ಹೇ ಬೆಳದಿಂಗಳೇ ಹಿಂಬಾಲಿಸದಿರು
ಪ್ರೀತಿಯ ಪಯಣಕೆ ಒತ್ತಾಯಿಸದಿರು
ಏನು ಕಾರಣ ಕೇಳಬಹುದ –
ನನ್ನ ಮನಸಿಗೆ ಬಿಡುವಿಲ್ಲ
ಹೃದಯವಂತೂ ಇದೆಯಲ್ಲ –
ಅದಕೆ ಪ್ರೀತಿಸೋ ಬಲವಿಲ್ಲ
ಪ್ರೀತಿಗೆ ಒಪ್ಪಿತ್ತು ನಿಜ ತಾನೇ –
ಎಸ್ ಎಸ್ ಎಸ್ ಐಯಾಮ್ ಇನ್ ಲವ್
ಮಾತಿಗೆ ತಪ್ಪೋದು ದ್ರೋಹ ತಾನೇ
ಎಸ್ ಎಸ್ ಎಸ್ ಎಸ್ ಐ ನೋ ದಟ್
ನಾವಾಗಲಿ ನೀವಾಗಲಿ
ಗೆಳೆಯರಾಗಲಿ ಬಳಗವಾಗಲಿ
ಗುರುಗಳಾಗಲಿ ಋಷಿಗಳಾಗಲಿ
ದೇವರಾಗಲಿ ದಿಂಡರಾಗಲಿ
ತಲೆತೂರಿಸೋ ಹಾಗಿಲ್ಲ..... ಬಿಕಾಸ್
ಇದು ಹೃದಯಗಳ ವಿಷಯ,
ಈ ವಿಷಯ ವಿಷ ವಿಷಯ
ಇದು ಹೃದಯಗಳ ವಿಷಯ,
ಈ ವಿಷಯ ವಿಷ ವಿಷಯ
ಹೇ ಬೆಳದಿಂಗಳೇ ಹೃದಯ ಸುಡದಿರು
ನಿನಗೆ ನೀನೆ ಮೋಸ ಹೋಗದಿರು
ಪ್ರೀತಿಯಲ್ಲಿ ಕ್ಷಮೆ ಇರಲಿ - ಕ್ಷಮಿಸಿ ಏನು ಸಾಧಿಸಲಿ?
ನನ್ನ ನೆನಪೆ ಬರದಿರಲಿ - ಅದರ ಬದಲು ಸಾವಿರಲಿ
ಪ್ರೀತಿಯ ದ್ರೋಹಿ ನಾನೀಗ
ಏಯ್ ಏಯ್ ಏಯ್ ಏಯ್ ಯೂ ಫೂಲ್
ತ್ಯಾಗದ ಸ್ವಾರ್ಥಿ ನಾನೀಗ
ಏಯ್ ಏಯ್ ಏಯ್ ಯೂ ಫ್ರಾಡ್
ನಾವಾಗಲಿ ನೀವಾಗಲಿ
ಗೆಳೆಯರಾಗಲಿ ಬಳಗವಾಗಲಿ
ಗುರುಗಳಾಗಲಿ ಋಷಿಗಳಾಗಲಿ
ದೇವರಾಗಲಿ ದಿಂಡರಾಗಲಿ
ತಲೆತೂರಿಸೋ ಹಾಗಿಲ್ಲ..... ಬಿಕಾಸ್
ಇದು ಹೃದಯಗಳ ವಿಷಯ,
ಈ ವಿಷಯ ವಿಷ ವಿಷಯ
ಹೇ ಬೆಳದಿಂಗಳೇ ಹಿಂಬಾಲಿಸದಿರು
ಪ್ರೀತಿಯ ಪಯಣಕೆ ಒತ್ತಾಯಿಸದಿರು
ಏನು ಕಾರಣ ಕೇಳಬಹುದ –
ನನ್ನ ಮನಸಿಗೆ ಬಿಡುವಿಲ್ಲ
ಹೃದಯವಂತೂ ಇದೆಯಲ್ಲ –
ಅದಕೆ ಪ್ರೀತಿಸೋ ಬಲವಿಲ್ಲ
ಪ್ರೀತಿಗೆ ಒಪ್ಪಿತ್ತು ನಿಜ ತಾನೇ –
ಎಸ್ ಎಸ್ ಎಸ್ ಐಯಾಮ್ ಇನ್ ಲವ್
ಮಾತಿಗೆ ತಪ್ಪೋದು ದ್ರೋಹ ತಾನೇ
ಎಸ್ ಎಸ್ ಎಸ್ ಎಸ್ ಐ ನೋ ದಟ್
ನಾವಾಗಲಿ ನೀವಾಗಲಿ
ಗೆಳೆಯರಾಗಲಿ ಬಳಗವಾಗಲಿ
ಗುರುಗಳಾಗಲಿ ಋಷಿಗಳಾಗಲಿ
ದೇವರಾಗಲಿ ದಿಂಡರಾಗಲಿ
ತಲೆತೂರಿಸೋ ಹಾಗಿಲ್ಲ..... ಬಿಕಾಸ್
ಇದು ಹೃದಯಗಳ ವಿಷಯ,
ಈ ವಿಷಯ ವಿಷ ವಿಷಯ
ಇದು ಹೃದಯಗಳ ವಿಷಯ,
ಈ ವಿಷಯ ವಿಷ ವಿಷಯ
ಹೇ ಬೆಳದಿಂಗಳೇ ಹೃದಯ ಸುಡದಿರು
ನಿನಗೆ ನೀನೆ ಮೋಸ ಹೋಗದಿರು
ಪ್ರೀತಿಯಲ್ಲಿ ಕ್ಷಮೆ ಇರಲಿ - ಕ್ಷಮಿಸಿ ಏನು ಸಾಧಿಸಲಿ?
ನನ್ನ ನೆನಪೆ ಬರದಿರಲಿ - ಅದರ ಬದಲು ಸಾವಿರಲಿ
ಪ್ರೀತಿಯ ದ್ರೋಹಿ ನಾನೀಗ
ಏಯ್ ಏಯ್ ಏಯ್ ಏಯ್ ಯೂ ಫೂಲ್
ತ್ಯಾಗದ ಸ್ವಾರ್ಥಿ ನಾನೀಗ
ಏಯ್ ಏಯ್ ಏಯ್ ಯೂ ಫ್ರಾಡ್
ನಾವಾಗಲಿ ನೀವಾಗಲಿ
ಗೆಳೆಯರಾಗಲಿ ಬಳಗವಾಗಲಿ
ಗುರುಗಳಾಗಲಿ ಋಷಿಗಳಾಗಲಿ
ದೇವರಾಗಲಿ ದಿಂಡರಾಗಲಿ
ತಲೆತೂರಿಸೋ ಹಾಗಿಲ್ಲ..... ಬಿಕಾಸ್
ಇದು ಹೃದಯಗಳ ವಿಷಯ,
ಈ ವಿಷಯ ವಿಷ ವಿಷಯ
Hey Beladingale song lyrics from Kannada Movie Nenapirali starring Vidya Venkatesh, Prem Kumar, Naveen Krishna, Lyrics penned by Hamsalekha Sung by Hemanth, Divya Raghavan, Chetan Sosca, Butto, Ravi Shan, Music Composed by Hamsalekha, film is Directed by Rathnaja and film is released on 2005