ಸಾವಿರ ಸಾವಿರ ಸುಂದರ ಕ್ಷಣಗಳು
ನೋಡುತ ಮುಗಿದವು ಎಷ್ಟು ಬೇಗ
ಸ್ನೇಹದ ಭಾವದ ಚೆಂದದ ದಿನಗಳು
ಆಡುತ ಕಳೆದವು ಹೊರಡೊದೀಗ
ವಿದಾಯದ ನೋವಲ್ಲಿ ಹನಿಯಿದೆ ಕಣ್ಣಲ್ಲಿ
ಏಳೇಳು ಜನ್ಮಕ್ಕೆ ಸಾಕಾಗೊ ಸ್ನೇಹವೆ ಬರಿ ಏಳು ವರುಷದಿ ನೀಡಿದೆ
ನವೋದಯ ಡೇಸ್ ನವೋದಯ ಡೇಸ್ ನವೋದಯ ಡೇಸ್
ನಮ್ಮ ನವೋದಯ ಡೇಸ್
ನವೋದಯ ಡೇಸ್ ನವೋದಯ ಡೇಸ್ ನವೋದಯ ಡೇಸ್
ನಮ್ಮ ನವೋದಯ ಡೇಸ್
ಕ್ಲಾಸಿನ ಹಾಜರಿ ಹೌಸಿನ ದಿನಚರಿ
ಮೆಸ್ಸಿನ ಸವಿಕರಿ ಮರೆಯೋದು ಹೇಗೆ
ಪ್ರಾರ್ಥನೆ ಹಾಡನು ಲೈಬ್ರರಿ ಓದನು
ಆಡಿದ ಗ್ರೌಂಡನು ಮರೆಯೋದು ಹೇಗೆ
ಬೆಳಕಂತೆ ದಸಾರಿಯ ತೋರಿದ ಗುರುವನ್ನು ಮರೆಯಲಾರೆ
ಮಗುವಂತೆ ನಮ್ಮನು ಸಲುಹಿದ ಸಿಬ್ಬಂದಿ ನಾನಿಂದು ಮರೆಯಲಾರೆ
ನವೋದಯ ಡೇಸ್ ನವೋದಯ ಡೇಸ್ ನವೋದಯ ಡೇಸ್
ನಮ್ಮ ನವೋದಯ ಡೇಸ್
ನವೋದಯ ಡೇಸ್ ನವೋದಯ ಡೇಸ್ ನವೋದಯ ಡೇಸ್
ನಮ್ಮ ನವೋದಯ ಡೇಸ್
ಜ್ಞಾನದ ದೇಗುಲ ಪರಿಸರ ನಿರ್ಮಲ
ಸಾಟಿಯೆ ಇಲ್ಲ ಹೋಲಿಕೆ ಇಲ್ಲ ಇಂಥ ತರಬೇತಿಗೆ
ವಾಸವು ಹಿತಕರ ಜೀವನ ಸುಖಕರ
ದ್ವೇಷವು ದೂರ ಪ್ರೀತಿಯು ತೀರ ಬನ್ನಿ ಈ ತಾಣಕೆ
ಎರಡನೆಯ ಮನೆಯಾಗಿ ಕಾಡುತ್ತಿದೆ ನೆನಪಾಗಿ
ನೀತಿಯ ಕಲಿಸಿದೆ ನಿಷ್ಠೆಯ ಕಲಿಸಿದೆ
ಪರಿಪೂರ್ಣ ಪ್ರಜೆಯನು ಮಾಡಿದೆ
ನವೋದಯ ಡೇಸ್ ನವೋದಯ ಡೇಸ್ ನವೋದಯ ಡೇಸ್
ನಮ್ಮ ನವೋದಯ ಡೇಸ್
ನವೋದಯ ಡೇಸ್ ನವೋದಯ ಡೇಸ್ ನವೋದಯ ಡೇಸ್
ನಮ್ಮ ನವೋದಯ ಡೇಸ್
