Santhasadali Sambramadali Lyrics

ಸಂತಸದಲಿ ಸಂಭ್ರಮದಲಿ Lyrics

in Neenu Ellige Hoguve

in ನೀನು ಎಲ್ಲಿಗೆ ಹೋಗುವೆ

LYRIC

ಸಂತಸದಲಿ ..  (ಸಂತಸದಲಿ) 
ಸಂಭ್ರಮದಲಿ..   (ಸಂಭ್ರಮದಲಿ..)
ನವಿಲು ನಲಿದಿದೆ ತಂಪಿನ ನಲಿ .. (ಲಲಲಲಲಲ )
ಮುಂಗುರುಳಲಿ  (ಲಲಲಲಲಲ )  ಕೋಗಿಲೆ ಹಾಡಿದೆ..  
   
||ಸಂತಸದಲಿ ..  (ಸಂತಸದಲಿ) 
ಸಂಭ್ರಮದಲಿ..   (ಸಂಭ್ರಮದಲಿ..)
ನವಿಲು ನಲಿದಿದೆ ತಂಪಿನ ನಲಿ .. (ಲಲಲಲಲಲ )
ಮುಂಗುರುಳಲಿ  (ಲಲಲಲಲಲ )  ಕೋಗಿಲೆ ಹಾಡಿದೆ..||  
 
ಮುಗಿಲ ನಡುವೇ ರವಿಯ ಕಿರಣ
ಎಳೆಯ ಕೊಳಕೆ ಇಳಿದ ಕಿರಣ 
ಮುಗಿಲ ನಡುವೇ ರವಿಯ ಕಿರಣ
ಎಳೆಯ ಕೊಳಕೆ ಇಳಿದ ಕಿರಣ 
ಹೊಳೆವ ಹೊನ್ನ ಜಲದ ಬರನ ಕೊಳದಿ ಮಿಡಿದಿದೆ  
ಹೊಳೆವ ಹೊನ್ನ ಜಲದ ಬರನ ಕೊಳದಿ ಮಿಡಿದಿದೆ  
 
|| ಸಂತಸದಲಿ ..  (ಸಂತಸದಲಿ) 
ಸಂಭ್ರಮದಲಿ..   (ಸಂಭ್ರಮದಲಿ..)
ನವಿಲು ನಲಿದಿದೆ ತಂಪಿನ ನಲಿ .. (ಲಲಲಲಲಲ )
ಮುಂಗುರುಳಲಿ  (ಲಲಲಲಲಲ )  ಕೋಗಿಲೆ ಹಾಡಿದೆ..  ||
 
ವನದ ನಡುವೆ ಹಸಿರ ಗಿಡವು
ಗಿಡದ ನಡುವೆ ಬಿಳಿಯ ಹೂವು 
ವನದ ನಡುವೆ ಹಸಿರ ಗಿಡವು
ಗಿಡದ ನಡುವೆ ಬಿಳಿಯ ಹೂವು
ದುಂಬಿಯು ಗಾನ ಸವಿದ ಹೂವು ನಗೆಯ ಬೀರಿದೆ .. 
ದುಂಬಿಯು ಗಾನ ಸವಿದ ಹೂವು ನಗೆಯ ಬೀರಿದೆ .. 
 
|| ಸಂತಸದಲಿ ..  (ಸಂತಸದಲಿ) 
ಸಂಭ್ರಮದಲಿ..   (ಸಂಭ್ರಮದಲಿ..)
ನವಿಲು ನಲಿದಿದೆ ತಂಪಿನ ನಲಿ .. (ಲಲಲಲಲಲ )
ಮುಂಗುರುಳಲಿ  (ಲಲಲಲಲಲ )  ಕೋಗಿಲೆ ಹಾಡಿದೆ..   || 

ಸಂತಸದಲಿ ..  (ಸಂತಸದಲಿ) 
ಸಂಭ್ರಮದಲಿ..   (ಸಂಭ್ರಮದಲಿ..)
ನವಿಲು ನಲಿದಿದೆ ತಂಪಿನ ನಲಿ .. (ಲಲಲಲಲಲ )
ಮುಂಗುರುಳಲಿ  (ಲಲಲಲಲಲ )  ಕೋಗಿಲೆ ಹಾಡಿದೆ..  
   
||ಸಂತಸದಲಿ ..  (ಸಂತಸದಲಿ) 
ಸಂಭ್ರಮದಲಿ..   (ಸಂಭ್ರಮದಲಿ..)
ನವಿಲು ನಲಿದಿದೆ ತಂಪಿನ ನಲಿ .. (ಲಲಲಲಲಲ )
ಮುಂಗುರುಳಲಿ  (ಲಲಲಲಲಲ )  ಕೋಗಿಲೆ ಹಾಡಿದೆ..||  
 
ಮುಗಿಲ ನಡುವೇ ರವಿಯ ಕಿರಣ
ಎಳೆಯ ಕೊಳಕೆ ಇಳಿದ ಕಿರಣ 
ಮುಗಿಲ ನಡುವೇ ರವಿಯ ಕಿರಣ
ಎಳೆಯ ಕೊಳಕೆ ಇಳಿದ ಕಿರಣ 
ಹೊಳೆವ ಹೊನ್ನ ಜಲದ ಬರನ ಕೊಳದಿ ಮಿಡಿದಿದೆ  
ಹೊಳೆವ ಹೊನ್ನ ಜಲದ ಬರನ ಕೊಳದಿ ಮಿಡಿದಿದೆ  
 
|| ಸಂತಸದಲಿ ..  (ಸಂತಸದಲಿ) 
ಸಂಭ್ರಮದಲಿ..   (ಸಂಭ್ರಮದಲಿ..)
ನವಿಲು ನಲಿದಿದೆ ತಂಪಿನ ನಲಿ .. (ಲಲಲಲಲಲ )
ಮುಂಗುರುಳಲಿ  (ಲಲಲಲಲಲ )  ಕೋಗಿಲೆ ಹಾಡಿದೆ..  ||
 
ವನದ ನಡುವೆ ಹಸಿರ ಗಿಡವು
ಗಿಡದ ನಡುವೆ ಬಿಳಿಯ ಹೂವು 
ವನದ ನಡುವೆ ಹಸಿರ ಗಿಡವು
ಗಿಡದ ನಡುವೆ ಬಿಳಿಯ ಹೂವು
ದುಂಬಿಯು ಗಾನ ಸವಿದ ಹೂವು ನಗೆಯ ಬೀರಿದೆ .. 
ದುಂಬಿಯು ಗಾನ ಸವಿದ ಹೂವು ನಗೆಯ ಬೀರಿದೆ .. 
 
|| ಸಂತಸದಲಿ ..  (ಸಂತಸದಲಿ) 
ಸಂಭ್ರಮದಲಿ..   (ಸಂಭ್ರಮದಲಿ..)
ನವಿಲು ನಲಿದಿದೆ ತಂಪಿನ ನಲಿ .. (ಲಲಲಲಲಲ )
ಮುಂಗುರುಳಲಿ  (ಲಲಲಲಲಲ )  ಕೋಗಿಲೆ ಹಾಡಿದೆ..   || 

Santhasdalli sambramadalli song lyrics from Kannada Movie Neenu Ellige Hoguve starring Reetha, Anitha, Vanichandra, Lyrics penned bySung by P Susheela, Reeta, Music Composed by Venkatappa (Jeevaraj), film is Directed by Dr Vasan and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