Indu Baanigella Habba Lyrics

ಇಂದು ಬಾನಿಗೆಲ್ಲ ಹಬ್ಬ Lyrics

in Nenapirali

in ನೆನಪಿರಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾಹು ಯಾಹೂ!! 
 
ಇಂದು ಬಾನಿಗೆಲ್ಲ ಹಬ್ಬ  
ಗಾಳಿ ಗಂಧಕ್ಕು ಹಬ್ಬ
ಇಂದು ಭೂಮಿಗೆಲ್ಲ ಹಬ್ಬ  
ಪುಷ್ಪಕುಲಕ್ಕೊ ಹಬ್ಬ
ಇಲ್ಲಿ ಸುಮ್ಮನಿರದ
ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ
ವಯಸಿಗು ಹಬ್ಬ

ಯಾಹು ಯಾಹೂ!!

ಇಂದು ಬಾನಿಗೆಲ್ಲ ಹಬ್ಬ  
ಗಾಳಿ ಗಂಧಕ್ಕು ಹಬ್ಬ
ಇಂದು ಭೂಮಿಗೆಲ್ಲ ಹಬ್ಬ  
ಪುಷ್ಪಕುಲಕ್ಕೊ ಹಬ್ಬ
 
... ಭುವನವೆಲ್ಲ ಅಚ್ಚರಿಗಳ ರಾಶಿ
ಅಲ್ಲಿದೆ ಮಳೆಹನಿ.. ಇಲ್ಲಿದೆ ಬಿಸಿಲ ಬಿಸಿ
ಹೃದಯ ಬಯಸುವ ಸುಖದ ಚಿತ್ರಕೆ..
ಹೃದಯ ಬಯಸುವ ಸುಖದ ಚಿತ್ರಕೆ..
ಕಣ್ಗಳೆ ಗಾಜಿನ ಪರದೆಯು
ಇಂದು ಉಸಿರಿಗೆ ಹಬ್ಬ  
ಉಬ್ಬುವೆದೆಗು ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ ವಯಸಿಗು ಹಬ್ಬ

ಯಾಹು ಯಾಹೂ!!

ಇಂದು ಮರಳಿಗೆ ಹಬ್ಬ ಲೇಲೇ ಲೆ ಲೇ ಲೇ 
ಉಪ್ಪು ಗಾಳಿಗೂ ಹಬ್ಬ  ಲೇಲೇ ಲೆ ಲೇ ಲೇ 
ಇಂದು ಕಡಲಿಗೆ ಹಬ್ಬ ಲೇಲೇ ಲೆ ಲೇ ಲೇ 
ಅಪ್ಪೊ ಅಲೆಗು ಹಬ್ಬ

... ಒಳ್ಳೆ ಕ್ಷಣಗಳ ಕೂಡಿಡಬೇಕು
ಬದುಕಿನ.. ನೆನಪಿಗೆ..
ಋತುಗಳ ಜೂಟಾಟಕೆ
ಸೊಗಸಿನಿಂದಲೆ ಸೊಗಸ ಸವಿಯುವ    
ಸೊಗಸಿನಿಂದಲೆ ಸೊಗಸ ಸವಿಯುವ    
ಸೊಗಸಿಗೆ ಚೆಲುವಿನ ಹೆಸರಿದೆ

ಇಂದು ಚೆಲುವಿಗೆ ಹಬ್ಬ  
ಒಳ ಒಲವಿಗು ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ ವಯಸಿಗು ಹಬ್ಬ

ಯಾಹು ಯಾಹೂ!!
 
ಆಹ ಆಹ ಆಹಾ ಹಬ್ಬ. .
ಹ್ಂ ಹ್ಂ ಹ್ಂಹ್ಂಹ್ಂ ಹಬ್ಬ
ಎಹೆ ಏಹೇ ಏಹೇ ಹಬ್ಬ
ಲಾ ಲಾ ಲಲಾ ಹಬ್ಬ

ಯಾಹು ಯಾಹೂ!! 
 
