Nenapirali (Olavu Ontiyalla) Lyrics

ನೆನಪಿರಲಿ ಒಲವು ಒಂಟಿಯಲ್ಲ Lyrics

in Nenapirali

in ನೆನಪಿರಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ಜೀವಗಳ ಒಲವೆ
ಹೇ ಭಾವಗಳ ವನವೇ
ನೀವಿರದೆ ನಾನಿಲ್ಲ  
ನಾನಿರದೇ ನೀವಿಲ್ಲ
ಪ್ರೀತಿ ನನ್ನ ಹೆಸರು....ನೆನಪಿರಲಿ ನೆನಪಿರಲಿ....
ನೆನಪಿರಲಿ ನೆನಪಿರಲಿ....

ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ
ಒಂಟಿ ರೆಕ್ಕೆಯಲ್ಲಿ ಹಾರಬಲ್ಲ
ಹಕ್ಕಿಯಲ್ಲ ಒಂಟಿ ಪ್ರೇಮಿಯಲ್ಲ
ಹೂವು ದುಂಬಿ ಹಾಡು ಅದು.....
ನೆನಪಿರಲಿ ನೆನಪಿರಲಿ..... ನೆನಪಿರಲಿ ನೆನಪಿರಲಿ....

ಪ್ರೀತಿ ಪಾಠವಲ್ಲ, ಪ್ರಣಯದೂಟವಲ್ಲ
ಮಧುರ ಪದಗಳ ಪ್ರಾಸಬದ್ಧ
ಹಾಡು ಅಲ್ಲ ಬರಿ ಮುತ್ತು ಅಲ್ಲ
ಕಾಣಿಸದ ಕಾವ್ಯ ಅದು....
ನೆನಪಿರಲಿ ನೆನಪಿರಲಿ..... ನೆನಪಿರಲಿ ನೆನಪಿರಲಿ.....

ಪ್ರಾಯದ ಮೇಲೆ ದಿಬ್ಬಣ ಹೊರಟು ಜೀವನವ ಸುತ್ತಿ
ಕಹಿಯನ್ನೆಲ್ಲಾ ಸವಿಯುವುದನ್ನು ಕಲಿಸುವುದೇ ಪ್ರೀತಿ
ಮೋರೆಗಳನ್ನು ಕೋರೆಗಳನ್ನು ಮನ್ನಿಸಿ ಮುದ್ದಿಸಿ
ಎಲ್ಲ ಸುಂದರವೆಂದು ನೋಡೋ ಒಳಗಣ್ಣೆ ಪ್ರೀತಿ
ನಿದಿರೆಯಾದರು ಅಲ್ಲಿಲ್ಲಿಲ್ಲ ಪ್ರೀತಿ ಇಲ್ಲದ ಅಣುಕಣವಿಲ್ಲ

ಪ್ರೀತಿ ಪಾಠವಲ್ಲ, ಪ್ರಣಯದೂಟವಲ್ಲ
ಮಧುರ ಪದಗಳ ಪ್ರಾಸಬದ್ಧ
ಹಾಡು ಅಲ್ಲ ಬರಿ ಮುತ್ತು ಅಲ್ಲ
ಕಾಣಿಸದ ಕಾವ್ಯ ಅದು....
ನೆನಪಿರಲಿ ..... ಲವ್ ಈಸ್ ಸೌಲ್ ಬಟ್ ನಾಟ್ ಒನ್
ನೆನಪಿರಲಿ ..... ಲವ್ ಈಸ್ ಒನ್ ಬಟ್ ನಾಟ್ ಅಲೋನ್
ನೆನಪಿರಲಿ ..... ಲವ್ ಈಸ್ ಗಾಡ್ ಬಟ್ ನಾಟ್ ಸ್ಟೋನ್

ಹತ್ತಿರದಲ್ಲಿ ನಿಂತರೆ ಅಲ್ಲಿ ಬಳ್ಳಿಗೆ ಸಹವಾಸ
ರೆಪ್ಪೆಯೆ ತೆರೆದ ಕಣ್ಣುಗಳೆಂದೂ ಮಾಡವು ಉಪವಾಸ
ಬಯಸುವುದನ್ನೇ ತಪ್ಪು ಎಂದರೆ ಮನಸಿಗೆ ಅವಮಾನ
ಕ್ಷಣಿಕ ಸುಖಕ್ಕೆ ಸೋಲದಿದ್ದರೆ ಮೋಹಕೂ ಅಪಮಾನ
ಸ್ನೇಹಕ್ಕೆ ಎಂದು ಪ್ರೀತಿಯೇ ಗೆಳೆಯ
ಪ್ರೀತಿಗೆ ಎಂದು ಸತ್ಯವೇ ಹೃದಯ

ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ
ಒಂಟಿ ರೆಕ್ಕೆಯಲ್ಲಿ ಹಾರಬಲ್ಲ
ಹಕ್ಕಿಯಲ್ಲ ಒಂಟಿ ಪ್ರೇಮಿಯಲ್ಲ
ಹೂವು ದುಂಬಿ ಹಾಡು ಅದು.....
ನೆನಪಿರಲಿ ..... ಐಮ್ ಲವ್ , ಲವ್ ಈಸ್ ಲೈಫ್
ನೆನಪಿರಲಿ .... ಐಮ್ ಲವ್ , ಲವ್ ಈಸ್ ಫೀಲ್
ನೆನಪಿರಲಿ .... ಐಮ್ ಲವ್ , ಲವ್ ಈಸ್ ಬ್ಯೂಟಿ

ನಾನು ಮೋಹವಲ್ಲ ವ್ಯಾಮೋಹವಲ್ಲ
ಸುಖದ ಬಲೆಯಲಿ ಅಲೆಯುವ
ಅಶ್ವವಲ್ಲ ಮಾಯಾ ಜಿಂಕೆಯಲ್ಲ
ಆಸೆಯೆಂದು ಪ್ರೀತಿಯಲ್ಲ

Nenapirali (Olavu Ontiyalla) song lyrics from Kannada Movie Nenapirali starring Vidya Venkatesh, Prem Kumar, Naveen Krishna, Lyrics penned by Hamsalekha Sung by Chithra, Chethan Sosca, Ravi Shankar, Music Composed by Hamsalekha, film is Directed by Rathnaja and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