Aaleyondu Lyrics

ಅಲೆಯೊಂದು Lyrics

in Night Out

in ನೈಟ್ ಔಟ್

LYRIC

Song Details Page after Lyrice

-
ಅಲೆಯೊಂದು ಹೊರಟಿತ್ತು ಕಿನ್ನಾರಿಯತ್ತ
ಬಲೆ ಹಾಕಿ ಸೆಳೆದಿಟ್ಟ ಚಿನ್ನಾರಿ ಮುತ್ತ
ಅಲೆಯೊಂದು ಹೊರಟಿತ್ತು ಕಿನ್ನಾರಿಯತ್ತ
ಬಲೆ ಹಾಕಿ ಸೆಳೆದಿಟ್ಟ ಚಿನ್ನಾರಿ ಮುತ್ತ
 
ಅವನ ಕರೆಗೆ ಹಿಡಿತ ಸಿಗದೆ ಬಂತು ಮುದ್ದಾದ ಗುಂಗು
ಅದು ಪೂರ್ತಿ ಹೊಸದು ನಂಗು
ಶುರುವಾಯ್ತು ಎದೆಯಲ್ಲಿ ಸುನಾಮಿ ಸದ್ದು
ಮುರಿದೋಯ್ತು ತಡೆಗೋಡೆ ನನ್ನದು

-
ಅಲೆಯೊಂದು ಹೊರಟಿತ್ತು ಕಿನ್ನಾರಿಯತ್ತ
ಬಲೆ ಹಾಕಿ ಸೆಳೆದಿಟ್ಟ ಚಿನ್ನಾರಿ ಮುತ್ತ
ಅಲೆಯೊಂದು ಹೊರಟಿತ್ತು ಕಿನ್ನಾರಿಯತ್ತ
ಬಲೆ ಹಾಕಿ ಸೆಳೆದಿಟ್ಟ ಚಿನ್ನಾರಿ ಮುತ್ತ
 
ಅವನ ಕರೆಗೆ ಹಿಡಿತ ಸಿಗದೆ ಬಂತು ಮುದ್ದಾದ ಗುಂಗು
ಅದು ಪೂರ್ತಿ ಹೊಸದು ನಂಗು
ಶುರುವಾಯ್ತು ಎದೆಯಲ್ಲಿ ಸುನಾಮಿ ಸದ್ದು
ಮುರಿದೋಯ್ತು ತಡೆಗೋಡೆ ನನ್ನದು

Aaleyondu song lyrics from Kannada Movie Night Out starring Bharath, Akshay Pawar, Shruthi Goradia, Lyrics penned by Vishwajith Rao Sung by Thejaswini Srihari (Malagi), Music Composed by Sameer Kulkarni, film is Directed by Rakesh Adiga and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