ಸಾವಿರ ಸಾವಿರ ಸುಂದರ ಕ್ಷಣಗಳು
ನೋಡುತ ಮುಗಿದವು ಎಷ್ಟು ಬೇಗ
ಸ್ನೇಹದ ಭಾವದ ಚೆಂದದ ದಿನಗಳು
ಆಡುತ ಕಳೆದವು ಹೊರಡೊದೀಗ
ವಿದಾಯದ ನೋವಲ್ಲಿ ಹನಿಯಿದೆ ಕಣ್ಣಲ್ಲಿ
ಏಳೇಳು ಜನ್ಮಕ್ಕೆ ಸಾಕಾಗೊ ಸ್ನೇಹವೆ ಬರಿ ಏಳು ವರುಷದಿ ನೀಡಿದೆ
ನವೋದಯ ಡೇಸ್ ನವೋದಯ ಡೇಸ್ ನವೋದಯ ಡೇಸ್
ನಮ್ಮ ನವೋದಯ ಡೇಸ್
ನವೋದಯ ಡೇಸ್ ನವೋದಯ ಡೇಸ್ ನವೋದಯ ಡೇಸ್
ನಮ್ಮ ನವೋದಯ ಡೇಸ್
ಕ್ಲಾಸಿನ ಹಾಜರಿ ಹೌಸಿನ ದಿನಚರಿ
ಮೆಸ್ಸಿನ ಸವಿಕರಿ ಮರೆಯೋದು ಹೇಗೆ
ಪ್ರಾರ್ಥನೆ ಹಾಡನು ಲೈಬ್ರರಿ ಓದನು
ಆಡಿದ ಗ್ರೌಂಡನು ಮರೆಯೋದು ಹೇಗೆ
ಬೆಳಕಂತೆ ದಸಾರಿಯ ತೋರಿದ ಗುರುವನ್ನು ಮರೆಯಲಾರೆ
ಮಗುವಂತೆ ನಮ್ಮನು ಸಲುಹಿದ ಸಿಬ್ಬಂದಿ ನಾನಿಂದು ಮರೆಯಲಾರೆ
ನವೋದಯ ಡೇಸ್ ನವೋದಯ ಡೇಸ್ ನವೋದಯ ಡೇಸ್
ನಮ್ಮ ನವೋದಯ ಡೇಸ್
ನವೋದಯ ಡೇಸ್ ನವೋದಯ ಡೇಸ್ ನವೋದಯ ಡೇಸ್
ನಮ್ಮ ನವೋದಯ ಡೇಸ್
ಜ್ಞಾನದ ದೇಗುಲ ಪರಿಸರ ನಿರ್ಮಲ
ಸಾಟಿಯೆ ಇಲ್ಲ ಹೋಲಿಕೆ ಇಲ್ಲ ಇಂಥ ತರಬೇತಿಗೆ
ವಾಸವು ಹಿತಕರ ಜೀವನ ಸುಖಕರ
ದ್ವೇಷವು ದೂರ ಪ್ರೀತಿಯು ತೀರ ಬನ್ನಿ ಈ ತಾಣಕೆ
ಎರಡನೆಯ ಮನೆಯಾಗಿ ಕಾಡುತ್ತಿದೆ ನೆನಪಾಗಿ
ನೀತಿಯ ಕಲಿಸಿದೆ ನಿಷ್ಠೆಯ ಕಲಿಸಿದೆ
ಪರಿಪೂರ್ಣ ಪ್ರಜೆಯನು ಮಾಡಿದೆ
ನವೋದಯ ಡೇಸ್ ನವೋದಯ ಡೇಸ್ ನವೋದಯ ಡೇಸ್
ನಮ್ಮ ನವೋದಯ ಡೇಸ್
ನವೋದಯ ಡೇಸ್ ನವೋದಯ ಡೇಸ್ ನವೋದಯ ಡೇಸ್
ನಮ್ಮ ನವೋದಯ ಡೇಸ್