ಶಂಕರ ಪ್ರಿಯಕರಿ ಗಿರಿಸುತೆ ಗೌರಿ
ಶಂಕರ ಪ್ರಿಯಕರಿ ಗಿರಿಸುತೆ ಗೌರಿ
ಶಶಿಬಿಂಬ ವದನಿ ಶ್ರೀ ಗೌರಿ
ಶಂಕರ ಪ್ರಿಯಕರಿ ಗಿರಿಸುತೆ ಗೌರಿ
ಶಶಿಬಿಂಬ ವದನಿ ಶ್ರೀ ಗೌರಿ
ಶಂಕರ ಪ್ರಿಯಕರಿ ಗಿರಿಸುತೆ ಗೌರಿ
ವಂಶಜ್ಯೋತಿಯ ಬೆಳಗಿಸಿ ನೀನು
ನಲುಮೆಯ ಧಾರೆಯ ಹರಿಸಮ್ಮ....
ವಂಶಜ್ಯೋತಿಯ ಬೆಳಗಿಸಿ ನೀನು
ನಲುಮೆಯ ಧಾರೆಯ ಹರಿಸಮ್ಮ....
ಒಲುಮೆಯ ಅಭಯ ತೋರಿ ನೀನು
ಒಲುಮೆಯ ಅಭಯ ತೋರಿ ನೀನು
ನಗೆ ಸುಖ ಶಾಂತಿಯ ಕುರುಣಿಸಮ್ಮ...
||ಶಂಕರ ಪ್ರಿಯಕರಿ ಗಿರಿಸುತೆ ಗೌರಿ
ಶಶಿಬಿಂಬ ವದನಿ ಶ್ರೀ ಗೌರಿ
ಶಂಕರ ಪ್ರಿಯಕರಿ ಗಿರಿಸುತೆ ಗೌರಿ||
ಬಂಜೆತನವ ನೀಗಿಸಿ ನೀನು
ಕರುಣಾಮೃತವ ಸುರಿಸಮ್ಮ...
ಬಂಜೆತನವ ನೀಗಿಸಿ ನೀನು
ಕರುಣಾಮೃತವ ಸುರಿಸಮ್ಮ..
ಮನೆಮನೆ ದೀಪವ ಹಚ್ಚಿಸಿ ನೀನು..
ಮನೆಮನೆ ದೀಪವ ಹಚ್ಚಿಸಿ ನೀನು..
ಅನುದಿನ ಹರುಷವ ನೀಡಮ್ಮ
||ಶಂಕರ ಪ್ರಿಯಕರಿ ಗಿರಿಸುತೆ ಗೌರಿ
ಶಶಿಬಿಂಬ ವದನಿ ಶ್ರೀ ಗೌರಿ
ಶಂಕರ ಪ್ರಿಯಕರಿ ಗಿರಿಸುತೆ ಗೌರಿ||
ಶಂಕರ ಪ್ರಿಯಕರಿ ಗಿರಿಸುತೆ ಗೌರಿ
ಶಂಕರ ಪ್ರಿಯಕರಿ ಗಿರಿಸುತೆ ಗೌರಿ
ಶಶಿಬಿಂಬ ವದನಿ ಶ್ರೀ ಗೌರಿ
ಶಂಕರ ಪ್ರಿಯಕರಿ ಗಿರಿಸುತೆ ಗೌರಿ
ಶಶಿಬಿಂಬ ವದನಿ ಶ್ರೀ ಗೌರಿ
ಶಂಕರ ಪ್ರಿಯಕರಿ ಗಿರಿಸುತೆ ಗೌರಿ
ವಂಶಜ್ಯೋತಿಯ ಬೆಳಗಿಸಿ ನೀನು
ನಲುಮೆಯ ಧಾರೆಯ ಹರಿಸಮ್ಮ....
ವಂಶಜ್ಯೋತಿಯ ಬೆಳಗಿಸಿ ನೀನು
ನಲುಮೆಯ ಧಾರೆಯ ಹರಿಸಮ್ಮ....
ಒಲುಮೆಯ ಅಭಯ ತೋರಿ ನೀನು
ಒಲುಮೆಯ ಅಭಯ ತೋರಿ ನೀನು
ನಗೆ ಸುಖ ಶಾಂತಿಯ ಕುರುಣಿಸಮ್ಮ...
||ಶಂಕರ ಪ್ರಿಯಕರಿ ಗಿರಿಸುತೆ ಗೌರಿ
ಶಶಿಬಿಂಬ ವದನಿ ಶ್ರೀ ಗೌರಿ
ಶಂಕರ ಪ್ರಿಯಕರಿ ಗಿರಿಸುತೆ ಗೌರಿ||
ಬಂಜೆತನವ ನೀಗಿಸಿ ನೀನು
ಕರುಣಾಮೃತವ ಸುರಿಸಮ್ಮ...
ಬಂಜೆತನವ ನೀಗಿಸಿ ನೀನು
ಕರುಣಾಮೃತವ ಸುರಿಸಮ್ಮ..
ಮನೆಮನೆ ದೀಪವ ಹಚ್ಚಿಸಿ ನೀನು..
ಮನೆಮನೆ ದೀಪವ ಹಚ್ಚಿಸಿ ನೀನು..
ಅನುದಿನ ಹರುಷವ ನೀಡಮ್ಮ
||ಶಂಕರ ಪ್ರಿಯಕರಿ ಗಿರಿಸುತೆ ಗೌರಿ
ಶಶಿಬಿಂಬ ವದನಿ ಶ್ರೀ ಗೌರಿ
ಶಂಕರ ಪ್ರಿಯಕರಿ ಗಿರಿಸುತೆ ಗೌರಿ||
Shankara Priyakari song lyrics from Kannada Movie Neenu Ellige Hoguve starring Reetha, Anitha, Vanichandra, Lyrics penned bySung by P Susheela, Music Composed by Venkatappa (Jeevaraj), film is Directed by Dr Vasan and film is released on 1979