Neenilla Nanna Edeyali Lyrics

ನೀನಿಲ್ಲ ನನ್ನ ಎದೆಯಲ್ಲಿ Lyrics

in Nirutthara

in ನಿರುತ್ತರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೀನಿಲ್ಲ ನನ್ನ ಎದೆಯಲ್ಲಿ ಹಾಡಿಲ್ಲ
ನೀನಿಲ್ಲ ನನ್ನ ಒಳಗಡೆ ನಾನಿಲ್ಲ
ನಿಂತಲ್ಲೇನೆ ಇಡಿ ಜಗ ನಿಂತಂತೆ
ಜೀವ ಇದ್ದು ಸಹ ಇದು ಸಾವಂತೆ
ಎಷ್ಟೊಂದು ಏಕಾಂಗಿ ನಾನು
ಹೀಗೇತಕೆ ಮರೆಯಾದೆ  ನೀನು
ಇನ್ನೇತಕೆ ಬೇಕು ಇಂತ ಹಾಳು ಜೀವ
 
||ನೀನಿಲ್ಲ ನನ್ನ ಎದೆಯಲ್ಲಿ ಹಾಡಿಲ್ಲ
ನೀನಿಲ್ಲ ನನ್ನ ಒಳಗಡೆ ನಾನಿಲ್ಲ
ನಿಂತಲ್ಲೇನೆ ಇಡಿ ಜಗ ನಿಂತಂತೆ
ಜೀವ ಇದ್ದು ಸಹ ಇದು ಸಾವಂತೆ||
 
ಸಂಧಿಸಿದೆ ಯಾಕೆ ನೀ ನನ್ನ
ತಂದಿರುವೆ ಇದೆಂತ ನೋವನ್ನ
ಈ ಕಾಲ ಯಾಕೊ ಮುಂದೆ ಸಾಗೊಲ್ಲ
ಈ ಸಂಜೆ ಎಲ್ಲು ಚೂರು ತಂಪಿಲ್ಲ
ನಿಂದೆ ನೆನಪಾಗಿದೆ ನಿನ್ನ ದಾರಿಯೆ ಕಾದೆ
ಒಂದೇ ಒಂದು ಸಾರಿ ಬಾ ನನ್ನ ಕಣ್ಮುಂದೆ
ಹೇಗಿರಲಿ ನಾನು ನೀ ಇಲ್ಲದೆ
 
||ನೀನಿಲ್ಲ ನನ್ನ ಎದೆಯಲ್ಲಿ ಹಾಡಿಲ್ಲ
ನೀನಿಲ್ಲ ನನ್ನ ಒಳಗಡೆ ನಾನಿಲ್ಲ
ನಿಂತಲ್ಲೇನೆ ಇಡಿ ಜಗ ನಿಂತಂತೆ
ಜೀವ ಇದ್ದು ಸಹ ಇದು ಸಾವಂತೆ||
||ನೀನಿಲ್ಲ ನನ್ನ ಎದೆಯಲ್ಲಿ ಹಾಡಿಲ್ಲ
ನೀನಿಲ್ಲ ನನ್ನ ಒಳಗಡೆ ನಾನಿಲ್ಲ
ನೀನಿಲ್ಲ ನನ್ನ ಎದೆಯಲ್ಲಿ ಹಾಡಿಲ್ಲ||

-
ನೀನಿಲ್ಲ ನನ್ನ ಎದೆಯಲ್ಲಿ ಹಾಡಿಲ್ಲ
ನೀನಿಲ್ಲ ನನ್ನ ಒಳಗಡೆ ನಾನಿಲ್ಲ
ನಿಂತಲ್ಲೇನೆ ಇಡಿ ಜಗ ನಿಂತಂತೆ
ಜೀವ ಇದ್ದು ಸಹ ಇದು ಸಾವಂತೆ
ಎಷ್ಟೊಂದು ಏಕಾಂಗಿ ನಾನು
ಹೀಗೇತಕೆ ಮರೆಯಾದೆ  ನೀನು
ಇನ್ನೇತಕೆ ಬೇಕು ಇಂತ ಹಾಳು ಜೀವ
 
||ನೀನಿಲ್ಲ ನನ್ನ ಎದೆಯಲ್ಲಿ ಹಾಡಿಲ್ಲ
ನೀನಿಲ್ಲ ನನ್ನ ಒಳಗಡೆ ನಾನಿಲ್ಲ
ನಿಂತಲ್ಲೇನೆ ಇಡಿ ಜಗ ನಿಂತಂತೆ
ಜೀವ ಇದ್ದು ಸಹ ಇದು ಸಾವಂತೆ||
 
ಸಂಧಿಸಿದೆ ಯಾಕೆ ನೀ ನನ್ನ
ತಂದಿರುವೆ ಇದೆಂತ ನೋವನ್ನ
ಈ ಕಾಲ ಯಾಕೊ ಮುಂದೆ ಸಾಗೊಲ್ಲ
ಈ ಸಂಜೆ ಎಲ್ಲು ಚೂರು ತಂಪಿಲ್ಲ
ನಿಂದೆ ನೆನಪಾಗಿದೆ ನಿನ್ನ ದಾರಿಯೆ ಕಾದೆ
ಒಂದೇ ಒಂದು ಸಾರಿ ಬಾ ನನ್ನ ಕಣ್ಮುಂದೆ
ಹೇಗಿರಲಿ ನಾನು ನೀ ಇಲ್ಲದೆ
 
||ನೀನಿಲ್ಲ ನನ್ನ ಎದೆಯಲ್ಲಿ ಹಾಡಿಲ್ಲ
ನೀನಿಲ್ಲ ನನ್ನ ಒಳಗಡೆ ನಾನಿಲ್ಲ
ನಿಂತಲ್ಲೇನೆ ಇಡಿ ಜಗ ನಿಂತಂತೆ
ಜೀವ ಇದ್ದು ಸಹ ಇದು ಸಾವಂತೆ||
||ನೀನಿಲ್ಲ ನನ್ನ ಎದೆಯಲ್ಲಿ ಹಾಡಿಲ್ಲ
ನೀನಿಲ್ಲ ನನ್ನ ಒಳಗಡೆ ನಾನಿಲ್ಲ
ನೀನಿಲ್ಲ ನನ್ನ ಎದೆಯಲ್ಲಿ ಹಾಡಿಲ್ಲ||

Neenilla Nanna Edeyali song lyrics from Kannada Movie Nirutthara starring Rahul Bose, Kiran Srinivas, Bhavana, Lyrics penned by Kaviraj Sung by Mohan, Music Composed by Niladri Kumar, film is Directed by Apoorva Kasaravalli and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