ಓ ಮೈ ಡಿಯರ್ ವೈಫ್
ನೀನಿಂದು ಕೋಪದಲ್ಲಿ ಎಷ್ಟೊಂದು ಸುಂದರ
ಓ ಮೈ ಡಾರ್ಲಿಂಗ್
ನಿನ್ನನ್ನು ನೋಡಿ ಇಂದು ನಕ್ಕ ಚಂದಿರ
ರಾತ್ರಿ ವೇಳೆಲಿ ಸೊಳ್ಳೆ ಹಾಗೆಯೆ ಏಕೆ ಕಾಡುವೆ ನೀನು
ಮಡಿದಿ ಏತಕೆ ಮಕ್ಕಳೇತಕೆ ಖಾವಿ ಹಾಕಿ ಕೂರು ನೀನು
ಓ ಮೈ ಡಿಯರ್ ವೈಫ್
ಈ ನಿನ್ನ ಕಣ್ಣಮುಂದೆ ಏಕೆ ನೇಸರ
ನಿನ್ನ ನೋಡುವ ಆಸೆಯಿಂದಲೆ
ಓಡಿ ಬಂದೆನು ಎಲ್ಲು ನಿಲ್ಲದೇನೆ
ನೀ ನನ್ನ ಊರ್ಮಿಳೆ ಅರಳಿ ನಿಂತ ನೈದಿಲೆ
ನಾನು ದುಷ್ಯಂತನು ನೀನೆ ಶಕುಂತಲೆ
ಇದೆಂತ ಘೋಷಣೆ ಎಲ್ಲಿ ಇಲ್ಲಿ ಶೋಷಣೆ
ಈ ಹೆಣ್ಣು ಜನ್ಮಕೆ ಕಾಯೊ ಶಾಪವೆ
ಐ ಲವ್ ಯೂ
ಬಟ್ ಐ ಹೇಟ್ ಯು
ಐ ಆಮ್ ಸೊ ಸಾರಿ
ಐ ಲವ್ ಯೂ
ಐ ಆಮ್ ಸೊ ಸಾರಿ
ನಿನ್ನ ತೋಲಲಿ ಈ ಬಾಳು ಸಾಗಲಿ
ಕ್ಷಮಿಸು ನನ್ನನು ಈ ಬಿಂಕ ಏಕೆ
ನಿನ್ನ ಪರೀತಿ ಮಡಿಲಲಿ ನಾನು ಮಗುವು ಈ ದಿನ
ನೀನೊಮ್ಮೆ ಹಾಡೆಯ ಜೋ ಜೋ ಲಾಲಿಯ
ಇದೆಂತ ನಾಟಕ ರಾತ್ರಿ ವೇಳೇ ನಾಯಕ
ಈ ಹೆಣ್ಣು ಜನ್ಮಕೆ ಮನ್ನಿಸೊ ಕಾಯಕ
ಐ ಲವ್ ಯೂ
ನೋ ನೋ
ಐ ಆಮ್ ಸೊ ಸಾರಿ
ಐ ಲವ್ ಯೂ
ಐ ಆಮ್ ಸೊ ಸಾರಿ
ಓ ಮೈ ಡಿಯರ್ ವೈಫ್
ನೀನಿಂದು ನಕ್ಕಾಗ ಎಷ್ಟು ಸುಂದರ
ಓ ಮೈ ಡಿಯರ್ ಹಸ್ಬೆಂಡ್
ನಿನ್ನನ್ನು ನೋಡಿ ಓಡಿ ಹೋದ ಚಂದಿರ
ಮಂಚ ಕಾದಿದೆ ದಿಂಬು ಕೂಗಿದೆ
ತಾಚಿ ಮಾಡುವ ಬಾರೆ
ಓ ಚಂದಮಾಮನ ಕಥೆಯ ಹೇಳುವೆ
ದೀಪ ಆರಿಸಿ ಬಾರೊ
ಓ ಮೈ ಡಿಯರ್ ವೈಫ್
ನೀನಿಂದು ಕೋಪದಲ್ಲಿ ಎಷ್ಟೊಂದು ಸುಂದರ
ಓ ಮೈ ಡಾರ್ಲಿಂಗ್
ನಿನ್ನನ್ನು ನೋಡಿ ಇಂದು ನಕ್ಕ ಚಂದಿರ
ರಾತ್ರಿ ವೇಳೆಲಿ ಸೊಳ್ಳೆ ಹಾಗೆಯೆ ಏಕೆ ಕಾಡುವೆ ನೀನು
