ಹೆಜ್ಜೆ ಹಾಕಿ ನಾಚಿಕೆ ಬಿಟ್ಟು ಹೊಯ್‌
ಕುಣಿಯೊ ಮುಂಚೆ ಕಟ್ಟು ಪಂಚೆ ಎಲ್ಲ ಕೂಡಿ ಹೊಯ್
 
ನೀನು ವರ್ಷಕ್ಕೊಮ್ಮೆ ಬಂದ್ರೂನು ಗ್ರ್ಯಾಂಡು
ನೀನು ಬಂತಂದ್ರೆ ಊರೆಲ್ಲ ಸೌಂಡು
ನಿನ್ನ ಹೆಸರಲ್ಲೆ ಇದೆ ಒಂದು ಬ್ರ್ಯಾಂಡು
ಅದಕ್ಕೆ ಬರುವಾಗ ಬಿಡುವಾಗ ಬ್ಯಾಂಡು
ಆದಿ ಅಂತ್ಯಕ್ಕೆಲ್ಲ ನಿನ್ನ ಹೆಸರೆ ಎಲ್ಲ
ನಿನ್ನ ನಾಮ ಜಪಿಸೊ ನಮಗೆ ವಿಘ್ನ ಸುಳಿಯುವುದಿಲ್ಲ
ಲೋಕ ಇರುವ ತನಕ ನಮ್ಮ ಕಾಯೊ ಬೆನಕ
ಜೊತೆಗೆ ಶಾಂತಿ ಪ್ರೀತಿ ಬುದ್ದಿ ಶಕ್ತಿ ನೀಡೊ ಗಣಪ
 
||ಹಾಕ್ಕೊಳ್ಳೊ ಕೂಲಿಂಗು ಗ್ಲಾಸು 
ಇಲಿ ಮ್ಯಾಲೆ ಕುಂತೊರೆ ಬಾಸು
ರೇಸ್‌ ಮಾಡು ಜೋರಾಗಿ ವಾಯ್ಸು
ಜೊತೆಯಲ್ಲಿ ಡೋಲು ತಮಟೆ ಬಾರ್ಸು||

-
ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ 
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ
 
ಹಾಕ್ಕೊಳ್ಳೊ ಕೂಲಿಂಗು ಗ್ಲಾಸು 
ಇಲಿ ಮ್ಯಾಲೆ ಕುಂತೊರೆ ಬಾಸು
ರೇಸ್‌ ಮಾಡು ಜೋರಾಗಿ ವಾಯ್ಸು
ಜೊತೆಯಲ್ಲಿ ಡೋಲು ತಮಟೆ ಬಾರ್ಸು
 
ಹಾಕ್ಕೊಳ್ಳೊ ಕೂಲಿಂಗು ಗ್ಲಾಸು 
ಇಲಿ ಮ್ಯಾಲೆ ಕುಂತೊರೆ ಬಾಸು
ರೇಸ್‌ ಮಾಡು ಜೋರಾಗಿ ವಾಯ್ಸು
ಜೊತೆಯಲ್ಲಿ ಡೋಲು ತಮಟೆ ಬಾರ್ಸು
ಆನೆ ಮುಖ ಹಾಕೊಂಬಿಟ್ಟೆ ಜೊತೆಯಲ್ಲಿ ಡೊಳ್ಳು ಹೊಟ್ಟೆ
ಲಾಡು ಕಡುಬು ತುಪ್ಪ ನಿನಗೆ ಸ್ವೀಕರಿಸಪ್ಪ
ನಿನ್ನ ಮುಂದೆ ತಂದು ಇಟ್ಟೆ ಎಲ್ಲವನು ತೋರಿಸಿಬಿಟ್ಟೆ
ನಿನ್ನ ಹೆಸರ ಹೇಳಿ ನಾವು ತಿಂತಿವಿ ಕಣಪ್ಪ
 
