Eno Santhosha ninnali Lyrics

ಏನೋ ಸಂತೋಷ ನಿನ್ನಲ್ಲೀ Lyrics

in Neenu Ellige Hoguve

in ನೀನು ಎಲ್ಲಿಗೆ ಹೋಗುವೆ

LYRIC

Song Details Page after Lyrice

ಹೆಣ್ಣು : ಆಹಾ..ಆಆಆ ಆಹಾ..ಆಆಆ
             ಆಹಾ..ಆಆಆ ಆಹಾ..ಆಆಆ 
ಗಂಡು : ಏನೋ ಸಂತೋಷ ನಿನ್ನಲಿ
             ಏನೋ ಉಲ್ಲಾಸ ಕಣ್ಣಲಿ 
             ಏನೋ ಸಂತೋಷ ನಿನ್ನಲಿ
             ಏನೋ ಉಲ್ಲಾಸ ಕಣ್ಣಲಿ 
 
ಹೆಣ್ಣು : ಏನೋ ಆನಂದ ಮನದಲಿ
             ಏನೋ ಆನಂದ ಮನದಲಿ 
             ಹೇಳಲು ನಾಚಿಕೆ ನಿನ್ನಲಿ  
             ಹೇಳಲು ನಾಚಿಕೆ ನಿನ್ನಲಿ  
 
ಗಂಡು : ಏನೋ ಸಂತೋಷ ನಿನ್ನಲಿ
             ಏನೋ ಉಲ್ಲಾಸ ಕಣ್ಣಲಿ 
             ಏನೋ ಸಂತೋಷ ನಿನ್ನಲಿ
             ಏನೋ ಉಲ್ಲಾಸ ಕಣ್ಣಲಿ 
 
ಗಂಡು : ಪ್ರಣಯ ಮನವಿನ ಫಲವ ನೀಡುವ
             ತಾಯಿಯ ಭಾಗ್ಯವ ನೀನೆ ಪಡುವೆಯ 
 
ಹೆಣ್ಣು : ಹೂಂ .. ಏನೂ ಮಾಡಬೇಡ್ರಿ 
             ಹೊಸತರ ಬಯಕೆಯ ನಾ ಕೇಳುವೆ
             ರಸಮಯ ಕನಸನು ನಾ ಕಾಣುವೆ 
             ಹೊಸತರ ಬಯಕೆಯ ನಾ ಕೇಳುವೆ
             ರಸಮಯ ಕನಸನು ನಾ ಕಾಣುವೆ 
             ರಸಮಯ ಕನಸನು ನಾ ಕಾಣುವೆ
             ರಸಮಯ ಕನಸನೂ ನಾ ಕಾಣುವೆ 
 
||ಗಂಡು : ಏನೋ ಸಂತೋಷ ನಿನ್ನಲಿ
             ಏನೋ ಉಲ್ಲಾಸ ಕಣ್ಣಲಿ 
             ಏನೋ ಸಂತೋಷ ನಿನ್ನಲಿ
             ಏನೋ ಉಲ್ಲಾಸ ಕಣ್ಣಲಿ ||
 
ಹೆಣ್ಣು : ಮನದ ವೀಣೆಯ ನೀ ಮಿಡಿಸಿದೆ
             ಮಧುರ ನಾದವ ನೀ ಹರಿಸಿದೆ
ಗಂಡು : ಮಮತೆಯ ಮಡಿಲನು ತರುವೆಯ
             ಬಾಳಿನ ಕಿರಣವ ಬೆಳಗುವೆಯ 
             ಮಮತೆಯ ಮಡಿಲನು ತರುವೆಯ
             ಬಾಳಿನ ಕಿರಣವ ಬೆಳಗುವೆಯ
             ಬಾಳಿನ ಕಿರಣವ ಬೆಳಗುವೆಯ
             ಬಾಳಿನ ಕಿರಣವ ಬೆಳಗುವೆಯ
 
ಹೆಣ್ಣು : ಹ್ಹಹ್ಹಹ್ಹ..  ಬೇಡ್ರಿ..
   
||ಗಂಡು : ಏನೋ ಸಂತೋಷ ನಿನ್ನಲಿ
             ಏನೋ ಉಲ್ಲಾಸ ಕಣ್ಣಲಿ 
             ಏನೋ ಸಂತೋಷ ನಿನ್ನಲಿ
             ಏನೋ ಉಲ್ಲಾಸ ಕಣ್ಣಲಿ ||
 
||ಹೆಣ್ಣು : ಏನೋ ಆನಂದ ಮನದಲಿ 
             ಏನೋ ಆನಂದ ಮನದಲಿ  
             ಹೇಳಲು ನಾಚಿಕೆ ನಿನ್ನಲಿ
             ಹೇಳಲು ನಾಚಿಕೆ ನಿನ್ನಲಿ||
 
||ಗಂಡು :ಏನೋ ಸಂತೋಷ ನಿನ್ನಲಿ
              ಏನೋ ಉಲ್ಲಾಸ ಕಣ್ಣಲಿ 
              ಏನೋ ಸಂತೋಷ ನಿನ್ನಲಿ
              ಏನೋ ಉಲ್ಲಾಸ ಕಣ್ಣಲಿ ||
 