ಇಂದು ಬಾನಿಗೆಲ್ಲ ಹಬ್ಬ  
ಗಾಳಿ ಗಂಧಕ್ಕು ಹಬ್ಬ
ಇಂದು ಭೂಮಿಗೆಲ್ಲ ಹಬ್ಬ  
ಪುಷ್ಪಕುಲಕ್ಕೊ ಹಬ್ಬ
ಇಲ್ಲಿ ಸುಮ್ಮನಿರದ
ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ
ವಯಸಿಗು ಹಬ್ಬ

ಯಾಹು ಯಾಹೂ!!

ಇಂದು ಬಾನಿಗೆಲ್ಲ ಹಬ್ಬ  
ಗಾಳಿ ಗಂಧಕ್ಕು ಹಬ್ಬ
ಇಂದು ಭೂಮಿಗೆಲ್ಲ ಹಬ್ಬ  
ಪುಷ್ಪಕುಲಕ್ಕೊ ಹಬ್ಬ
 
... ಭುವನವೆಲ್ಲ ಅಚ್ಚರಿಗಳ ರಾಶಿ
ಅಲ್ಲಿದೆ ಮಳೆಹನಿ.. ಇಲ್ಲಿದೆ ಬಿಸಿಲ ಬಿಸಿ
ಹೃದಯ ಬಯಸುವ ಸುಖದ ಚಿತ್ರಕೆ..
ಹೃದಯ ಬಯಸುವ ಸುಖದ ಚಿತ್ರಕೆ..
ಕಣ್ಗಳೆ ಗಾಜಿನ ಪರದೆಯು
ಇಂದು ಉಸಿರಿಗೆ ಹಬ್ಬ  
ಉಬ್ಬುವೆದೆಗು ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ ವಯಸಿಗು ಹಬ್ಬ

ಯಾಹು ಯಾಹೂ!!

ಇಂದು ಮರಳಿಗೆ ಹಬ್ಬ ಲೇಲೇ ಲೆ ಲೇ ಲೇ 
ಉಪ್ಪು ಗಾಳಿಗೂ ಹಬ್ಬ  ಲೇಲೇ ಲೆ ಲೇ ಲೇ 
ಇಂದು ಕಡಲಿಗೆ ಹಬ್ಬ ಲೇಲೇ ಲೆ ಲೇ ಲೇ 
ಅಪ್ಪೊ ಅಲೆಗು ಹಬ್ಬ

... ಒಳ್ಳೆ ಕ್ಷಣಗಳ ಕೂಡಿಡಬೇಕು
ಬದುಕಿನ.. ನೆನಪಿಗೆ..
ಋತುಗಳ ಜೂಟಾಟಕೆ
ಸೊಗಸಿನಿಂದಲೆ ಸೊಗಸ ಸವಿಯುವ    
ಸೊಗಸಿನಿಂದಲೆ ಸೊಗಸ ಸವಿಯುವ    
ಸೊಗಸಿಗೆ ಚೆಲುವಿನ ಹೆಸರಿದೆ

ಇಂದು ಚೆಲುವಿಗೆ ಹಬ್ಬ  
ಒಳ ಒಲವಿಗು ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ ವಯಸಿಗು ಹಬ್ಬ

ಯಾಹು ಯಾಹೂ!!
 
ಆಹ ಆಹ ಆಹಾ ಹಬ್ಬ. .
ಹ್ಂ ಹ್ಂ ಹ್ಂಹ್ಂಹ್ಂ ಹಬ್ಬ
ಎಹೆ ಏಹೇ ಏಹೇ ಹಬ್ಬ
ಲಾ ಲಾ ಲಲಾ ಹಬ್ಬ

Indu Baanigella Habba song lyrics from Kannada Movie Nenapirali starring Vidya Venkatesh, Prem Kumar, Naveen Krishna, Lyrics penned by Hamsalekha Sung by Chithra, Music Composed by Hamsalekha, film is Directed by Rathnaja and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