||ಹಾಕ್ಕೊಳ್ಳೊ ಕೂಲಿಂಗು ಗ್ಲಾಸು 
ಇಲಿ ಮ್ಯಾಲೆ ಕುಂತೊರೆ ಬಾಸು||
 
ಪಾರ್ವತಿ ಮಗನಾಗಿ ಬಂದೆ ಎಲ್ಲ ಲೋಕದಲ್ಲು ಮೊದಲ ಪೂಜೆ ನಿಂದೆ
ನಾವೆಲ್ರು ಕೂಡಿ ಕೇಳೋದು ಒಂದೆ ನಮ್ಮ ದಾರಿಗೆ ಗೆಲುವಾಗು ಮುಂದೆ
ನಿನ್ನ ನೆನೆದವರನ್ನ ನೀನು ಮರೆಯುವುದಿಲ್ಲ
ಅದಕ್ಕೆ ಕುಣಿದು ದಣಿದು ನಿನ್ನ ನಾವು ಮೆರೆಸುವೆವೆಲ್ಲ
ನಮ್ಮ ಕಷ್ಟಗಳೆಲ್ಲ ನೀನು ಕಳೆಯುವೆ ಎಲ್ಲ
ಅದಕ್ಕೆ ಕೂಡಿ ಹಾಡಿ ನಿನ್ನ ಹೆಸರು ಕೇಳುವೆವೆಲ್ಲ
 
ಗೆಜ್ಜೆ ಜೊತೆ ಹೆಜ್ಜೆ ಹಾಕಿ ನಾಚಿಕೆ ಬಿಟ್ಟು ಹೊಯ್‌
ಕುಣಿಯೊ ಮುಂಚೆ ಕಟ್ಟು ಪಂಚೆ ಎಲ್ಲ ಕೂಡಿ ಹೊಯ್
 
ನೀನು ವರ್ಷಕ್ಕೊಮ್ಮೆ ಬಂದ್ರೂನು ಗ್ರ್ಯಾಂಡು
ನೀನು ಬಂತಂದ್ರೆ ಊರೆಲ್ಲ ಸೌಂಡು
ನಿನ್ನ ಹೆಸರಲ್ಲೆ ಇದೆ ಒಂದು ಬ್ರ್ಯಾಂಡು
ಅದಕ್ಕೆ ಬರುವಾಗ ಬಿಡುವಾಗ ಬ್ಯಾಂಡು
ಆದಿ ಅಂತ್ಯಕ್ಕೆಲ್ಲ ನಿನ್ನ ಹೆಸರೆ ಎಲ್ಲ
ನಿನ್ನ ನಾಮ ಜಪಿಸೊ ನಮಗೆ ವಿಘ್ನ ಸುಳಿಯುವುದಿಲ್ಲ
ಲೋಕ ಇರುವ ತನಕ ನಮ್ಮ ಕಾಯೊ ಬೆನಕ
ಜೊತೆಗೆ ಶಾಂತಿ ಪ್ರೀತಿ ಬುದ್ದಿ ಶಕ್ತಿ ನೀಡೊ ಗಣಪ
 
||ಹಾಕ್ಕೊಳ್ಳೊ ಕೂಲಿಂಗು ಗ್ಲಾಸು 
ಇಲಿ ಮ್ಯಾಲೆ ಕುಂತೊರೆ ಬಾಸು
ರೇಸ್‌ ಮಾಡು ಜೋರಾಗಿ ವಾಯ್ಸು
ಜೊತೆಯಲ್ಲಿ ಡೋಲು ತಮಟೆ ಬಾರ್ಸು||

Hakkolo Cooling Glass song lyrics from Kannada Movie Nruthyam starring Mahendra Prasad, Kuri Bond Yogi, Pratham Lad, Lyrics penned by Ravikumar M Sung by Tejas Shastry, Music Composed by Athishay Jain M K, film is Directed by Mysore Raju and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