Neenillada Malege Lyrics

ನೀನಿಲ್ಲದ ಮಳೆಗೆ Lyrics

in Neenillada Male

in ನೀನಿಲ್ಲದ ಮಳೆ

LYRIC

Song Details Page after Lyrice

-
ನೀನಿಲ್ಲದ ಮಳೆಗೆ ಕೊಡೆಯು ಬೇಕೆ
ಕೊಡೆ ಹಿಡಿದರು ನೆನೆಯೊ ಕಣ್ಣೀರೇಕೆ
ಕರೆಯೊ ಮುನ್ನ ನೀನೆ ಬರಬಾರದೆ
ಮನದ ಇಚ್ಚೆಯಂತೆ ಇರಬಾರದೆ
ನೆನಪಿನ ದಿನಗಳ ಮೆಲುಕು ಹಾಕುತ
ಇರುವೆನು ನಿನ್ನಯ ದಾರಿ ಕಾಯುತ
ನೀನಿಲ್ಲದ ಮಳೆಗೆ ಕೊಡೆಯು ಬೇಕೆ
ಕೊಡೆ ಹಿಡಿದರು ನೆನೆಯೊ ಕಣ್ಣೀರೇಕೆ
 
ಮಾತು ಕೊಟ್ಟು ಹೋದೆ ಎದುರು ನೀನು ಬರದೆ
ಮನದ ನಂಬಿಕೆ ಮುರಿದೆ ಸರಿಯೆ
ಪ್ರೀತಿ ಇರುವುದು ನಿಜವೆ ಇದ್ದರೆ ಏನಿದು ಗೊಡವೆ
ಅಂತರವೇತಕೆ ನಡುವೆ ಒಲವೆ
ಕೇಳು ಕೇಳು ಬಾ ಎದೆಯ ಢವ ಢವ
ಬಾರೊ ಬಾ ಈಗ ಬಾ ಬೇಗ ಬಾ
 
||ನೀನಿಲ್ಲದ ಮಳೆಗೆ ಕೊಡೆಯು ಬೇಕೆ
ಕೊಡೆ ಹಿಡಿದರು ನೆನೆಯೊ ಕಣ್ಣೀರೇಕೆ||
 
ಬಾಳು ಸಿಗುವುದು ಒಮ್ಮೆ ಗೊಂದಲವೇತಕೆ ಸುಮ್ನೆ
ಮರತುಹೋದರೆ ನನ್ನೆ ತರವೆ
ಗುರುತುಪರಿಚಯವಿರದ ಪುನಃ ಪುನಃ ಸಿಗದ
ಸಿಗದ ನಗದ ಮೊಗವೆ ಮರುಗೆ
ಹೇಳು ಹೇಳು ಬಾ ಮನದ ಕಲರವ
ಬಾರೊ ಬರುವೆ ಬಾ ಬರಬೇಕು ಬಾ

-
ನೀನಿಲ್ಲದ ಮಳೆಗೆ ಕೊಡೆಯು ಬೇಕೆ
ಕೊಡೆ ಹಿಡಿದರು ನೆನೆಯೊ ಕಣ್ಣೀರೇಕೆ
ಕರೆಯೊ ಮುನ್ನ ನೀನೆ ಬರಬಾರದೆ
ಮನದ ಇಚ್ಚೆಯಂತೆ ಇರಬಾರದೆ
ನೆನಪಿನ ದಿನಗಳ ಮೆಲುಕು ಹಾಕುತ
ಇರುವೆನು ನಿನ್ನಯ ದಾರಿ ಕಾಯುತ
ನೀನಿಲ್ಲದ ಮಳೆಗೆ ಕೊಡೆಯು ಬೇಕೆ
ಕೊಡೆ ಹಿಡಿದರು ನೆನೆಯೊ ಕಣ್ಣೀರೇಕೆ
 
ಮಾತು ಕೊಟ್ಟು ಹೋದೆ ಎದುರು ನೀನು ಬರದೆ
ಮನದ ನಂಬಿಕೆ ಮುರಿದೆ ಸರಿಯೆ
ಪ್ರೀತಿ ಇರುವುದು ನಿಜವೆ ಇದ್ದರೆ ಏನಿದು ಗೊಡವೆ
ಅಂತರವೇತಕೆ ನಡುವೆ ಒಲವೆ
ಕೇಳು ಕೇಳು ಬಾ ಎದೆಯ ಢವ ಢವ
ಬಾರೊ ಬಾ ಈಗ ಬಾ ಬೇಗ ಬಾ
 
||ನೀನಿಲ್ಲದ ಮಳೆಗೆ ಕೊಡೆಯು ಬೇಕೆ
ಕೊಡೆ ಹಿಡಿದರು ನೆನೆಯೊ ಕಣ್ಣೀರೇಕೆ||
 
ಬಾಳು ಸಿಗುವುದು ಒಮ್ಮೆ ಗೊಂದಲವೇತಕೆ ಸುಮ್ನೆ
ಮರತುಹೋದರೆ ನನ್ನೆ ತರವೆ
ಗುರುತುಪರಿಚಯವಿರದ ಪುನಃ ಪುನಃ ಸಿಗದ
ಸಿಗದ ನಗದ ಮೊಗವೆ ಮರುಗೆ
ಹೇಳು ಹೇಳು ಬಾ ಮನದ ಕಲರವ
ಬಾರೊ ಬರುವೆ ಬಾ ಬರಬೇಕು ಬಾ

Neenillada Malege song lyrics from Kannada Movie Neenillada Male starring Amogh (Janardhan),Vallery Maravi (USA), Poonam Sood, Lyrics penned by Indrasena Sung by Anuradha Bhat, Music Composed by Indrasena, film is Directed by Janardhan R and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