-
ಆಲಂಗಿಸು ಬಾ ನನ್ನನು
ಆಮಂತ್ರಿಸು ಬಾ ನನ್ನನು
ನಿನ್ ಜೊತೆ ಸಾಗೋದಕ್ಕೆ
ನಿನ್ನೊಂದಿಗೆ ಬಾಳೋದಕ್ಕೆ
ಸಮ್ಮೋಹದ ಸುಮ ಅರಳಿದೆ
ಈ ಜೀವದ ಘಮ ಚೆಲ್ಲಿದೆ
ನಿನ್ನಿಂದಲೆ ಜೀವಂತಿಕೆ ಬಂದಂತಿದೆ ಈ ದೇಹಕ್ಕೆ
ನೀನೆಂದರೆ ನಾನು ಭಾವುಕ
ನಿನ್ನ ರೀತಿಯೆ ಬಲು ಮೋಹಕ
ಅತಿಯಾಗಿದೆ ಪ್ರೀತಿ ನನ್ನಲಿ
ಬರಿ ಮಾತಲಿ ಹೇಗೆ ಹೇಳಲಿ
ಈ ಜೀವವೆ ನಿನ್ನ ಕೈಯ್ಯಲಿ
ನನ್ನ ಜಗ ಇದೆ ನಿನ್ನಲಿ
ಏನೆನ್ನಲಿ ಈ ಮೋಡಿಗೆ ನೀ ಕಾರಣ ಈ ಹಾಡಿಗೆ
||ಆಲಂಗಿಸು ಬಾ ನನ್ನನು
ಆಮಂತ್ರಿಸು ಬಾ ನನ್ನನು||
||ಆಲಂಗಿಸು ಬಾ ನನ್ನನು
ಆಮಂತ್ರಿಸು ಬಾ ನನ್ನನು||
-
ಆಲಂಗಿಸು ಬಾ ನನ್ನನು
ಆಮಂತ್ರಿಸು ಬಾ ನನ್ನನು
ನಿನ್ ಜೊತೆ ಸಾಗೋದಕ್ಕೆ
ನಿನ್ನೊಂದಿಗೆ ಬಾಳೋದಕ್ಕೆ
ಸಮ್ಮೋಹದ ಸುಮ ಅರಳಿದೆ
ಈ ಜೀವದ ಘಮ ಚೆಲ್ಲಿದೆ
ನಿನ್ನಿಂದಲೆ ಜೀವಂತಿಕೆ ಬಂದಂತಿದೆ ಈ ದೇಹಕ್ಕೆ
ನೀನೆಂದರೆ ನಾನು ಭಾವುಕ
ನಿನ್ನ ರೀತಿಯೆ ಬಲು ಮೋಹಕ
ಅತಿಯಾಗಿದೆ ಪ್ರೀತಿ ನನ್ನಲಿ
ಬರಿ ಮಾತಲಿ ಹೇಗೆ ಹೇಳಲಿ
ಈ ಜೀವವೆ ನಿನ್ನ ಕೈಯ್ಯಲಿ
ನನ್ನ ಜಗ ಇದೆ ನಿನ್ನಲಿ
ಏನೆನ್ನಲಿ ಈ ಮೋಡಿಗೆ ನೀ ಕಾರಣ ಈ ಹಾಡಿಗೆ
||ಆಲಂಗಿಸು ಬಾ ನನ್ನನು
ಆಮಂತ್ರಿಸು ಬಾ ನನ್ನನು||
||ಆಲಂಗಿಸು ಬಾ ನನ್ನನು
ಆಮಂತ್ರಿಸು ಬಾ ನನ್ನನು||
Aalangisu Baa Nannanu song lyrics from Kannada Movie Nirutthara starring Rahul Bose, Kiran Srinivas, Bhavana, Lyrics penned by Kaviraj Sung by Jonitha Gandhi, Balachandra Prabhu, Music Composed by Niladri Kumar, film is Directed by Apoorva Kasaravalli and film is released on 2016