ಐ ಲವ್ ಯು ಜಾನು ನೀ ದಿಲ್ಸೆ ಪ್ರೀತ್ಸೆ
ಈ ಜೀವ ನೀನೆ ಪ್ಯಾರ‍್ಸೆ ಪ್ರೀತ್ಸೆ
ಕೊನೆವರೆಗು ಜೊತೆಯಿರುವೆ ನೆರಳಂತೆ
ಐ ಮಿಸ್ ಯು ಜಾನು ನೀ ಜೋರ್ಸೆ ಪ್ರೀತ್ಸೋ
ಹೇಗಂತ ನೀನು ಪ್ರೀತ್ಸಿ ತೋರ್ಸು
ಬೆಳದಿಂಗಳ ರಾತ್ರಿಯಲಿ ಜೊತೆ ಬರುವೆ
ಐ ಲವ್ ಯು ಜಾನು ನೀ ದಿಲ್ಸೆ ಪ್ರೀತ್ಸೆ
ಈ ಜೀವ ನೀನೆ ಪ್ಯಾರ‍್ಸೆ ಪ್ರೀತ್ಸೆ
ಕಣ್ಣಿನ ಹೈವೆ ನೀನು ನೀ ನಿಂತು ನಕ್ಕಾಗ
ಈ ಹಾರ್ಟ ಟೆಂಟಲ್ಲೆ ಸೆಟ್ಲಾದೆ ಲೇ
ಮನಸ್ಸೆಂಬ ಊರಲ್ಲಿ ಕನಸ್ಸೆಂಬ ತೇರಲ್ಲಿ
ನೀ ಕೂತು ಗಂಧದ ಪೋರ್ಕಾದ್ನಲ್ಲೊ
ನಿನಗಾಗಿ ತಾಜ್ ಮಹಲ್ ಕಟ್ಟಿಬಿಡಲೆ
ತೂ ಮೇರಿ ಮುಮ್ತಾಜ್
ಆದ್ರೂನು 30-40 ಸೈಟು ಕೊಡಲ್ವೆ
ತೂ ಮೇರೆ ಷಹಜಹಾನ್
||ಐ ಲವ್ ಯು ಜಾನು ನೀ ದಿಲ್ಸೆ ಪ್ರೀತ್ಸೆ
ಈ ಜೀವ ನೀನೆ ಪ್ಯಾರ‍್ಸೆ ಪ್ರೀತ್ಸೆ||
ಹಾರ್ಟೆಂಬ ಬೀಚಲ್ಲಿ ನೀ ಬಂದು ಸೈಡಲ್ಲಿ
ಚೇರ್ ಹಾಕೊಂಡ್ ಕಾಲ್ ಚಾಚ್ಕೊಂಡ್ ಕೂತ್ಕೊಂಡ್ಯಲ್ಲೆ
ಲವ್ ಎಂಬ ಫ್ಲೈಟಲ್ಲಿ ನೀ ಬಂದು ಹೈಟಲ್ಲಿ
ನನ್ನ ಹಾರ್ಟ ಏರ್ ಪೋರ್ಟಲ್ಲಿ ಲ್ಯಾಂಡ್ ಆದ್ಯಲ್ಲೊ
ನಿನಗಾಗಿ ಕುತುಬ್ ಮಿನಾರ್ ಗಿಫ್ಟು ಕೊಡಲೆ
ತೂ ದಿಲ್ಕಿ ಢಡಕನ್
ಬಳ್ಳಾರಿಯಿಂದ ಕಬ್ಬಿಣ ತರ್ಸಿಬಿಡಲೇ
ತೂ ಮೇರ ಸಿಂಗಂ
||ಐ ಲವ್ ಯು ಜಾನು ನೀ ದಿಲ್ಸೆ ಪ್ರೀತ್ಸೆ
ಈ ಜೀವ ನೀನೆ ಪ್ಯಾರ‍್ಸೆ ಪ್ರೀತ್ಸೆ
ಕೊನೆವರೆಗು ಜೊತೆಯಿರುವೆ ನೆರಳಂತೆ
ಐ ಮಿಸ್ ಯು ಜಾನು ನೀ ಜೋರ್ಸೆ ಪ್ರೀತ್ಸೋ
ಹೇಗಂತ ನೀನು ಪ್ರೀತ್ಸಿ ತೋರ್ಸು
ಬೆಳದಿಂಗಳ ರಾತ್ರಿಯಲಿ ಜೊತೆ ಬರುವೆ||
