ನೀ ಮೀಟಿದ…ಆ ಆ ಆ ಆ …
ನೆನಪೆಲ್ಲವೂ…ಆ ಆ ಆ ಆ ….
ಎದೆ ತುಂಬಿ ಹಾಡಾಗಿದೆ……
ನೀ ಮೀಟಿದ…ಆ ಆ ಆ ಆ …
ನೆನಪೆಲ್ಲವೂ…ಆ ಆ ಆ ಆ ….
ಎದೆ ತುಂಬಿ ಹಾಡಾಗಿದೆ……
ಆ ಆ ಆ ಆ ಆ….
ಇಂದೇತಕೋ…ಆ ಆ ಆ …
ನಾ ನಿನ್ನನು…ಆ ಆ ಆ …
ಬೆರೆವಂತ ಮನಸಾಗಿದೆ
ಆ ಆ ಆ ಆ ಆ ….
ಈ ಬಂಧನ ಬಹುಜನ್ಮದ
ಕಥೆ ಎಂದು ಮನ ಹೇಳಿದೆ..
ಈ ಬಂಧನ ಬಹುಜನ್ಮದ
ಕಥೆ ಎಂದು ಮನ ಹೇಳಿದೆ..
ಅಮ್ಮಾ…ಅಮ್ಮಾ….ಅಮ್ಮಾ…
ಅಮ್ಮಾ…ಅಮ್ಮಾ….ಅಮ್ಮಾ…
ಆ ಆ ಆ…ಆ ಆ ಆ ಆ ಆ ….
ನೀನೊಮ್ಮೆ ನನ್ನನ್ನು
ಒಲವಿಂದ ಮಾತಾಡಿಸು…
ಬಾ ಕಂದ ಎಂದೆನ್ನ
ಮುದ್ದಾಡಿ ಆಲಂಗಿಸು..
ಮಗುವಾಗೆ ನಿನ್ನ ಮಡಿಲಲ್ಲಿ ನಾ..
ಕುಣಿದಾಡುವೆ ನಿನ್ನ ಜೊತೆಯಲ್ಲಿ ನಾ
ನಾ ಕಾಣಲು ನಿನ್ನೀ ಮುಖ
ನಾ ಕಾಣದ ಏನೋ ಸುಖ
ಅಮ್ಮ ನಿನ್ನ ಮಗನ ಕರಿ ನೀ ಬಳಿಗೆ
|| ನೀ ಮೀಟಿದ…ಆ ಆ ಆ ಆ …
ನೆನಪೆಲ್ಲವೂ…ಆ ಆ ಆ ಆ ….
ಎದೆ ತುಂಬಿ ಹಾಡಾಗಿದೆ……
ಆ ಆ ಆ ಆ ಆ….||
ಆ ಆ ಆ ಆ ಆ….ಆ ಆ ಆ ಆ ….
ಆ ಆ ಆ ಆ ಆ ಆ …….ಆ ಆ ಆ ಆ….
ಇಂದೇಕೋ ನಾ ನಿನ್ನ
ನೆನಪಿಂದ ಮರೆಯಾದರೂ…
ನಿ ನನ್ನ ಮನದಲ್ಲಿ…
ಎಂದೆಂದೂ ನಗುತ ಇರು…
ನೀ ನನ್ನ ಅದೇ ಸಿಹಿ ಸಕ್ಕರೆ
ನಾ ನೋಯುವೆ ಅಮ್ಮ ನೀ ನೊಂದರೆ
ಕಣ್ಣೀರಿದು ಕೊನೆಯಾಗಲಿ
ಆನಂದವೂ ನಿನದಾಗಲಿ…
ಅಮ್ಮ ನಿನ್ನ ಮಗನ ಕರಿ ನೀ ಬಳಿಗೆ
|| ನೀ ಮೀಟಿದ…ಆ ಆ ಆ ಆ …
ನೆನಪೆಲ್ಲವೂ…ಆ ಆ ಆ ಆ ….
ಎದೆ ತುಂಬಿ ಹಾಡಾಗಿದೆ……
ಆ ಆ ಆ ಆ ಆ….
ಇಂದೇತಕೋ…ಆ ಆ ಆ …
ನಾ ನಿನ್ನನು…ಆ ಆ ಆ …
ಬೆರೆವಂತ ಮನಸಾಗಿದೆ
ಆ ಆ ಆ ಆ ಆ ….
ಈ ಬಂಧನ ಬಹುಜನ್ಮದ
ಕಥೆ ಎಂದು ಮನ ಹೇಳಿದೆ..
ಈ ಬಂಧನ ಬಹುಜನ್ಮದ
ಕಥೆ ಎಂದು ಮನ ಹೇಳಿದೆ..
ಅಮ್ಮಾ…ಅಮ್ಮಾ….ಅಮ್ಮಾ…
ಅಮ್ಮಾ…ಅಮ್ಮಾ….ಅಮ್ಮಾ…||
ನೀ ಮೀಟಿದ…ಆ ಆ ಆ ಆ …
ನೆನಪೆಲ್ಲವೂ…ಆ ಆ ಆ ಆ ….
