-
ಕಾಲು ಎಳೆಯುವ ಅಪಕಾರಿಯ
ಸಾಲು ಖುಷಿಯ ಉಪಕಾರಿಯ
ಪಾಲು ನೀಡುವ ಸಹಚಾರಿಯ
ಸೋಲು ಮರೆಸುವ ಸಹಕಾರಿಯ
ಕರೆವರು ಅವನನು ಜೀವದ ಗೆಳೆಯ
ಗೆಳೆತನವ ಬೆಳೆಸಿದರೆ ಅದುವೆ ದೊರೆತನವು
ಗೆಳೆತನವ ಉಳಿಸಿದರೆ ಬೇಕೇನು ಬೇರೆ ಸಿರಿತನವು
ಒಂದೇ ತಾಯಿಯ ಮಕ್ಕಳಲ್ಲ ಆದರು ಕೂಡಿಯೆ ಇರ್ತೀವಲ್ಲ
ಜಾತಿಗೀತಿಯು ಗೊತ್ತಾಗಲ್ಲ ಪ್ರೀತಿ ಕಮ್ಮಿನೆ ಆಗೊದಿಲ್ಲ
ಸ್ನೇಹಿತನಾಗಿ ಒಪ್ಪಿದ ಮೇಲೆ ತಪ್ಪುಗಳೆಲ್ಲ ಕಾಣೊದಿಲ್ಲ
ಗೆಳೆತನದ ಪಯಣದಲಿ ಎಲ್ಲವು ಹೊಸತನವು
ಗೆಳೆತನದ ಬೆಳಕಿನಲಿ ಸಾಗುತ್ತ ಜೀವ ಪಾವನವು
ಸುತ್ತುತ್ತಿರು ಸದಾ ಸ್ನೇಹ ಕತ್ತೆತಿರು ಸದಾ ಸ್ನೇಹ
ಸ್ವತ್ತಾಗಿರು ಸದಾ ಸ್ನೇಹ ಮತ್ತಾಗಿರು ಸದಾ ಸ್ನೇಹ
ಬನ್ನಿ ನಮ್ಮತ್ತ ಕೈಯ್ಯ ನೀಡುತ್ತ ನೋವ ದೂಡುತ್ತ ನಲಿವ ಹಾಡುತ್ತ
ಖುಷಿಯಲಿ ಉಳಿಯಲಿ ಈ ಸ್ನೇಹವು
ಗೆಳೆತನದ ಕವನದಲಿ ಪದಗಳು ನಾವುಗಳು
ಗೆಳೆತನದ ಬೆಸುಗೆಯಲಿ ಸಾಕಲ್ಲ ನಮ್ಮ ತರಲೆಗಳು
||ಕಾಲು ಎಳೆಯುವ ಅಪಕಾರಿಯ
ಸಾಲು ಖುಷಿಯ ಉಪಕಾರಿಯ
ಪಾಲು ನೀಡುವ ಸಹಚಾರಿಯ
ಸೋಲು ಮರೆಸುವ ಸಹಕಾರಿಯ
ಕರೆವರು ಅವನನು ಜೀವದ ಗೆಳೆಯ
ಗೆಳೆತನವ ಬೆಳೆಸಿದರೆ ಅದುವೆ ದೊರೆತನವು
ಗೆಳೆತನವ ಉಳಿಸಿದರೆ ಬೇಕೇನು ಬೇರೆ ಸಿರಿತನವು
ಗೆಳೆತನವ ತಿಳಿಸಿದರೆ ಇರದು ಹಗೆತನವು
ಗೆಳೆತನವ ಅಲೀಸಿದರೆ ನೋವಲ್ಲೆ ಬಾಳು ಅನುದಿನವು||