ಪ್ರೇಮದಸೆಳೆತ, ಮನದಲ್ಲಿ ಮಿಡಿತ
ಅದರ ಸಿಹಿ ನೋವೆಲ್ಲ,ಬಲ್ಲವನೇ ಬಲ್ಲ
ಆರಂಭವೆಲ್ಲೋ, ಮುಕ್ತಾಯವೆಲ್ಲೋ
ಅರಿತವರು ಇಲ್ಲ, ಅವನೊಬ್ಬನೇ ಬಲ್ಲ
ಈ ಪ್ರೇಮ ಹಿತವಾಗಿದೆ ಸಂಗಮ ಸುಖವಾಗಿದೆ
ಅನುರಾಗದ ಆನಂದವು ಜೊತೆಗೆ ಸೇರಿದೆ
ಹೇ ಐ ಲವ್ ಯೂ…. ಹೇ ಐ ಲವ್ ಯೂ
|| ಈ ಪ್ರೇಮ ಹಿತವಾಗಿದೆ ಸಂಗಮ ಸುಖವಾಗಿದೆ
ಅನುರಾಗದ ಆನಂದವು ಜೊತೆಗೇ ಸೇರಿದೆ…||
ನಲ್ಲೆಯೆ ನಿನ್ನ ಹಾದಿಯಲೆಂದು
ಹೂವನು ತಂದು ಹಾಸುವೆನು
ನಲ್ಲನೆ ನಿನ್ನ ದಾರಿಯಲೆಂದು
ಚಂದ್ರನ ಬೆಳಕೇ ತುಂಬುವೆನು
ಪ್ರೇಮದ ಲೋಕ ತೋರಿಸುವೆ
ನಿನ್ನನು ಸೇರಿ ನಾನಿರುವೆ
ಬಾಳುವ ರೀತಿ ಬಾಳಿನನೀತಿ
ಕಾಣುವೆ ನಲ್ಲನೆ ಜೊತೆಯಾಗಿಯೇ
|| ಈ ಪ್ರೇಮ ಹಿತವಾಗಿದೆ ಸಂಗಮ ಸುಖವಾಗಿದೆ
ಅನುರಾಗದ ಆನಂದವು ಜೊತೆಗೇ ಸೇರಿದೆ…||
ಓ….ಬಾನಲಿ ನೀಲಿ ತುಂಬಿದ ಹಾಗೆ
ನಿನ್ನಲಿ ನಾನು ಸೇರುವೆನು
ಹಾ ಹಾ…..ಹೂವಲಿ ಗಂಧ ಸೇರಿದ ಹಾಗೆ
ನಿನ್ನನು ಕೂಡಿ ಬಾಳುವೆನು
ಎಂದಿಗೂ ನಿನ್ನ ನಾ ಬಿಡೆನು
ಕನಸಲೂ ದೂರ ನಾನಿರೆನು
ದೇಹವು ನಾನು ಪ್ರಾಣವು ನೀನು
ದೂರಕೆ ಹೋಗುವ ನುಡಿಯೇತಕೆ
|| ಈ ಪ್ರೇಮ ಹಿತವಾಗಿದೆ ಸಂಗಮ ಸುಖವಾಗಿದೆ
ಅನುರಾಗದ ಆನಂದವು ಜೊತೆಗೆ ಸೇರಿದೆ
ಹೇ ಐ ಲವ್ ಯೂ…. ಹೇ ಐ ಲವ್ ಯೂ…
ಹೇ ಐ ಲವ್ ಯೂ…. ಹೇ ಐ ಲವ್ ಯೂ…||
ಪ್ರೇಮದಸೆಳೆತ, ಮನದಲ್ಲಿ ಮಿಡಿತ
ಅದರ ಸಿಹಿ ನೋವೆಲ್ಲ,ಬಲ್ಲವನೇ ಬಲ್ಲ
ಆರಂಭವೆಲ್ಲೋ, ಮುಕ್ತಾಯವೆಲ್ಲೋ
ಅರಿತವರು ಇಲ್ಲ, ಅವನೊಬ್ಬನೇ ಬಲ್ಲ
ಈ ಪ್ರೇಮ ಹಿತವಾಗಿದೆ ಸಂಗಮ ಸುಖವಾಗಿದೆ
ಅನುರಾಗದ ಆನಂದವು ಜೊತೆಗೆ ಸೇರಿದೆ
ಹೇ ಐ ಲವ್ ಯೂ…. ಹೇ ಐ ಲವ್ ಯೂ
|| ಈ ಪ್ರೇಮ ಹಿತವಾಗಿದೆ ಸಂಗಮ ಸುಖವಾಗಿದೆ
ಅನುರಾಗದ ಆನಂದವು ಜೊತೆಗೇ ಸೇರಿದೆ…||
ನಲ್ಲೆಯೆ ನಿನ್ನ ಹಾದಿಯಲೆಂದು
ಹೂವನು ತಂದು ಹಾಸುವೆನು
ನಲ್ಲನೆ ನಿನ್ನ ದಾರಿಯಲೆಂದು
ಚಂದ್ರನ ಬೆಳಕೇ ತುಂಬುವೆನು
ಪ್ರೇಮದ ಲೋಕ ತೋರಿಸುವೆ
ನಿನ್ನನು ಸೇರಿ ನಾನಿರುವೆ
ಬಾಳುವ ರೀತಿ ಬಾಳಿನನೀತಿ
ಕಾಣುವೆ ನಲ್ಲನೆ ಜೊತೆಯಾಗಿಯೇ
|| ಈ ಪ್ರೇಮ ಹಿತವಾಗಿದೆ ಸಂಗಮ ಸುಖವಾಗಿದೆ
ಅನುರಾಗದ ಆನಂದವು ಜೊತೆಗೇ ಸೇರಿದೆ…||
ಓ….ಬಾನಲಿ ನೀಲಿ ತುಂಬಿದ ಹಾಗೆ
ನಿನ್ನಲಿ ನಾನು ಸೇರುವೆನು
ಹಾ ಹಾ…..ಹೂವಲಿ ಗಂಧ ಸೇರಿದ ಹಾಗೆ
ನಿನ್ನನು ಕೂಡಿ ಬಾಳುವೆನು
ಎಂದಿಗೂ ನಿನ್ನ ನಾ ಬಿಡೆನು
ಕನಸಲೂ ದೂರ ನಾನಿರೆನು
ದೇಹವು ನಾನು ಪ್ರಾಣವು ನೀನು
ದೂರಕೆ ಹೋಗುವ ನುಡಿಯೇತಕೆ
|| ಈ ಪ್ರೇಮ ಹಿತವಾಗಿದೆ ಸಂಗಮ ಸುಖವಾಗಿದೆ
ಅನುರಾಗದ ಆನಂದವು ಜೊತೆಗೆ ಸೇರಿದೆ
ಹೇ ಐ ಲವ್ ಯೂ…. ಹೇ ಐ ಲವ್ ಯೂ…
ಹೇ ಐ ಲವ್ ಯೂ…. ಹೇ ಐ ಲವ್ ಯೂ…||
Ee Prema Hithavagide song lyrics from Kannada Movie Nee Bareda Kadambari starring Vishnuvardhan, Bhavya, C R Simha, Lyrics penned by R N Jayagopal Sung by S P Balasubrahmanyam, Manjula Gururaj, Music Composed by Vijayanand, film is Directed by Dwarakish and film is released on 1985