Parichayisu Nanage Lyrics

ಪರಿಚಯಿಸು ನನಗೆ Lyrics

in Navodaya Days

in ನವೋದಯ ಡೇಸ್

LYRIC

Song Details Page after Lyrice

-
ಪರಿಚಯಿಸು ನನಗೆ ನೀನೆ ಅಪರಿಚಿತ ಭಾವನೆ
ಗುಣಪಡಿಸು ಮನದ ಬೇನೆ ಅಪರಿಮಿತ ಯಾತನೆ
ಗಳಿಸಿ ಕನಸ್ಸನೆ ಉಳಿಸಿ ನೆನಪನೆ
ಈ ಪ್ರೀತಿನೆ ನನಗೀಗ ಸಂಪಾದನೆ
ಪರಿಚಯಿಸು ನನಗೆ ನೀನೆ ಅಪರಿಚಿತ ಭಾವನೆ
ಗುಣಪಡಿಸು ಮನದ ಬೇನೆ ಅಪರಿಮಿತ ಯಾತನೆ
 
ಕಾಡುವ ವಿಷಯ ಗೀಚಿದೆ ಹರೆಯ
ನಲುಮೆ ಹೆಸರಲಿ ಹೊಸ ಕತೆಯ
ಸಾಗುವ ದಾರಿಯ ನಡುವೆ ನಿನ್ನಯ
ಹೆಜ್ಜೆಯ ಜೊತೆಯಲಿ ಇದೆ ಹೃದಯ
ಆಗಿಸಿ ಮನವನೆ ಅರಸಿ ಅವಳನೆ
ಈ ಪ್ರೀತಿನೆ ನನಗೀಗ ಸಂಶೋಧನೆ
 
||ಪರಿಚಯಿಸು ನನಗೆ ನೀನೆ ಅಪರಿಚಿತ ಭಾವನೆ
ಗುಣಪಡಿಸು ಮನದ ಬೇನೆ ಅಪರಿಮಿತ ಯಾತನೆ||
 
ನೀನೀಗ ಮೋಡದಂತೆ ನಾನೀಗ ಭೂಮಿಯಂತೆ
ಕಾಯುತ್ತ ಕೂತಿರುವೆ ಮಳೆಗಾಗಿ
ನೀನೀಗ ತೋಟದಂತೆ ನಾನೀಗ ಬೇಲಿಯಂತೆ
ಕಾಯುತ್ತ ನಿಂತಿರುವೆ ಒಲವಾಗಿ
ಒಲವ ಮೇವನೆ ಹಾಕಿ ಮೆಲಕನೆ
ಈ ಪ್ರೀತಿನೆ ನನಗೀಗ ಸಂಗೋಪನೆ
 
||ಪರಿಚಯಿಸು ನನಗೆ ನೀನೆ ಅಪರಿಚಿತ ಭಾವನೆ
ಗುಣಪಡಿಸು ಮನದ ಬೇನೆ ಅಪರಿಮಿತ ಯಾತನೆ||

-
ಪರಿಚಯಿಸು ನನಗೆ ನೀನೆ ಅಪರಿಚಿತ ಭಾವನೆ
ಗುಣಪಡಿಸು ಮನದ ಬೇನೆ ಅಪರಿಮಿತ ಯಾತನೆ
ಗಳಿಸಿ ಕನಸ್ಸನೆ ಉಳಿಸಿ ನೆನಪನೆ
ಈ ಪ್ರೀತಿನೆ ನನಗೀಗ ಸಂಪಾದನೆ
ಪರಿಚಯಿಸು ನನಗೆ ನೀನೆ ಅಪರಿಚಿತ ಭಾವನೆ
ಗುಣಪಡಿಸು ಮನದ ಬೇನೆ ಅಪರಿಮಿತ ಯಾತನೆ
 
ಕಾಡುವ ವಿಷಯ ಗೀಚಿದೆ ಹರೆಯ
ನಲುಮೆ ಹೆಸರಲಿ ಹೊಸ ಕತೆಯ
ಸಾಗುವ ದಾರಿಯ ನಡುವೆ ನಿನ್ನಯ
ಹೆಜ್ಜೆಯ ಜೊತೆಯಲಿ ಇದೆ ಹೃದಯ
ಆಗಿಸಿ ಮನವನೆ ಅರಸಿ ಅವಳನೆ
ಈ ಪ್ರೀತಿನೆ ನನಗೀಗ ಸಂಶೋಧನೆ
 
||ಪರಿಚಯಿಸು ನನಗೆ ನೀನೆ ಅಪರಿಚಿತ ಭಾವನೆ
ಗುಣಪಡಿಸು ಮನದ ಬೇನೆ ಅಪರಿಮಿತ ಯಾತನೆ||
 
ನೀನೀಗ ಮೋಡದಂತೆ ನಾನೀಗ ಭೂಮಿಯಂತೆ
ಕಾಯುತ್ತ ಕೂತಿರುವೆ ಮಳೆಗಾಗಿ
ನೀನೀಗ ತೋಟದಂತೆ ನಾನೀಗ ಬೇಲಿಯಂತೆ
ಕಾಯುತ್ತ ನಿಂತಿರುವೆ ಒಲವಾಗಿ
ಒಲವ ಮೇವನೆ ಹಾಕಿ ಮೆಲಕನೆ
ಈ ಪ್ರೀತಿನೆ ನನಗೀಗ ಸಂಗೋಪನೆ
 
||ಪರಿಚಯಿಸು ನನಗೆ ನೀನೆ ಅಪರಿಚಿತ ಭಾವನೆ
ಗುಣಪಡಿಸು ಮನದ ಬೇನೆ ಅಪರಿಮಿತ ಯಾತನೆ||

Parichayisu Nanage song lyrics from Kannada Movie Navodaya Days starring Hemanth, Chandrika, Karthik, Lyrics penned by Deepak Gangadhar Sung by Santhosh Venky, Supriya Lohith, Music Composed by Harshavardhan Raj, film is Directed by Jaikumar Manju and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