ಐ ಲವ್ ಯು ಜಾನು ನೀ ದಿಲ್ಸೆ ಪ್ರೀತ್ಸೆ
ಈ ಜೀವ ನೀನೆ ಪ್ಯಾರ‍್ಸೆ ಪ್ರೀತ್ಸೆ
ಕೊನೆವರೆಗು ಜೊತೆಯಿರುವೆ ನೆರಳಂತೆ
ಐ ಮಿಸ್ ಯು ಜಾನು ನೀ ಜೋರ್ಸೆ ಪ್ರೀತ್ಸೋ
ಹೇಗಂತ ನೀನು ಪ್ರೀತ್ಸಿ ತೋರ್ಸು
ಬೆಳದಿಂಗಳ ರಾತ್ರಿಯಲಿ ಜೊತೆ ಬರುವೆ
ಐ ಲವ್ ಯು ಜಾನು ನೀ ದಿಲ್ಸೆ ಪ್ರೀತ್ಸೆ
ಈ ಜೀವ ನೀನೆ ಪ್ಯಾರ‍್ಸೆ ಪ್ರೀತ್ಸೆ
ಕಣ್ಣಿನ ಹೈವೆ ನೀನು ನೀ ನಿಂತು ನಕ್ಕಾಗ
ಈ ಹಾರ್ಟ ಟೆಂಟಲ್ಲೆ ಸೆಟ್ಲಾದೆ ಲೇ
ಮನಸ್ಸೆಂಬ ಊರಲ್ಲಿ ಕನಸ್ಸೆಂಬ ತೇರಲ್ಲಿ
ನೀ ಕೂತು ಗಂಧದ ಪೋರ್ಕಾದ್ನಲ್ಲೊ
ನಿನಗಾಗಿ ತಾಜ್ ಮಹಲ್ ಕಟ್ಟಿಬಿಡಲೆ
ತೂ ಮೇರಿ ಮುಮ್ತಾಜ್
ಆದ್ರೂನು 30-40 ಸೈಟು ಕೊಡಲ್ವೆ
ತೂ ಮೇರೆ ಷಹಜಹಾನ್
||ಐ ಲವ್ ಯು ಜಾನು ನೀ ದಿಲ್ಸೆ ಪ್ರೀತ್ಸೆ
ಈ ಜೀವ ನೀನೆ ಪ್ಯಾರ‍್ಸೆ ಪ್ರೀತ್ಸೆ||
ಹಾರ್ಟೆಂಬ ಬೀಚಲ್ಲಿ ನೀ ಬಂದು ಸೈಡಲ್ಲಿ
ಚೇರ್ ಹಾಕೊಂಡ್ ಕಾಲ್ ಚಾಚ್ಕೊಂಡ್ ಕೂತ್ಕೊಂಡ್ಯಲ್ಲೆ
ಲವ್ ಎಂಬ ಫ್ಲೈಟಲ್ಲಿ ನೀ ಬಂದು ಹೈಟಲ್ಲಿ
ನನ್ನ ಹಾರ್ಟ ಏರ್ ಪೋರ್ಟಲ್ಲಿ ಲ್ಯಾಂಡ್ ಆದ್ಯಲ್ಲೊ
ನಿನಗಾಗಿ ಕುತುಬ್ ಮಿನಾರ್ ಗಿಫ್ಟು ಕೊಡಲೆ
ತೂ ದಿಲ್ಕಿ ಢಡಕನ್
ಬಳ್ಳಾರಿಯಿಂದ ಕಬ್ಬಿಣ ತರ್ಸಿಬಿಡಲೇ
ತೂ ಮೇರ ಸಿಂಗಂ
||ಐ ಲವ್ ಯು ಜಾನು ನೀ ದಿಲ್ಸೆ ಪ್ರೀತ್ಸೆ
ಈ ಜೀವ ನೀನೆ ಪ್ಯಾರ‍್ಸೆ ಪ್ರೀತ್ಸೆ
ಕೊನೆವರೆಗು ಜೊತೆಯಿರುವೆ ನೆರಳಂತೆ
ಐ ಮಿಸ್ ಯು ಜಾನು ನೀ ಜೋರ್ಸೆ ಪ್ರೀತ್ಸೋ
ಹೇಗಂತ ನೀನು ಪ್ರೀತ್ಸಿ ತೋರ್ಸು
ಬೆಳದಿಂಗಳ ರಾತ್ರಿಯಲಿ ಜೊತೆ ಬರುವೆ||