ಮಡಿದಿ ಏತಕೆ ಮಕ್ಕಳೇತಕೆ ಖಾವಿ ಹಾಕಿ ಕೂರು ನೀನು
ಓ ಮೈ ಡಿಯರ್ ವೈಫ್
ಈ ನಿನ್ನ ಕಣ್ಣಮುಂದೆ ಏಕೆ ನೇಸರ
ನಿನ್ನ ನೋಡುವ ಆಸೆಯಿಂದಲೆ
ಓಡಿ ಬಂದೆನು ಎಲ್ಲು ನಿಲ್ಲದೇನೆ
ನೀ ನನ್ನ ಊರ್ಮಿಳೆ ಅರಳಿ ನಿಂತ ನೈದಿಲೆ
ನಾನು ದುಷ್ಯಂತನು ನೀನೆ ಶಕುಂತಲೆ
ಇದೆಂತ ಘೋಷಣೆ ಎಲ್ಲಿ ಇಲ್ಲಿ ಶೋಷಣೆ
ಈ ಹೆಣ್ಣು ಜನ್ಮಕೆ ಕಾಯೊ ಶಾಪವೆ
ಐ ಲವ್ ಯೂ
ಬಟ್ ಐ ಹೇಟ್ ಯು
ಐ ಆಮ್ ಸೊ ಸಾರಿ
ಐ ಲವ್ ಯೂ
ಐ ಆಮ್ ಸೊ ಸಾರಿ
ನಿನ್ನ ತೋಲಲಿ ಈ ಬಾಳು ಸಾಗಲಿ
ಕ್ಷಮಿಸು ನನ್ನನು ಈ ಬಿಂಕ ಏಕೆ
ನಿನ್ನ ಪರೀತಿ ಮಡಿಲಲಿ ನಾನು ಮಗುವು ಈ ದಿನ
ನೀನೊಮ್ಮೆ ಹಾಡೆಯ ಜೋ ಜೋ ಲಾಲಿಯ
ಇದೆಂತ ನಾಟಕ ರಾತ್ರಿ ವೇಳೇ ನಾಯಕ
ಈ ಹೆಣ್ಣು ಜನ್ಮಕೆ ಮನ್ನಿಸೊ ಕಾಯಕ
ಐ ಲವ್ ಯೂ
ನೋ ನೋ
ಐ ಆಮ್ ಸೊ ಸಾರಿ
ಐ ಲವ್ ಯೂ
ಐ ಆಮ್ ಸೊ ಸಾರಿ
ಓ ಮೈ ಡಿಯರ್ ವೈಫ್
ನೀನಿಂದು ನಕ್ಕಾಗ ಎಷ್ಟು ಸುಂದರ
ಓ ಮೈ ಡಿಯರ್ ಹಸ್ಬೆಂಡ್
ನಿನ್ನನ್ನು ನೋಡಿ ಓಡಿ ಹೋದ ಚಂದಿರ
ಮಂಚ ಕಾದಿದೆ ದಿಂಬು ಕೂಗಿದೆ
ತಾಚಿ ಮಾಡುವ ಬಾರೆ
ಓ ಚಂದಮಾಮನ ಕಥೆಯ ಹೇಳುವೆ
ದೀಪ ಆರಿಸಿ ಬಾರೊ
O My Dear Wife song lyrics from Kannada Movie Neralu starring Akash, Sanjeev, Shruthi Raj, Lyrics penned by Sridhar Sung by Chetan Sosca, Shamitha Malnad, Music Composed by Sriharsha, film is Directed by Vinod Khanadali and film is released on 2013