ನಿನ್ನ ಪರಿಚಯ ಆಹ ಏನೊ ಅತಿಶಯ ಆಹ
ಆಹ ಚಂದ್ರನ ಚೂರೊಂದನು ಹಗಲಲ್ಲಿಯೆ ನಾ ಕಂಡೆನು
ಈ ಹೃದಯದ ಸನಿಹ
ನಿನ್ನ ಪರಿಚಯ ಏನೊ ಅತಿಶಯ
ನಿನ್ನ ಪರಿಚಯ
ಗಡಿಯಾರದ ಮುಳ್ಳಂತೆ ಪ್ರತಿಘಳಿಗೆಯು ಬಳಿ ಸುಳಿಯಲು
ಈ ಮನಸ್ಸಿಗೆ ತವಕ ಏನೊ ಅತಿಶಯ
ಅನುಮತಿ ನೀ ನೀಡೆಯ ಆಗಲು ನಾನು ಪರಿಚಾರಕ
ಈ ಮನಸ್ಸಿನ ಕಛೇರಿಲೆ ದಿನವು ನಿನ್ನದೆ ಕಾಯಕ
ನೀ ಬೆರಳಿನ ತುದಿಯಲಿ ಈ ಕೆನ್ನೆಯ ತಾಕಿಸು
ಆ ನಿದಿರೆಯ ಕನಸ್ಸಲಿ ನೀ ಬಂದೊಮ್ಮೆ ಜ್ಞಾಪಿಸು
ನಿನ್ನ ಪರಿಚಯ
ಒಲವಿನ ಋತುಮಾನಕೆ ಹೃದಯ ಬಯಸಿದೆ ಸ್ವಾಗತ
ಈ ಹೃದಯಕೆ ಶುಭಕೋರಲು ನಡೆದು ಬರುವೆನು ಖಮಡಿತ
ಈ ಉಸಿರಿನ ಬಾನುಲಿಯ ನೀ ನಿಂತಲ್ಲೆ ಆಲಿಸು
ಆ ತರಂಗದ ಅಡಚಣೆ ಬಾ ನನ್ನಲ್ಲೆ ಸೂಚಿಸು
ನಿನ್ನ ಪರಿಚಯ ಏನೊ ಅತಿಶಯ
ನಿನ್ನ ಪರಿಚಯ ಆಹ ಏನೊ ಅತಿಶಯ ಆಹ
ಆಹ ಚಂದ್ರನ ಚೂರೊಂದನು ಹಗಲಲ್ಲಿಯೆ ನಾ ಕಂಡೆನು
ಈ ಹೃದಯದ ಸನಿಹ
ನಿನ್ನ ಪರಿಚಯ ಏನೊ ಅತಿಶಯ
ನಿನ್ನ ಪರಿಚಯ
ಗಡಿಯಾರದ ಮುಳ್ಳಂತೆ ಪ್ರತಿಘಳಿಗೆಯು ಬಳಿ ಸುಳಿಯಲು
ಈ ಮನಸ್ಸಿಗೆ ತವಕ ಏನೊ ಅತಿಶಯ
ಅನುಮತಿ ನೀ ನೀಡೆಯ ಆಗಲು ನಾನು ಪರಿಚಾರಕ
ಈ ಮನಸ್ಸಿನ ಕಛೇರಿಲೆ ದಿನವು ನಿನ್ನದೆ ಕಾಯಕ
ನೀ ಬೆರಳಿನ ತುದಿಯಲಿ ಈ ಕೆನ್ನೆಯ ತಾಕಿಸು
ಆ ನಿದಿರೆಯ ಕನಸ್ಸಲಿ ನೀ ಬಂದೊಮ್ಮೆ ಜ್ಞಾಪಿಸು
ನಿನ್ನ ಪರಿಚಯ
ಒಲವಿನ ಋತುಮಾನಕೆ ಹೃದಯ ಬಯಸಿದೆ ಸ್ವಾಗತ
ಈ ಹೃದಯಕೆ ಶುಭಕೋರಲು ನಡೆದು ಬರುವೆನು ಖಮಡಿತ
ಈ ಉಸಿರಿನ ಬಾನುಲಿಯ ನೀ ನಿಂತಲ್ಲೆ ಆಲಿಸು
ಆ ತರಂಗದ ಅಡಚಣೆ ಬಾ ನನ್ನಲ್ಲೆ ಸೂಚಿಸು
ನಿನ್ನ ಪರಿಚಯ ಏನೊ ಅತಿಶಯ
Ninna Parichaya song lyrics from Kannada Movie Neralu starring Akash, Sanjeev, Shruthi Raj, Lyrics penned by Sridhar Sung by Rajesh Krishnan, Anuradha Bhat, Music Composed by Sriharsha, film is Directed by Vinod Khanadali and film is released on 2013