ನೀರಿನಂತೆ ನಿರ್ಮಲ
ಹೂವಿನಂತೆ ಕೋಮಲ
ಮಂಜಿನಂತೆ ಶೀತಲ
ಹಾಡಿನಂತ ಹಂಬಲ..
ಬಾನಿನಂತೆ ನಿಶ್ಚಲ
ಎಳೆಯ ಬಿಸಿಲಲಿ
ಮಳೆಯ ಹನಿಯಲಿ ಪ್ರೇಮ ಪ್ರೇಮ
ಎದೆಯ ಗೂಡಲಿ
ಮಧುರ ನೆನಪಲಿ ಪ್ರೇಮ ಪ್ರೇಮ
ಪ್ರೇಮ ಅಳಿಯದು
ಪ್ರೇಮ ಮರೆಯದು
ಎಂದು ಭೂಮಿಯಲಿ
ಭೂಮಿ ತಿರುಗಲು
ಜೀವ ಉಳಿಯಲು
ಪ್ರೇಮ ನೆನಸಿರಲಿ
|| ನೀರಿನಂತೆ ನಿರ್ಮಲ
ಹೂವಿನಂತೆ ಕೋಮಲ
ಮಂಜಿನಂತೆ ಶೀತಲ
ಹಾಡಿನಂತ ಹಂಬಲ...
ಬಾನಿನಂತೆ ನಿಶ್ಚಲ…||
ಕಣ್ಣಿನಿಂದ ನೋಟವು
ನೋಟದಿಂದ ಸ್ನೇಹವು
ಸ್ನೇಹದಿಂದ ಸ್ಪರ್ಶವು
ಸ್ಪರ್ಶದಿಂದ ಹರ್ಷವು..
ಆಗ ಪ್ರೇಮ ವರ್ಷವು
ಕೊರೆವ ಚಳಿಯಲಿ
ಬೆರೆವ ತನುವಲಿ ಪ್ರೇಮ ಪ್ರೇಮ
ಬೆಂಕಿ ಎದುರಲಿ ಬೆಣ್ಣೆ
ಮನದಲ್ಲಿ ಪ್ರೇಮ ಪ್ರೇಮ
ಮಾಗಿ ಋತುವಲಿ
ಭೋಗಿ ರಥದಲ್ಲಿ
ಜೋಡಿ ಪಯಣವಿದು
ಭೂಮಿ ಬಿರಿಯಲಿ
ಸಾವೆ ಕರೆಯಲಿ ಬೇರೆ ಆಗದಿದು
|| ನೀರಿನಂತೆ ನಿರ್ಮಲ
ಹೂವಿನಂತೆ ಕೋಮಲ
ಮಂಜಿನಂತೆ ಶೀತಲ
ಹಾಡಿನಂತ ಹಂಬಲ...
ಬಾನಿನಂತೆ ನಿಶ್ಚಲ..||
ನೀರಿನಂತೆ ನಿರ್ಮಲ
ಹೂವಿನಂತೆ ಕೋಮಲ
ಮಂಜಿನಂತೆ ಶೀತಲ
ಹಾಡಿನಂತ ಹಂಬಲ..
ಬಾನಿನಂತೆ ನಿಶ್ಚಲ
ಎಳೆಯ ಬಿಸಿಲಲಿ
ಮಳೆಯ ಹನಿಯಲಿ ಪ್ರೇಮ ಪ್ರೇಮ
ಎದೆಯ ಗೂಡಲಿ
ಮಧುರ ನೆನಪಲಿ ಪ್ರೇಮ ಪ್ರೇಮ
ಪ್ರೇಮ ಅಳಿಯದು
ಪ್ರೇಮ ಮರೆಯದು
ಎಂದು ಭೂಮಿಯಲಿ
ಭೂಮಿ ತಿರುಗಲು
ಜೀವ ಉಳಿಯಲು
ಪ್ರೇಮ ನೆನಸಿರಲಿ
|| ನೀರಿನಂತೆ ನಿರ್ಮಲ
ಹೂವಿನಂತೆ ಕೋಮಲ
ಮಂಜಿನಂತೆ ಶೀತಲ
ಹಾಡಿನಂತ ಹಂಬಲ...
ಬಾನಿನಂತೆ ನಿಶ್ಚಲ…||
ಕಣ್ಣಿನಿಂದ ನೋಟವು
ನೋಟದಿಂದ ಸ್ನೇಹವು
ಸ್ನೇಹದಿಂದ ಸ್ಪರ್ಶವು
ಸ್ಪರ್ಶದಿಂದ ಹರ್ಷವು..
ಆಗ ಪ್ರೇಮ ವರ್ಷವು
ಕೊರೆವ ಚಳಿಯಲಿ
ಬೆರೆವ ತನುವಲಿ ಪ್ರೇಮ ಪ್ರೇಮ
ಬೆಂಕಿ ಎದುರಲಿ ಬೆಣ್ಣೆ
ಮನದಲ್ಲಿ ಪ್ರೇಮ ಪ್ರೇಮ
ಮಾಗಿ ಋತುವಲಿ
ಭೋಗಿ ರಥದಲ್ಲಿ
ಜೋಡಿ ಪಯಣವಿದು
ಭೂಮಿ ಬಿರಿಯಲಿ
ಸಾವೆ ಕರೆಯಲಿ ಬೇರೆ ಆಗದಿದು
|| ನೀರಿನಂತೆ ನಿರ್ಮಲ
ಹೂವಿನಂತೆ ಕೋಮಲ
ಮಂಜಿನಂತೆ ಶೀತಲ
ಹಾಡಿನಂತ ಹಂಬಲ...
ಬಾನಿನಂತೆ ನಿಶ್ಚಲ..||
Neerinanthe Nirmala song lyrics from Kannada Movie Navathare starring Kumar Bangarappa, Anusha, Srinath, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by N R Nanjunde Gowda and film is released on 1991