-
ಕಲ್ಲಾಗ ಬೇಡ ದೇವ ಕಣ್ತೆರೆದು ನೋಡೆ ನೋವ
ತುಸು ನೋಡು ನೊಂದಿರುವ ಹೂ ಮನಗಳ
ಕನಸ್ಸೆಂಬ ಕೋಟೆಯ ಕಟ್ಟಿ ನೂರಾರು ನೋವನು ಮೆಟ್ಟಿ
ದಡ ಸೇರೊ ದೋಣಿಯ ಕಾಪಾಡು ದೇವ
ಹೋರಾಟ ನಮ್ಮ ಹೋರಾಟ ಈ ಬಾಳಲಿ ಬದುಕಲು ಹೋರಾಟ
ಗುರಿ ಮುಟ್ಟುವೆ ಎನ್ನುವ ಕಿಚ್ಚಿದೆ ನಿಮ್ಮಲಿ ಏತಕೆ ಈ ವಿಧಿಯಾಟ
ಹೋರಾಟ ನಮ್ಮ ಹೋರಾಟ ಈ ಬಾಳಲಿ ಬದುಕಲು ಹೋರಾಟ
ಗುರಿ ಮುಟ್ಟುವೆ ಎನ್ನುವ ಕಿಚ್ಚಿದೆ ನಿಮ್ಮಲಿ ಏತಕೆ ಈ ವಿಧಿಯಾಟ
ಕಲ್ಲಾಗ ಬೇಡ ದೇವ ಕಣ್ತೆರೆದು ನೋಡೆ ನೋವ
ತುಸು ನೋಡು ನೊಂದಿರುವ ಹೂ ಮನಗಳ
ದಿಕ್ಕೆಯಿರದ ಕಂದಮ್ಮಗಳ ರೆಕ್ಕೆ ಮುರಿಯಬೇಡ ದೇವ
ಬಿಕ್ಕಿ ಅಳುವ ದನಿಯ ಕೇಳೆಯ
ಹುಟ್ಟು ಸಾವು ಜಗದಲ್ಲಿ ಉಂಟು ಕಷ್ಟವೆಂಬ ಮೂಟೆ ಗಂಟು
ಹೆಗಲ ಮೇಲೆ ಇಟ್ಟು ನಲಿವೆಯ
ಚಿಗುರೊಡೆವ ಬಳ್ಳಿಯ ಮೇಲೆ ಕಿಡಿಕಾರಿವೆ
ಮನಮಿಡಿವ ಹೃದಯಗಳಿಂದು ತೊಳಲಾಡಿವೆ
||ಕಲ್ಲಾಗ ಬೇಡ ದೇವ ಕಣ್ತೆರೆದು ನೋಡೆ ನೋವ
ತುಸು ನೋಡು ನೊಂದಿರುವ ಹೂ ಮನಗಳ||
ತುತ್ತನ್ನಕು ಪರದಾಟ ಬಿಗಿಹಿಡಿದಿದೆ ಉಸಿರಾಟ
ಕಂಬನಿಯೆ ಬತ್ತಿ ಹೋಗಿದೆ
ಬಾಳೆಂಬುದೆ ಹೋರಾಟ ಮನಕುಗ್ಗದ ಹುಡುಕಾಟ
ನಂಬಿಕೆಯ ಭರವಸೆಯ ಆಟ ಇದೆ
ಅಂಜದೆ ಅಳುಕದೆ ಪಯಣವು ಸಾಗಲಿ
ದೇವರೆ ನೋಡುತ ನಿಮ್ಮನು ಹರಸಲಿ
ವಿದ್ಯೆಯು ಕಲಿಯುವ ವಯಸ್ಸಲಿ ದುಡಿಯುತ
ಬಡತನವೆಂಬ ಬೇಗೆಯ ಮರೆಯುತ
ಕಗ್ಗತ್ತಲೆ ಕನಿಕರಿಸುತ ಬೆಳಕನು ತೋರೊ….
