-
ಆಕಾಶಕೆ ಪರದೆ ಎಳೆದೋರು ಯಾರು
ಉಸಿರಾಟಕೆ ಸ್ಪರ್ಧೆ ಇಟ್ಟೋರು ಯಾರು
ಭರವಸೆ ಮೇಲೆ ಬರಸಿಡಿಲೊಂದು ಗುದ್ದಂಗಾಯ್ತು ಪ್ರೀತಿಗೆ
ತಿರುಗೊ ಭೂಮಿಗೆ ಎಲ್ಲಿನಿಲ್ದಾಣ
ಮುಗಿಯೊ ನೆನಪಿಗೆ ರಾಜಿ ಸಂಧಾನ
ಗಾಳಿಗೆ ಕಣ್ಣು ಕಟ್ಟಿ ಓಡಾಡು ಎಂದರೆ
ಉಸಿರಾಟ ಎಂಬ ಪದಕ್ಕೆ ಅರ್ಥವೆಲ್ಲಿ ದೇವರೆ
ರಂಧ್ರಗಳ ತುಂಬಿಕೊಂಡ ದೋಣಿಯೊಂದು ಇಲ್ಲಿದೆ
ಲಾಂದ್ರಗಳ ತೂಗುತಿರುವ ತೀರವೊಂದು ಅಲ್ಲಿಗೆ
ಬಹಿಷ್ಕಾರ ಹಾಕಿದೆ ನೋಡು ಭಾವನೆಗಳು
ಪ್ರೀತಿ ಸುಳ್ಳಲ್ಲ ಸುಳ್ಳು ನಿಜವಲ್ಲ
ನೀನು ಬರದೇನೆ ಹಾಡು ಮುಗಿಯೊಲ್ಲ
-
ಆಕಾಶಕೆ ಪರದೆ ಎಳೆದೋರು ಯಾರು
ಉಸಿರಾಟಕೆ ಸ್ಪರ್ಧೆ ಇಟ್ಟೋರು ಯಾರು
ಭರವಸೆ ಮೇಲೆ ಬರಸಿಡಿಲೊಂದು ಗುದ್ದಂಗಾಯ್ತು ಪ್ರೀತಿಗೆ
ತಿರುಗೊ ಭೂಮಿಗೆ ಎಲ್ಲಿನಿಲ್ದಾಣ
ಮುಗಿಯೊ ನೆನಪಿಗೆ ರಾಜಿ ಸಂಧಾನ
ಗಾಳಿಗೆ ಕಣ್ಣು ಕಟ್ಟಿ ಓಡಾಡು ಎಂದರೆ
ಉಸಿರಾಟ ಎಂಬ ಪದಕ್ಕೆ ಅರ್ಥವೆಲ್ಲಿ ದೇವರೆ
ರಂಧ್ರಗಳ ತುಂಬಿಕೊಂಡ ದೋಣಿಯೊಂದು ಇಲ್ಲಿದೆ
ಲಾಂದ್ರಗಳ ತೂಗುತಿರುವ ತೀರವೊಂದು ಅಲ್ಲಿಗೆ
ಬಹಿಷ್ಕಾರ ಹಾಕಿದೆ ನೋಡು ಭಾವನೆಗಳು
ಪ್ರೀತಿ ಸುಳ್ಳಲ್ಲ ಸುಳ್ಳು ನಿಜವಲ್ಲ
ನೀನು ಬರದೇನೆ ಹಾಡು ಮುಗಿಯೊಲ್ಲ
Aakashake song lyrics from Kannada Movie Night Out starring Bharath, Akshay Pawar, Shruthi Goradia, Lyrics penned by K Kalyan Sung by Sanjith Hegde, Music Composed by Sameer Kulkarni, film is Directed by Rakesh Adiga and film is released on 2019