ಆ…ಆ….ಆ…ಆ…..
ಆ…ಆ….ಆ…ಆ…..ಹೂಂ…ಹೂಂ….ಹೂಂ..
ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರು ಈ ಭೂಮಿಗೆ
ಈ ಜೀವವು ನಿನಗಾಗಿಯೇ
ಎಂದೆಂದಿಗೂ ಜೊತೆಯಾಗಿಯೇ
ನಗುತಾ ಬರುವೆ ನನ್ನ ಸಂಗಾತಿಯೇ
|| ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರು ಈ ಭೂಮಿಗೆ…||
ಚಿನ್ನದ ಉಯ್ಯಾಲೆ ನಾ ತರೆನು
ಈ ಬಗೆ ಆನಂದನಾ ಕೊಡೆನು
ಇರುವಾ ಸುಖವ ಮರೆಯುವೆಯಾ
ನನ್ನ ಬಾಳಲೀ ...ಆ…ಆ…
ಒಲವೇ ಸಿರಿಯು ನಗುವೇ ನಿಧಿಯು
ಬೇರೆ ಏನಿಲ್ಲಾ ಸರಿ ಏನು...
|| ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರು ಈ ಭೂಮಿಗೆ
ಈ ಜೀವವು ನಿನಗಾಗಿಯೇ
ಎಂದೆಂದಿಗೂ ಜೊತೆಯಾಗಿಯೇ
ನಗುತಾ ಬರುವೆ ನನ್ನ ಸಂಗಾತಿಯೇ
ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರು ಈ ಭೂಮಿಗೆ…||
ಬೀಸುತ ಬಿರುಗಾಳಿ ಬಂದಿರಲಿ
ಲೋಕವೇ ಎದುರಾಗಿ ನಿಂತಿರಲಿ
ಭಯವ ಪಡದೇ ಎದುರಿಸುವೆ
ನಿನ್ನ ಪ್ರೇಮದ...ಆ…ಆ..ಆ..
ನುಡಿಯೇ ನಿಧಿಯು ನೆರಳೆ ಮನೆಯು
ನೀನೆ ನನಗೆಲ್ಲಾ ಇನ್ನೇನೂ
|| ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರುಈಭೂಮಿಗೆ
ಈ ಜೀವವು ನಿನಗಾಗಿಯೇ
ಎಂದೆಂದಿಗೂ ಜೊತೆಯಾಗಿಯೇ
ನಗುತಾ ಬರುವೆ ನನ್ನ ಸಂಗತಿಯೇ
ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರು ಈ ಭೂಮಿಗೆ...||
ಆ…ಆ….ಆ…ಆ…..
ಆ…ಆ….ಆ…ಆ…..ಹೂಂ…ಹೂಂ….ಹೂಂ..
ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರು ಈ ಭೂಮಿಗೆ
ಈ ಜೀವವು ನಿನಗಾಗಿಯೇ
ಎಂದೆಂದಿಗೂ ಜೊತೆಯಾಗಿಯೇ
ನಗುತಾ ಬರುವೆ ನನ್ನ ಸಂಗಾತಿಯೇ
|| ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರು ಈ ಭೂಮಿಗೆ…||
ಚಿನ್ನದ ಉಯ್ಯಾಲೆ ನಾ ತರೆನು
ಈ ಬಗೆ ಆನಂದನಾ ಕೊಡೆನು
ಇರುವಾ ಸುಖವ ಮರೆಯುವೆಯಾ
ನನ್ನ ಬಾಳಲೀ ...ಆ…ಆ…
ಒಲವೇ ಸಿರಿಯು ನಗುವೇ ನಿಧಿಯು
ಬೇರೆ ಏನಿಲ್ಲಾ ಸರಿ ಏನು...
|| ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರು ಈ ಭೂಮಿಗೆ
ಈ ಜೀವವು ನಿನಗಾಗಿಯೇ
ಎಂದೆಂದಿಗೂ ಜೊತೆಯಾಗಿಯೇ
ನಗುತಾ ಬರುವೆ ನನ್ನ ಸಂಗಾತಿಯೇ
ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರು ಈ ಭೂಮಿಗೆ…||
ಬೀಸುತ ಬಿರುಗಾಳಿ ಬಂದಿರಲಿ
ಲೋಕವೇ ಎದುರಾಗಿ ನಿಂತಿರಲಿ
ಭಯವ ಪಡದೇ ಎದುರಿಸುವೆ
ನಿನ್ನ ಪ್ರೇಮದ...ಆ…ಆ..ಆ..
ನುಡಿಯೇ ನಿಧಿಯು ನೆರಳೆ ಮನೆಯು
ನೀನೆ ನನಗೆಲ್ಲಾ ಇನ್ನೇನೂ
|| ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರುಈಭೂಮಿಗೆ
ಈ ಜೀವವು ನಿನಗಾಗಿಯೇ
ಎಂದೆಂದಿಗೂ ಜೊತೆಯಾಗಿಯೇ
ನಗುತಾ ಬರುವೆ ನನ್ನ ಸಂಗತಿಯೇ
ಸೂರ್ಯ ಚಂದ್ರ ಆಕಾಶಕೆ
ಗಾಳಿ ನೀರು ಈ ಭೂಮಿಗೆ...||
Surya Chandra Aakashake song lyrics from Kannada Movie Nee Bareda Kadambari starring Vishnuvardhan, Bhavya, C R Simha, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Vijayanand, film is Directed by Dwarakish and film is released on 1985