-
ಬಿದ್ಲು ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಹೇ ಪ್ರೀತಿ ನೀನೆಂತ ಕಿಲಾಡಿ ಗೊತ್ತ
ಜೇಬಲ್ಲಿ ಯಾಕಿಟ್ಟೆ ಈ ಸ್ವಾತಿಮುತ್ತ
ಬಿದ್ಲು ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು
ಹೇ ಪ್ರೀತಿ ನೀನೆಂತ ಕಿಲಾಡಿ ಗೊತ್ತ
ಜೇಬಲ್ಲಿ ಯಾಕಿಟ್ಟೆ ಈ ಸ್ವಾತಿಮುತ್ತ
ಮನದ ಮಗುವ ಕಿರಿಯ ಪಡೆದೆ 
ಹೆಚ್ಚೆ ನಿಧಾನ ಇಟ್ಟು ಬಂತೊಂದು ಪುಟಾಣಿ ಗುಟ್ಟು
ಹೇ ಪ್ರೀತಿ ನೀನೆಂತ ಕಿಲಾಡಿ ಗೊತ್ತ
ನಿನಗಾಗಿ ನಾನಾದೆ ಪಂಡಿತ
ಬಿದ್ಲು ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು
 
ಎಳೆಎಳೆಯ ನವಿಲಿನ ಗರಿಗೆ ಕಲರ್ ಕಲರ್ ಬಣ್ಣವ ಬಳಿದು
ಎದೆಯಲ್ಲಿ ಇಟ್ಟು ಮರಿಯ ಮಾಡಿದ್ಯಾರದು
ಬೆಳದಿಂಗಳ ಬಿಳಿ ಬಿಳಿ ದುಂಡು ಸಡನ್ನಾಗಿ ಕನಸ್ಸಿಗೆ ಬಂದು 
ನಾನು ನೀನು ಫ್ರೆಂಡು ಅಂದು ತಾಚಿ ಮಾಡಿತು
ಮನಸ್ಸೀಗ ಗಾರ್ಡನ್ ನೀನು ಅದರ ಗಾರ್ಡಿಯನ್ನು
ಹುಷಾರಾಗಿ ಕಾಯಿ ನನ್ನ ನೀಲಿ ಹೂವದು
ಹೇ ಪ್ರೀತಿ ನೀನೆಂತ ಸುಗಂಧ ಗೊತ್ತ
ನಾನೀಗ ನಿನ್ನ ಘಮದ ಲೇಪಿತ
 
ಮೊದಮೊದಲ ಸ್ಪರ್ಶದ ಕ್ಷಣಕ್ಕೆ ಗುಂಪು ಗುಂಪು ನಾಚಿಕೆ ತಂದು
ಕೆನ್ನೆಮೇಲೆ ಮೆತ್ತಿ ಕೆಂಪು ಮಾಡಿದ್ಯಾರದು
ಕಚಗುಳಿಯಲಿ ಸಿಗುತ್ತಿದೆ ಸಲುಗೆ ವಾರೆನೋಟ ಓಡಿದೆ ಮನೆಗೆ
ಪ್ರೀತಿ ಕಣ್ಣು ಕುರುಡು ಅಂದರೆ ಇದೇ ಇದೆ
ಬರೆದ ಸಾಲೆಲ್ಲ ಕವಿತೆ ಆಗಲ್ಲ
ಆರಾಮಾಗಿ ಓದು ನನ್ನ ಭಾವಗೀತೆಯ
ಹೇ ಪ್ರೀತಿ ನೀನೆಂತ ಬಜಾರಿ ಗೊತ್ತ
ಇರು ಹೀಗೆ ಚಿರಕಾಲ ಗೊತ್ತ
ಬಿದ್ಲು ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು
                                                
          
                                             
                                                                                                                                    
                                                                                                                                                                        
