Loka Loka Nododu Heegene Lyrics

ಲೋಕ ಲೋಕನೋಡೋದು ಹೀಗೇನೇ Lyrics

in Navathare

in ನವತಾರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಡಿಂಗಡಾಂಗ.. ಡಿಂಗಡಾಂಗ..
ಡಿಂಗಡಾಂಗ.. ಡಿಂಗಡಾಂಗ..
ಡಿಂಗಡಾಂಗ.. ಡಿಂಗಡಾಂಗ..
ಡಿಂಗಡಾಂಗ.. ಡಿಂಗಡಾಂಗ..
 
ಡಿಂಗಡಾಂಗ.. ಡಿಂಗಡಾಂಗ..
ಡಿಂಗಡಾಂಗ.. ಡಿಂಗಡಾಂಗ..
ಓ.... ಲಾಲಾ.. ಲಾಲಾ..
ಲೋಕ ಲೋಕ
ನೋಡೋದು ಹೀಗೇನೇ...
ಸ್ನೇಹ ಸ್ನೇಹ ಕಾಣೋದು ಹೀಗೇನೇ
ಸ್ನೇಹಕ್ಕೆ ಬೇಕಿಲ್ಲ ಸಂಭಾವನೆ...
ಸ್ನೇಹಕ್ಕೆ ಸ್ನೇಹಾನೆ ಸಂಪಾದನೆ 
ಸ್ನೇಹಕ್ಕೆ ಮೂಲಾನೇ ಸಂವೇದನೆ 
ಸ್ನೇಹಕ್ಕೆ ಬೇಕಯ್ಯಾ ಸದ್ಭಾವನೆ  
ಗೆಳೆಯ ಗೆಳತೀ ನಾವಿಬ್ಬರೂ..... 
 
|| ಲೋಕ ಲೋಕ ನೋಡೋದು ಹೀಗೇನೇ...
ಸ್ನೇಹ ಸ್ನೇಹ ಕಾಣೋದು ಹೀಗೇನೇ..||

ಡಿಂಗಡಾಂಗ.. ಡಿಂಗಡಾಂಗ..
ಡಿಂಗಡಾಂಗ.. ಡಿಂಗಡಾಂಗ..
 
ಸ್ನೇಹ ಒಂದು ಉತ್ತೇಜನ...
ಸ್ನೇಹ ಒಂದು ಸಂಜೀವನ
ಸ್ನೇಹವೆಂಬ ತಂಗಾಳಿಗೆ
ಬಾಳಿನಲಿ ರೋಮಾಂಚನ
ಓ... ಅಂತರಂಗದಲ್ಲಿ ಸ್ನೇಹ ರಾಗದಲ್ಲಿ
ಹೆಣ್ಣು ಗಂಡುಗಳಲ್ಲಿ ಬೇಧ ಭಾವ ಎಲ್ಲಿ
ಸ್ನೇಹಕ್ಕಾಗಿ ಲೋಕ ಆಯಿತಯ್ಯ ಮೂಕ  .
ಓ.. ಒಹೋ... ಹೊ... ಲ ಲ ಲಾ ಲಾ ಲಾ

|| ಲೋಕ ಲೋಕ ನೋಡೋದು ಹೀಗೇನೇ...
ಸ್ನೇಹ ಸ್ನೇಹ ಕಾಣೋದು ಹೀಗೇನೇ..||
 
ವೀ ವಾಂಟ್ ಸಿಕ್ಸರ್ ಸಿಕ್ಸರ್... ಸಿಕ್ಸರ್
ವೀ ವಾಂಟ್ ಸಿಕ್ಸರ್ ಸಿಕ್ಸರ್... ಸಿಕ್ಸರ್
 
ಡಿಂಗಡಾಂಗ.. ಡಿಂಗಡಾಂಗ..
ಡಿಂಗಡಾಂಗ.. ಡಿಂಗಡಾಂಗ..
 
ಹೂವಿನಲ್ಲಿ ಗಂಧ ಇದೆ
ಗಾಳಿಯಲ್ಲಿ ವೇಗ ಇದೆ
ಹೂವು ಗಾಳಿ ಬೇರಾದರೂ
ಸ್ನೇಹದಿಂದ ಒಂದಾಗಿವೆ
ಈ ಗಾಳಿ ಬೀಸಬೇಕು ಗಂಧ ಹರಡಬೇಕು
ದೂರ ತೀರವೆಲ್ಲಾ ಕಂಪು ಚೆಲ್ಲಬೇಕು
ಸ್ನೇಹ ಒಂದು ತ್ಯಾಗ
ಸ್ನೇಹ ಒಂದು ಯಾಗ...
ಓ……ಲ ಲ ಲಾ ಲಾ ಲಾ

|| ಲೋಕ ಲೋಕ ನೋಡೋದು ಹೀಗೇನೇ...
ಸ್ನೇಹ ಸ್ನೇಹ ಕಾಣೋದು ಹೀಗೇನೇ
ಸ್ನೇಹಕ್ಕೆ ಬೇಕಿಲ್ಲ ಸಂಭಾವನೆ...
ಸ್ನೇಹಕ್ಕೆ ಸ್ನೇಹಾನೆ ಸಂಪಾದನೆ
ಸ್ನೇಹಕ್ಕೆ ಮೂಲಾನೇ ಸಂವೇದನೆ 
ಸ್ನೇಹಕ್ಕೆ ಬೇಕಯ್ಯಾ ಸದ್ಭಾವನೆ  
ಗೆಳೆಯ ಗೆಳತೀ ನಾವಿಬ್ಬರೂ..... 
 
