ಆ ಆ…ಆಆಆಆ…ಓ ಓ ..ಓ ಓ ಓ ಓ….
ಲ ಲ ಲ ಲ ಲ ಲ ಲ ಲಾ…
ಲ ಲ ಲ ಲ ಲ ಲ ಲಾಲಾ..
ಮೂಡಣದರಮನೆ ಬಾಗಿಲ ತೆರೆದನು
ಬಾನಿನ ರವಿತೇಜ (ಹ್ಂ ಹ್ಂ ಹ್ಂ)
ಮೂಡಣದರಮನೆ ಬಾಗಿಲ ತೆರೆದನು
ಬಾನಿನ ರವಿತೇಜ (ಹ್ಂ ಹ್ಂ ಹ್ಂ)
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಈ ಮರಗಳಿಗೆ ಮರದೊಳಗಾಗಿಳಿಗಳಿಗೆ
ಗಿಳಿಗಳ ಆ ಚಿಲಿಪಿಲಿಗೆ ಚೇತನವೀ ಶುಭಗಳಿಗೆ
|| ಸರ ಸರ
ಮೂಡಣದರಮನೆ ಬಾಗಿಲ ತೆರೆದನು
ಬಾನಿನ ರವಿತೇಜ
ಮೂಡಣದರಮನೆ ಬಾಗಿಲ ತೆರೆದನು
ಬಾನಿನ ರವಿತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದೋ ಬದುಕಿನ ಓಟವಿದು ||
ಒಂಟಿ ಕಾಲ ಮೇಲಿನ
ಸೂರ್ಯ ಕಾಂತಿ ಹೂ ನರ್ತನ
ಮಾವು ಸೀಬೆಯು ಮೈಯಿಗೆ
ಹಚ್ಚಿಕೊಂಡವೋ ಹರಿಶಿಣ
ತೆರೆದವೋ ಹಸಿರೆಲಗಳು ಮುತ್ತಿನಂಗಡಿ
ನಕ್ಕವೋ ಗಂಗಮ್ಮನ ರತ್ನ ಕೊಷವು
ಈ ಕವಿಗಳಿಗೆ ಕವಿಯೊಳಗೀ ಪದಗಳಿಗೆ
ಸವಿಯುವ ಜಾಣ್ ಗಿವಿಗಳಿಗೆ
ಚೇತನವೀ ಶುಭಗಳಿಗೆ ಸರ ಸರ
ಮೂಡಣದರಮನೆ ಬಾಗಿಲ ತೆರೆದನು
ಬಾನಿನ ರವಿತೇಜ
ಮೂಡಣದರಮನೆ ಬಾಗಿಲ ತೆರೆದನು
ಬಾನಿನ ರವಿತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದೋ ಬದುಕಿನ ಓಟವಿದು ||
ಹಾ.. ನೂರು ಹಿಂಡು ಬಾನಾಡಿ
ಬಾನತುಂಬ ಹಾರಡಿ
ವಂದನೆ ನಿನಗೆ ನೇಸರ
ಎಂದವು ತೊರೆದು ಬೇಸರ
ಮೊಳಗಿತು ಗುಡಿಗಂಟೆಯ ವೇದಗೋಷವು
ಹರಸಿತು ಜಗವೆಲ್ಲವ ಸುಪ್ರಭಾತವು
ಈ ಜಗದೊಳಗೆ ಜಗದೊಳಗೀ ಜನಗಳಿಗೆ
ಜನಗಳ ಈ ನಡೆಗಳಿಗೆ ಚೇತನವೀ ಶುಭಗಳಿಗೆ
|| ಸರ ಸರ
ಮೂಡಣದರಮನೆ ಬಾಗಿಲ ತೆರೆದನು
ಬಾನಿನ ರವಿತೇಜ
ಮೂಡಣದರಮನೆ ಬಾಗಿಲ ತೆರೆದನು
ಬಾನಿನ ರವಿತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದು ಬದುಕಿನ ಓಟವಿದು…
ಲ ಲ ಲ ಲ ಲ ಲ ಲಾ ಲಾ ಲಾ
ಲಲಲಲಲಲಲಲಲಲಲ ಲ ಲ ಲ ಲ||
ಆ ಆ…ಆಆಆಆ…ಓ ಓ ..ಓ ಓ ಓ ಓ….
