-
ಯಾಕೀತರ ಯಾಕೇ ಈತರ
ಯಾಕೀತರ ಯಾಕೇ ಈತರ
ಹುಡುಗೀರೆಲ್ಲ ಒಂದೇ ತರ ಹುಡುಗರಿಗೆಲ್ಲ ತುಂಬಾ ಆತುರ
ಇನ್ನು ಮಾತಿಲ್ಲ ಕಥೆಯಿಲ್ಲ ಬರಿ ನಖರನೆ
ಏನು ಹೇಳಿಲ್ಲ ಕೇಳಿಲ್ಲ ಲವ್ ತರನೆ
ಈ ವಯಸ್ಸಲ್ಲಿ ಎಲ್ಲನು ಸುಂದರನೆ ಕಣ್ಣಲ್ಲು ಕನಸ್ಸಲ್ಲು ನೀನೇನೆ
ಯಾಕೀತರ ಯಾಕೇ ಈತರ
ಚೆಲ್ಲು ಚೆಲ್ಲು ಮನಸ್ಸು ಅಲ್ಲು ಇಲ್ಲು ಕನಸ್ಸು
ನಿಲ್ಲು ನಿಲ್ಲು ಅಂದರು ಓಡುತ್ತಿದೆ
ಮುಂಗುರುಳ ಎಳೆದು ಮುಂದುರುಳು ಬಂತೆ
ಮುದನೀಡಬೇಕು ಹೀಗೆ
ಗುಳಿ ಬೀಳೊ ಕೆನ್ನೆ ಹೊರಗುಳಿಸಿ ನನ್ನೆ
ಒಳಗೊಳಗೆ ನಗಿಸೊ ಹಾಗೆ
ಇನ್ನು ಮಾತು ಏಕೆ ಬೇಕು ಕಣ್ಣಿನಲ್ಲೆ ನೋಡು ಸಾಕು
ಇನ್ನು ಮಾತಿಲ್ಲ ಕಥೆಯಿಲ್ಲ ಬರಿ ನಖರನೆ
ಏನು ಹೇಳಿಲ್ಲ ಕೇಳಿಲ್ಲ ಲವ್ ತರನೆ
ಈ ವಯಸ್ಸಲ್ಲಿ ಎಲ್ಲನು ಸುಂದರನೆ ಕಣ್ಣಲ್ಲು ಕನಸ್ಸಲ್ಲು ನೀನೇನೆ
||ಯಾಕೀತರ ಯಾಕೇ ಈತರ||
ಕಾಡೊ ಕಾಡೊ ವಯಸ್ಸು ಕಳೆದುಹೋದ್ರೆ ಉಳಿಸು
ಹುಡುಕು ಹುಡುಕು ಎಂದರು ಹಾಡುತ್ತಿದೆ
ಹಿಡಿ ಹೃದಯದೊಳಗೆ ಹಿಡಿದಿಡುವ ಬಯಕೆ
ಹದಮೀರುವಂತೆ ಹೀಗೆ
ಒಡನಾಡುವಾಗ ಒಡಲೊಳಗೆ ಬಡಬಡಿಸೊ ಬುದ್ದಿ ಹಾಗೆ
ಸ್ವರ್ಗ ನರಕ ಯಾಕೆ ಬೇಕು ಪ್ರೀತಿ ಮಾಡೊ ಜಾಗ ಸಾಕು

Yaakithara song lyrics from Kannada Movie Neenillada Male starring Amogh (Janardhan),Vallery Maravi (USA), Poonam Sood, Lyrics penned by Indrasena Sung by Rajesh Krishnan, Music Composed by Indrasena, film is Directed by Janardhan R and film is released on 2018