-
ಒಂದು ಮುದ್ದಾದ ತಪ್ಪು ಮಾಡುವೆನು
ಚೂರು ನನ್ನನು ಕ್ಷಮಿಸು
ನಿನ್ನ ಕಣ್ಣಿಂದ ಕನಸ್ಸು ಕದಿಯುವೆನು
ಪಾರು ಮಾಡಿಸಿ ಉಳಿಸು
ತಳಮಳಗಳ ತಾಳಮೇಳ ಈಗ ಎದೇಲಿ ಮೆಲ್ಲ
ಒಲವಿಗೆ ಮನಸೋಲೊದೊಂದೆ ಬೇರೆ ಉಪಾಯವಿಲ್ಲ
ತಳಮಳಗಳ ತಾಳಮೇಳ ಈಗ ಎದೇಲಿ ಮೆಲ್ಲ
ಒಲವಿಗೆ ಮನಸೋಲೊದೊಂದೆ ಬೇರೆ ಉಪಾಯವಿಲ್ಲ
||ಒಂದು ಮುದ್ದಾದ ತಪ್ಪು ಮಾಡುವೆನು
ಚೂರು ನನ್ನನು ಕ್ಷಮಿಸು
ನಿನ್ನ ಕಣ್ಣಿಂದ ಕನಸ್ಸು ಕದಿಯುವೆನು
ಪಾರು ಮಾಡಿಸಿ ಉಳಿಸು||
ನೀನು ನನ್ನವಳೆಂಬ ಜಂಭ ನನ್ನೆದೆ ತುಂಬ
ನಿನ್ನ ಸಹವಾಸ ಅಬ್ಬ ನನ್ನ ಜೀವಕ್ಕೆ ಹಬ್ಬ
ಭೂಮಿ ಮೇಲೆ ಇದ್ದರೂನು ಕೋಟಿ ಜನರು
ನಿನ್ನ ರೀತಿ ಪ್ರೀತಿಸೋರು ಯಾರಿಹರು
ಒಂದೊಂದು ಕನಸ್ಸಿನಲೂ ನಿನ್ನೆಜ್ಜೆ ಗುರುತುಗಳು
ನಂಗಂತು ಅರೆ ಮರಳು ಈ ತರ ಇದೆ ಮೊದಲು
||ಒಂದು ಮುದ್ದಾದ ತಪ್ಪು ಮಾಡುವೆನು
ಚೂರು ನನ್ನನು ಕ್ಷಮಿಸೆ||
ನಿನ್ನ ತೋಳಲ್ಲಿ ಈಗ ಈಗ
ನೀಡು ಒಂಚೂರು ಜಾಗ ಜಾಗ
ನೀನೆ ಮುಂದಿರುವಾಗ ಬೇಡ ಇನ್ಯಾವ ಸ್ವರ್ಗ
ನೀನೆ ನನ್ನ ಬಾಳ ಸೂರ್ಯ ಪ್ರತಿಜನುಮ
ನೀನು ಸೋಕಿದಾಗ ನಾನು ಕರಗೊ ಹಿಮ
ನಾನೊಬ್ಬ ಹೊಸಮನುಷ್ಯ ನೀನಿರೊ ಪ್ರತಿ ನಿಮಿಷ
ನೂರಲ್ಲ ಕೋಟಿ ವರುಷ ಸಂಬಂಧವಿದು ಬಹುಷ
ಮುದ್ದು ಮುದ್ದಾದ ತಪ್ಪು ಮಾಡುವೆನು ಚೂರು ನನ್ನನು ಕ್ಷಮಿಸು
-
ಒಂದು ಮುದ್ದಾದ ತಪ್ಪು ಮಾಡುವೆನು
ಚೂರು ನನ್ನನು ಕ್ಷಮಿಸು
ನಿನ್ನ ಕಣ್ಣಿಂದ ಕನಸ್ಸು ಕದಿಯುವೆನು
ಪಾರು ಮಾಡಿಸಿ ಉಳಿಸು
ತಳಮಳಗಳ ತಾಳಮೇಳ ಈಗ ಎದೇಲಿ ಮೆಲ್ಲ
ಒಲವಿಗೆ ಮನಸೋಲೊದೊಂದೆ ಬೇರೆ ಉಪಾಯವಿಲ್ಲ
ತಳಮಳಗಳ ತಾಳಮೇಳ ಈಗ ಎದೇಲಿ ಮೆಲ್ಲ
ಒಲವಿಗೆ ಮನಸೋಲೊದೊಂದೆ ಬೇರೆ ಉಪಾಯವಿಲ್ಲ
||ಒಂದು ಮುದ್ದಾದ ತಪ್ಪು ಮಾಡುವೆನು
ಚೂರು ನನ್ನನು ಕ್ಷಮಿಸು
ನಿನ್ನ ಕಣ್ಣಿಂದ ಕನಸ್ಸು ಕದಿಯುವೆನು
ಪಾರು ಮಾಡಿಸಿ ಉಳಿಸು||
ನೀನು ನನ್ನವಳೆಂಬ ಜಂಭ ನನ್ನೆದೆ ತುಂಬ
ನಿನ್ನ ಸಹವಾಸ ಅಬ್ಬ ನನ್ನ ಜೀವಕ್ಕೆ ಹಬ್ಬ
ಭೂಮಿ ಮೇಲೆ ಇದ್ದರೂನು ಕೋಟಿ ಜನರು
ನಿನ್ನ ರೀತಿ ಪ್ರೀತಿಸೋರು ಯಾರಿಹರು
ಒಂದೊಂದು ಕನಸ್ಸಿನಲೂ ನಿನ್ನೆಜ್ಜೆ ಗುರುತುಗಳು
ನಂಗಂತು ಅರೆ ಮರಳು ಈ ತರ ಇದೆ ಮೊದಲು
||ಒಂದು ಮುದ್ದಾದ ತಪ್ಪು ಮಾಡುವೆನು
ಚೂರು ನನ್ನನು ಕ್ಷಮಿಸೆ||
ನಿನ್ನ ತೋಳಲ್ಲಿ ಈಗ ಈಗ
ನೀಡು ಒಂಚೂರು ಜಾಗ ಜಾಗ
ನೀನೆ ಮುಂದಿರುವಾಗ ಬೇಡ ಇನ್ಯಾವ ಸ್ವರ್ಗ
ನೀನೆ ನನ್ನ ಬಾಳ ಸೂರ್ಯ ಪ್ರತಿಜನುಮ
ನೀನು ಸೋಕಿದಾಗ ನಾನು ಕರಗೊ ಹಿಮ
ನಾನೊಬ್ಬ ಹೊಸಮನುಷ್ಯ ನೀನಿರೊ ಪ್ರತಿ ನಿಮಿಷ
ನೂರಲ್ಲ ಕೋಟಿ ವರುಷ ಸಂಬಂಧವಿದು ಬಹುಷ
ಮುದ್ದು ಮುದ್ದಾದ ತಪ್ಪು ಮಾಡುವೆನು ಚೂರು ನನ್ನನು ಕ್ಷಮಿಸು
Ondu Muddada Thappu song lyrics from Kannada Movie Neenillada Male starring Amogh (Janardhan),Vallery Maravi (USA), Poonam Sood, Lyrics penned by Kaviraj Sung by Avinash Chebbi, Anuradha Bhat, Music Composed by Indrasena, film is Directed by Janardhan R and film is released on 2018