 

ಹೆಣ್ಣು : ಆಹಾ..ಆಆಆ ಆಹಾ..ಆಆಆ
             ಆಹಾ..ಆಆಆ ಆಹಾ..ಆಆಆ 
ಗಂಡು : ಏನೋ ಸಂತೋಷ ನಿನ್ನಲಿ
             ಏನೋ ಉಲ್ಲಾಸ ಕಣ್ಣಲಿ 
             ಏನೋ ಸಂತೋಷ ನಿನ್ನಲಿ
             ಏನೋ ಉಲ್ಲಾಸ ಕಣ್ಣಲಿ 
 
ಹೆಣ್ಣು : ಏನೋ ಆನಂದ ಮನದಲಿ
             ಏನೋ ಆನಂದ ಮನದಲಿ 
             ಹೇಳಲು ನಾಚಿಕೆ ನಿನ್ನಲಿ  
             ಹೇಳಲು ನಾಚಿಕೆ ನಿನ್ನಲಿ  
 
ಗಂಡು : ಏನೋ ಸಂತೋಷ ನಿನ್ನಲಿ
             ಏನೋ ಉಲ್ಲಾಸ ಕಣ್ಣಲಿ 
             ಏನೋ ಸಂತೋಷ ನಿನ್ನಲಿ
             ಏನೋ ಉಲ್ಲಾಸ ಕಣ್ಣಲಿ 
 
ಗಂಡು : ಪ್ರಣಯ ಮನವಿನ ಫಲವ ನೀಡುವ
             ತಾಯಿಯ ಭಾಗ್ಯವ ನೀನೆ ಪಡುವೆಯ 
 
ಹೆಣ್ಣು : ಹೂಂ .. ಏನೂ ಮಾಡಬೇಡ್ರಿ 
             ಹೊಸತರ ಬಯಕೆಯ ನಾ ಕೇಳುವೆ
             ರಸಮಯ ಕನಸನು ನಾ ಕಾಣುವೆ 
             ಹೊಸತರ ಬಯಕೆಯ ನಾ ಕೇಳುವೆ
             ರಸಮಯ ಕನಸನು ನಾ ಕಾಣುವೆ 
             ರಸಮಯ ಕನಸನು ನಾ ಕಾಣುವೆ
             ರಸಮಯ ಕನಸನೂ ನಾ ಕಾಣುವೆ 
 
||ಗಂಡು : ಏನೋ ಸಂತೋಷ ನಿನ್ನಲಿ
             ಏನೋ ಉಲ್ಲಾಸ ಕಣ್ಣಲಿ 
             ಏನೋ ಸಂತೋಷ ನಿನ್ನಲಿ
             ಏನೋ ಉಲ್ಲಾಸ ಕಣ್ಣಲಿ ||
 
ಹೆಣ್ಣು : ಮನದ ವೀಣೆಯ ನೀ ಮಿಡಿಸಿದೆ
             ಮಧುರ ನಾದವ ನೀ ಹರಿಸಿದೆ
ಗಂಡು : ಮಮತೆಯ ಮಡಿಲನು ತರುವೆಯ
             ಬಾಳಿನ ಕಿರಣವ ಬೆಳಗುವೆಯ 
             ಮಮತೆಯ ಮಡಿಲನು ತರುವೆಯ
             ಬಾಳಿನ ಕಿರಣವ ಬೆಳಗುವೆಯ
             ಬಾಳಿನ ಕಿರಣವ ಬೆಳಗುವೆಯ
             ಬಾಳಿನ ಕಿರಣವ ಬೆಳಗುವೆಯ
 
ಹೆಣ್ಣು : ಹ್ಹಹ್ಹಹ್ಹ..  ಬೇಡ್ರಿ..
   
||ಗಂಡು : ಏನೋ ಸಂತೋಷ ನಿನ್ನಲಿ
             ಏನೋ ಉಲ್ಲಾಸ ಕಣ್ಣಲಿ 
             ಏನೋ ಸಂತೋಷ ನಿನ್ನಲಿ
             ಏನೋ ಉಲ್ಲಾಸ ಕಣ್ಣಲಿ ||
 
||ಹೆಣ್ಣು : ಏನೋ ಆನಂದ ಮನದಲಿ 
             ಏನೋ ಆನಂದ ಮನದಲಿ  
             ಹೇಳಲು ನಾಚಿಕೆ ನಿನ್ನಲಿ
             ಹೇಳಲು ನಾಚಿಕೆ ನಿನ್ನಲಿ||
 
||ಗಂಡು :ಏನೋ ಸಂತೋಷ ನಿನ್ನಲಿ
              ಏನೋ ಉಲ್ಲಾಸ ಕಣ್ಣಲಿ 
              ಏನೋ ಸಂತೋಷ ನಿನ್ನಲಿ
              ಏನೋ ಉಲ್ಲಾಸ ಕಣ್ಣಲಿ ||
 
 

Eno Santhosha ninnali song lyrics from Kannada Movie Neenu Ellige Hoguve starring Reetha, Anitha, Vanichandra, Lyrics penned bySung by Dr Vasan, P Susheela, Music Composed by Venkatappa (Jeevaraj), film is Directed by Dr Vasan and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