-
ಕಲ್ಲಾಗ ಬೇಡ ದೇವ ಕಣ್ತೆರೆದು ನೋಡೆ ನೋವ
ತುಸು ನೋಡು ನೊಂದಿರುವ ಹೂ ಮನಗಳ
ಕನಸ್ಸೆಂಬ ಕೋಟೆಯ ಕಟ್ಟಿ ನೂರಾರು ನೋವನು ಮೆಟ್ಟಿ
ದಡ ಸೇರೊ ದೋಣಿಯ ಕಾಪಾಡು ದೇವ
ಹೋರಾಟ ನಮ್ಮ ಹೋರಾಟ ಈ ಬಾಳಲಿ ಬದುಕಲು ಹೋರಾಟ
ಗುರಿ ಮುಟ್ಟುವೆ ಎನ್ನುವ ಕಿಚ್ಚಿದೆ ನಿಮ್ಮಲಿ ಏತಕೆ ಈ ವಿಧಿಯಾಟ
ಹೋರಾಟ ನಮ್ಮ ಹೋರಾಟ ಈ ಬಾಳಲಿ ಬದುಕಲು ಹೋರಾಟ
ಗುರಿ ಮುಟ್ಟುವೆ ಎನ್ನುವ ಕಿಚ್ಚಿದೆ ನಿಮ್ಮಲಿ ಏತಕೆ ಈ ವಿಧಿಯಾಟ
ಕಲ್ಲಾಗ ಬೇಡ ದೇವ ಕಣ್ತೆರೆದು ನೋಡೆ ನೋವ
ತುಸು ನೋಡು ನೊಂದಿರುವ ಹೂ ಮನಗಳ
ದಿಕ್ಕೆಯಿರದ ಕಂದಮ್ಮಗಳ ರೆಕ್ಕೆ ಮುರಿಯಬೇಡ ದೇವ
ಬಿಕ್ಕಿ ಅಳುವ ದನಿಯ ಕೇಳೆಯ
ಹುಟ್ಟು ಸಾವು ಜಗದಲ್ಲಿ ಉಂಟು ಕಷ್ಟವೆಂಬ ಮೂಟೆ ಗಂಟು
ಹೆಗಲ ಮೇಲೆ ಇಟ್ಟು ನಲಿವೆಯ
ಚಿಗುರೊಡೆವ ಬಳ್ಳಿಯ ಮೇಲೆ ಕಿಡಿಕಾರಿವೆ
ಮನಮಿಡಿವ ಹೃದಯಗಳಿಂದು ತೊಳಲಾಡಿವೆ
||ಕಲ್ಲಾಗ ಬೇಡ ದೇವ ಕಣ್ತೆರೆದು ನೋಡೆ ನೋವ
ತುಸು ನೋಡು ನೊಂದಿರುವ ಹೂ ಮನಗಳ||
ತುತ್ತನ್ನಕು ಪರದಾಟ ಬಿಗಿಹಿಡಿದಿದೆ ಉಸಿರಾಟ
ಕಂಬನಿಯೆ ಬತ್ತಿ ಹೋಗಿದೆ
ಬಾಳೆಂಬುದೆ ಹೋರಾಟ ಮನಕುಗ್ಗದ ಹುಡುಕಾಟ
ನಂಬಿಕೆಯ ಭರವಸೆಯ ಆಟ ಇದೆ
ಅಂಜದೆ ಅಳುಕದೆ ಪಯಣವು ಸಾಗಲಿ
ದೇವರೆ ನೋಡುತ ನಿಮ್ಮನು ಹರಸಲಿ
ವಿದ್ಯೆಯು ಕಲಿಯುವ ವಯಸ್ಸಲಿ ದುಡಿಯುತ
ಬಡತನವೆಂಬ ಬೇಗೆಯ ಮರೆಯುತ
ಕಗ್ಗತ್ತಲೆ ಕನಿಕರಿಸುತ ಬೆಳಕನು ತೋರೊ….
Kallaga Beda Deva song lyrics from Kannada Movie Nruthyam starring Mahendra Prasad, Kuri Bond Yogi, Pratham Lad, Lyrics penned by Manju Kavi Sung by Mehaboob, Music Composed by Athishay Jain M K, film is Directed by Mysore Raju and film is released on 2019