ಎದೆ ತುಂಬಿ ಹಾಡಾಗಿದೆ……
ನೀ ಮೀಟಿದ…ಆ ಆ ಆ ಆ …
ನೆನಪೆಲ್ಲವೂ…ಆ ಆ ಆ ಆ ….
ಎದೆ ತುಂಬಿ ಹಾಡಾಗಿದೆ……
ಆ ಆ ಆ ಆ ಆ….
ಇಂದೇತಕೋ…ಆ ಆ ಆ …
ನಾ ನಿನ್ನನು…ಆ ಆ ಆ …
ಬೆರೆವಂತ ಮನಸಾಗಿದೆ
ಆ ಆ ಆ ಆ ಆ ….
ಈ ಬಂಧನ ಬಹುಜನ್ಮದ
ಕಥೆ ಎಂದು ಮನ ಹೇಳಿದೆ..
ಈ ಬಂಧನ ಬಹುಜನ್ಮದ
ಕಥೆ ಎಂದು ಮನ ಹೇಳಿದೆ..
ಅಮ್ಮಾ…ಅಮ್ಮಾ….ಅಮ್ಮಾ…
ಅಮ್ಮಾ…ಅಮ್ಮಾ….ಅಮ್ಮಾ…
ಆ ಆ ಆ…ಆ ಆ ಆ ಆ ಆ ….
ನೀನೊಮ್ಮೆ ನನ್ನನ್ನು
ಒಲವಿಂದ ಮಾತಾಡಿಸು…
ಬಾ ಕಂದ ಎಂದೆನ್ನ
ಮುದ್ದಾಡಿ ಆಲಂಗಿಸು..
ಮಗುವಾಗೆ ನಿನ್ನ ಮಡಿಲಲ್ಲಿ ನಾ..
ಕುಣಿದಾಡುವೆ ನಿನ್ನ ಜೊತೆಯಲ್ಲಿ ನಾ
ನಾ ಕಾಣಲು ನಿನ್ನೀ ಮುಖ
ನಾ ಕಾಣದ ಏನೋ ಸುಖ
ಅಮ್ಮ ನಿನ್ನ ಮಗನ ಕರಿ ನೀ ಬಳಿಗೆ
|| ನೀ ಮೀಟಿದ…ಆ ಆ ಆ ಆ …
ನೆನಪೆಲ್ಲವೂ…ಆ ಆ ಆ ಆ ….
ಎದೆ ತುಂಬಿ ಹಾಡಾಗಿದೆ……
ಆ ಆ ಆ ಆ ಆ….||
ಆ ಆ ಆ ಆ ಆ….ಆ ಆ ಆ ಆ ….
ಆ ಆ ಆ ಆ ಆ ಆ …….ಆ ಆ ಆ ಆ….
ಇಂದೇಕೋ ನಾ ನಿನ್ನ
ನೆನಪಿಂದ ಮರೆಯಾದರೂ…
ನಿ ನನ್ನ ಮನದಲ್ಲಿ…
ಎಂದೆಂದೂ ನಗುತ ಇರು…
ನೀ ನನ್ನ ಅದೇ ಸಿಹಿ ಸಕ್ಕರೆ
ನಾ ನೋಯುವೆ ಅಮ್ಮ ನೀ ನೊಂದರೆ
ಕಣ್ಣೀರಿದು ಕೊನೆಯಾಗಲಿ
ಆನಂದವೂ ನಿನದಾಗಲಿ…
ಅಮ್ಮ ನಿನ್ನ ಮಗನ ಕರಿ ನೀ ಬಳಿಗೆ
|| ನೀ ಮೀಟಿದ…ಆ ಆ ಆ ಆ …
ನೆನಪೆಲ್ಲವೂ…ಆ ಆ ಆ ಆ ….
ಎದೆ ತುಂಬಿ ಹಾಡಾಗಿದೆ……
ಆ ಆ ಆ ಆ ಆ….
ಇಂದೇತಕೋ…ಆ ಆ ಆ …
ನಾ ನಿನ್ನನು…ಆ ಆ ಆ …
ಬೆರೆವಂತ ಮನಸಾಗಿದೆ
ಆ ಆ ಆ ಆ ಆ ….
ಈ ಬಂಧನ ಬಹುಜನ್ಮದ
ಕಥೆ ಎಂದು ಮನ ಹೇಳಿದೆ..
ಈ ಬಂಧನ ಬಹುಜನ್ಮದ
ಕಥೆ ಎಂದು ಮನ ಹೇಳಿದೆ..
ಅಮ್ಮಾ…ಅಮ್ಮಾ….ಅಮ್ಮಾ…
ಅಮ್ಮಾ…ಅಮ್ಮಾ….ಅಮ್ಮಾ…||
Nee Meetida Nenapellavu-female song lyrics from Kannada Movie Nee Bareda Kadambari starring Vishnuvardhan, Bhavya, C R Simha, Lyrics penned by R N Jayagopal Sung by S Janaki, Music Composed by Vijayanand, film is Directed by Dwarakish and film is released on 1985