                                                            
-
ಬಿದ್ಲು ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಹೇ ಪ್ರೀತಿ ನೀನೆಂತ ಕಿಲಾಡಿ ಗೊತ್ತ
ಜೇಬಲ್ಲಿ ಯಾಕಿಟ್ಟೆ ಈ ಸ್ವಾತಿಮುತ್ತ
ಬಿದ್ಲು ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು
ಹೇ ಪ್ರೀತಿ ನೀನೆಂತ ಕಿಲಾಡಿ ಗೊತ್ತ
ಜೇಬಲ್ಲಿ ಯಾಕಿಟ್ಟೆ ಈ ಸ್ವಾತಿಮುತ್ತ
ಮನದ ಮಗುವ ಕಿರಿಯ ಪಡೆದೆ 
ಹೆಚ್ಚೆ ನಿಧಾನ ಇಟ್ಟು ಬಂತೊಂದು ಪುಟಾಣಿ ಗುಟ್ಟು
ಹೇ ಪ್ರೀತಿ ನೀನೆಂತ ಕಿಲಾಡಿ ಗೊತ್ತ
ನಿನಗಾಗಿ ನಾನಾದೆ ಪಂಡಿತ
ಬಿದ್ಲು ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು
 
ಎಳೆಎಳೆಯ ನವಿಲಿನ ಗರಿಗೆ ಕಲರ್ ಕಲರ್ ಬಣ್ಣವ ಬಳಿದು
ಎದೆಯಲ್ಲಿ ಇಟ್ಟು ಮರಿಯ ಮಾಡಿದ್ಯಾರದು
ಬೆಳದಿಂಗಳ ಬಿಳಿ ಬಿಳಿ ದುಂಡು ಸಡನ್ನಾಗಿ ಕನಸ್ಸಿಗೆ ಬಂದು 
ನಾನು ನೀನು ಫ್ರೆಂಡು ಅಂದು ತಾಚಿ ಮಾಡಿತು
ಮನಸ್ಸೀಗ ಗಾರ್ಡನ್ ನೀನು ಅದರ ಗಾರ್ಡಿಯನ್ನು
ಹುಷಾರಾಗಿ ಕಾಯಿ ನನ್ನ ನೀಲಿ ಹೂವದು
ಹೇ ಪ್ರೀತಿ ನೀನೆಂತ ಸುಗಂಧ ಗೊತ್ತ
ನಾನೀಗ ನಿನ್ನ ಘಮದ ಲೇಪಿತ
 
ಮೊದಮೊದಲ ಸ್ಪರ್ಶದ ಕ್ಷಣಕ್ಕೆ ಗುಂಪು ಗುಂಪು ನಾಚಿಕೆ ತಂದು
ಕೆನ್ನೆಮೇಲೆ ಮೆತ್ತಿ ಕೆಂಪು ಮಾಡಿದ್ಯಾರದು
ಕಚಗುಳಿಯಲಿ ಸಿಗುತ್ತಿದೆ ಸಲುಗೆ ವಾರೆನೋಟ ಓಡಿದೆ ಮನೆಗೆ
ಪ್ರೀತಿ ಕಣ್ಣು ಕುರುಡು ಅಂದರೆ ಇದೇ ಇದೆ
ಬರೆದ ಸಾಲೆಲ್ಲ ಕವಿತೆ ಆಗಲ್ಲ
ಆರಾಮಾಗಿ ಓದು ನನ್ನ ಭಾವಗೀತೆಯ
ಹೇ ಪ್ರೀತಿ ನೀನೆಂತ ಬಜಾರಿ ಗೊತ್ತ
ಇರು ಹೀಗೆ ಚಿರಕಾಲ ಗೊತ್ತ
ಬಿದ್ಲು ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು ಬಿದ್ಲು 
ಬಿದ್ಲು ಬಿದ್ಲು ಬಿದ್ಲು ಬಿದ್ಲು
                                                        
                                                     
                                                                                                                                                            
                                                        Bidlu Bidlu song lyrics from Kannada Movie Night Out starring Bharath, Akshay Pawar, Shruthi Goradia, Lyrics penned by Vishwajith Rao Sung by Vijay Prakash, Music Composed by Sameer Kulkarni, film is Directed by Rakesh Adiga and film is released on 2019