ಲ ಲ ಲ ಲ ಲ ಲ ಲ ಲಾ…
ಲ ಲ ಲ ಲ ಲ ಲ ಲಾಲಾ..
ಮೂಡಣದರಮನೆ ಬಾಗಿಲ ತೆರೆದನು
ಬಾನಿನ ರವಿತೇಜ (ಹ್ಂ ಹ್ಂ ಹ್ಂ)
ಮೂಡಣದರಮನೆ ಬಾಗಿಲ ತೆರೆದನು
ಬಾನಿನ ರವಿತೇಜ (ಹ್ಂ ಹ್ಂ ಹ್ಂ)
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಈ ಮರಗಳಿಗೆ ಮರದೊಳಗಾಗಿಳಿಗಳಿಗೆ
ಗಿಳಿಗಳ ಆ ಚಿಲಿಪಿಲಿಗೆ ಚೇತನವೀ ಶುಭಗಳಿಗೆ
|| ಸರ ಸರ
ಮೂಡಣದರಮನೆ ಬಾಗಿಲ ತೆರೆದನು
ಬಾನಿನ ರವಿತೇಜ
ಮೂಡಣದರಮನೆ ಬಾಗಿಲ ತೆರೆದನು
ಬಾನಿನ ರವಿತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದೋ ಬದುಕಿನ ಓಟವಿದು ||
ಒಂಟಿ ಕಾಲ ಮೇಲಿನ
ಸೂರ್ಯ ಕಾಂತಿ ಹೂ ನರ್ತನ
ಮಾವು ಸೀಬೆಯು ಮೈಯಿಗೆ
ಹಚ್ಚಿಕೊಂಡವೋ ಹರಿಶಿಣ
ತೆರೆದವೋ ಹಸಿರೆಲಗಳು ಮುತ್ತಿನಂಗಡಿ
ನಕ್ಕವೋ ಗಂಗಮ್ಮನ ರತ್ನ ಕೊಷವು
ಈ ಕವಿಗಳಿಗೆ ಕವಿಯೊಳಗೀ ಪದಗಳಿಗೆ
ಸವಿಯುವ ಜಾಣ್ ಗಿವಿಗಳಿಗೆ
ಚೇತನವೀ ಶುಭಗಳಿಗೆ ಸರ ಸರ
ಮೂಡಣದರಮನೆ ಬಾಗಿಲ ತೆರೆದನು
ಬಾನಿನ ರವಿತೇಜ
ಮೂಡಣದರಮನೆ ಬಾಗಿಲ ತೆರೆದನು
ಬಾನಿನ ರವಿತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದೋ ಬದುಕಿನ ಓಟವಿದು ||
ಹಾ.. ನೂರು ಹಿಂಡು ಬಾನಾಡಿ
ಬಾನತುಂಬ ಹಾರಡಿ
ವಂದನೆ ನಿನಗೆ ನೇಸರ
ಎಂದವು ತೊರೆದು ಬೇಸರ
ಮೊಳಗಿತು ಗುಡಿಗಂಟೆಯ ವೇದಗೋಷವು
ಹರಸಿತು ಜಗವೆಲ್ಲವ ಸುಪ್ರಭಾತವು
ಈ ಜಗದೊಳಗೆ ಜಗದೊಳಗೀ ಜನಗಳಿಗೆ
ಜನಗಳ ಈ ನಡೆಗಳಿಗೆ ಚೇತನವೀ ಶುಭಗಳಿಗೆ
|| ಸರ ಸರ
ಮೂಡಣದರಮನೆ ಬಾಗಿಲ ತೆರೆದನು
ಬಾನಿನ ರವಿತೇಜ
ಮೂಡಣದರಮನೆ ಬಾಗಿಲ ತೆರೆದನು
ಬಾನಿನ ರವಿತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದು ಬದುಕಿನ ಓಟವಿದು…
ಲ ಲ ಲ ಲ ಲ ಲ ಲಾ ಲಾ ಲಾ
ಲಲಲಲಲಲಲಲಲಲಲ ಲ ಲ ಲ ಲ||
Moodanadaramane Bagila Theredanu song lyrics from Kannada Movie Navathare starring Kumar Bangarappa, Anusha, Srinath, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by N R Nanjunde Gowda and film is released on 1991