-
ಹೂ ಮೇಲೆ ಹನಿ ಇಬ್ಬನಿ ಕುಳಿತಿದೆ ನೋಡು ಬಾ
ಖುಷಿಗೆ ಒಂದು ಹನಿ ಕಂಬನಿ ಉರುಳಿದೆ ನೋಡು ಬಾ
ನೀ ಬಳಿ ಬಂದರೆ ಜೀವಕೆ ತಲ್ಲಣ
ಈ ಜಗ ಸುಂದರ ನೀನಿರೊ ಕಾರಣ
ಬಾಳುವ ಹಂಬಲ ಹೆಚ್ಚಿದೆ ಒಮ್ಮೆಲೆ
ನಿನ್ನನ್ನು ನೋಡುತ
ಹೂ ಮೇಲೆ ಹನಿ ಇಬ್ಬನಿ ಕುಳಿತಿದೆ ನೋಡು ಬಾ
ಒಳಗೆ ಒಳದು ಹನಿ ಕಂಬನಿ ಉಳಿದಿದೆ ನೋಡು ಬಾ
ಚಾಚುವ ಕೈಯ್ಯನು ಬೇಕಿದೆ ಆಸರೆ
ತಾಳೆ ನಾ ನನ್ನನೆ ನೋಡಿದೆ ಓ ಧರೆ
ಮಾತನೆ ಕೇಳದೆ ಅರ್ಥವೆ ಆಗದೆ
ಜೀವದ ಕೋರಿಕೆ
||ಹೂ ಮೇಲೆ ಹನಿ ಇಬ್ಬನಿ ಕುಳಿತಿದೆ ನೋಡು ಬಾ
ಖುಷಿಗೆ ಒಂದು ಹನಿ ಕಂಬನಿ ಉರುಳಿದೆ ನೋಡು ಬಾ
ನೀ ಬಳಿ ಬಂದರೆ ಜೀವಕೆ ತಲ್ಲಣ
ಈ ಜಗ ಸುಂದರ ನೀನಿರೊ ಕಾರಣ
ಬಾಳುವ ಹಂಬಲ ಹೆಚ್ಚಿದೆ ಒಮ್ಮೆಲೆ
ನಿನ್ನನ್ನು ನೋಡುತ||
-
ಹೂ ಮೇಲೆ ಹನಿ ಇಬ್ಬನಿ ಕುಳಿತಿದೆ ನೋಡು ಬಾ
ಖುಷಿಗೆ ಒಂದು ಹನಿ ಕಂಬನಿ ಉರುಳಿದೆ ನೋಡು ಬಾ
ನೀ ಬಳಿ ಬಂದರೆ ಜೀವಕೆ ತಲ್ಲಣ
ಈ ಜಗ ಸುಂದರ ನೀನಿರೊ ಕಾರಣ
ಬಾಳುವ ಹಂಬಲ ಹೆಚ್ಚಿದೆ ಒಮ್ಮೆಲೆ
ನಿನ್ನನ್ನು ನೋಡುತ
ಹೂ ಮೇಲೆ ಹನಿ ಇಬ್ಬನಿ ಕುಳಿತಿದೆ ನೋಡು ಬಾ
ಒಳಗೆ ಒಳದು ಹನಿ ಕಂಬನಿ ಉಳಿದಿದೆ ನೋಡು ಬಾ
ಚಾಚುವ ಕೈಯ್ಯನು ಬೇಕಿದೆ ಆಸರೆ
ತಾಳೆ ನಾ ನನ್ನನೆ ನೋಡಿದೆ ಓ ಧರೆ
ಮಾತನೆ ಕೇಳದೆ ಅರ್ಥವೆ ಆಗದೆ
ಜೀವದ ಕೋರಿಕೆ
||ಹೂ ಮೇಲೆ ಹನಿ ಇಬ್ಬನಿ ಕುಳಿತಿದೆ ನೋಡು ಬಾ
ಖುಷಿಗೆ ಒಂದು ಹನಿ ಕಂಬನಿ ಉರುಳಿದೆ ನೋಡು ಬಾ
ನೀ ಬಳಿ ಬಂದರೆ ಜೀವಕೆ ತಲ್ಲಣ
ಈ ಜಗ ಸುಂದರ ನೀನಿರೊ ಕಾರಣ
ಬಾಳುವ ಹಂಬಲ ಹೆಚ್ಚಿದೆ ಒಮ್ಮೆಲೆ
ನಿನ್ನನ್ನು ನೋಡುತ||
Hoo Mele Hani song lyrics from Kannada Movie Nirutthara starring Rahul Bose, Kiran Srinivas, Bhavana, Lyrics penned by Kaviraj Sung by June Banarjee, Savani Mudagal, Music Composed by Niladri Kumar, film is Directed by Apoorva Kasaravalli and film is released on 2016