ಲೋಕ ಲೋಕ ನೋಡೋದು ಹೀಗೇನೇ...
ಸ್ನೇಹ ಸ್ನೇಹ ಕಾಣೋದು ಹೀಗೇನೇ
ಡಿಂಗಡಾಂಗ.. ಡಿಂಗಡಾಂಗ..
ಡಿಂಗಡಾಂಗ.. ಡಿಂಗಡಾಂಗ..||

ಡಿಂಗಡಾಂಗ.. ಡಿಂಗಡಾಂಗ..
ಡಿಂಗಡಾಂಗ.. ಡಿಂಗಡಾಂಗ..
ಡಿಂಗಡಾಂಗ.. ಡಿಂಗಡಾಂಗ..
ಡಿಂಗಡಾಂಗ.. ಡಿಂಗಡಾಂಗ..
 
ಡಿಂಗಡಾಂಗ.. ಡಿಂಗಡಾಂಗ..
ಡಿಂಗಡಾಂಗ.. ಡಿಂಗಡಾಂಗ..
ಓ.... ಲಾಲಾ.. ಲಾಲಾ..
ಲೋಕ ಲೋಕ
ನೋಡೋದು ಹೀಗೇನೇ...
ಸ್ನೇಹ ಸ್ನೇಹ ಕಾಣೋದು ಹೀಗೇನೇ
ಸ್ನೇಹಕ್ಕೆ ಬೇಕಿಲ್ಲ ಸಂಭಾವನೆ...
ಸ್ನೇಹಕ್ಕೆ ಸ್ನೇಹಾನೆ ಸಂಪಾದನೆ 
ಸ್ನೇಹಕ್ಕೆ ಮೂಲಾನೇ ಸಂವೇದನೆ 
ಸ್ನೇಹಕ್ಕೆ ಬೇಕಯ್ಯಾ ಸದ್ಭಾವನೆ  
ಗೆಳೆಯ ಗೆಳತೀ ನಾವಿಬ್ಬರೂ..... 
 
|| ಲೋಕ ಲೋಕ ನೋಡೋದು ಹೀಗೇನೇ...
ಸ್ನೇಹ ಸ್ನೇಹ ಕಾಣೋದು ಹೀಗೇನೇ..||

ಡಿಂಗಡಾಂಗ.. ಡಿಂಗಡಾಂಗ..
ಡಿಂಗಡಾಂಗ.. ಡಿಂಗಡಾಂಗ..
 
ಸ್ನೇಹ ಒಂದು ಉತ್ತೇಜನ...
ಸ್ನೇಹ ಒಂದು ಸಂಜೀವನ
ಸ್ನೇಹವೆಂಬ ತಂಗಾಳಿಗೆ
ಬಾಳಿನಲಿ ರೋಮಾಂಚನ
ಓ... ಅಂತರಂಗದಲ್ಲಿ ಸ್ನೇಹ ರಾಗದಲ್ಲಿ
ಹೆಣ್ಣು ಗಂಡುಗಳಲ್ಲಿ ಬೇಧ ಭಾವ ಎಲ್ಲಿ
ಸ್ನೇಹಕ್ಕಾಗಿ ಲೋಕ ಆಯಿತಯ್ಯ ಮೂಕ  .
ಓ.. ಒಹೋ... ಹೊ... ಲ ಲ ಲಾ ಲಾ ಲಾ

|| ಲೋಕ ಲೋಕ ನೋಡೋದು ಹೀಗೇನೇ...
ಸ್ನೇಹ ಸ್ನೇಹ ಕಾಣೋದು ಹೀಗೇನೇ..||
 
ವೀ ವಾಂಟ್ ಸಿಕ್ಸರ್ ಸಿಕ್ಸರ್... ಸಿಕ್ಸರ್
ವೀ ವಾಂಟ್ ಸಿಕ್ಸರ್ ಸಿಕ್ಸರ್... ಸಿಕ್ಸರ್
 
ಡಿಂಗಡಾಂಗ.. ಡಿಂಗಡಾಂಗ..
ಡಿಂಗಡಾಂಗ.. ಡಿಂಗಡಾಂಗ..
 
ಹೂವಿನಲ್ಲಿ ಗಂಧ ಇದೆ
ಗಾಳಿಯಲ್ಲಿ ವೇಗ ಇದೆ
ಹೂವು ಗಾಳಿ ಬೇರಾದರೂ
ಸ್ನೇಹದಿಂದ ಒಂದಾಗಿವೆ
ಈ ಗಾಳಿ ಬೀಸಬೇಕು ಗಂಧ ಹರಡಬೇಕು
ದೂರ ತೀರವೆಲ್ಲಾ ಕಂಪು ಚೆಲ್ಲಬೇಕು
ಸ್ನೇಹ ಒಂದು ತ್ಯಾಗ
ಸ್ನೇಹ ಒಂದು ಯಾಗ...
ಓ……ಲ ಲ ಲಾ ಲಾ ಲಾ

|| ಲೋಕ ಲೋಕ ನೋಡೋದು ಹೀಗೇನೇ...
ಸ್ನೇಹ ಸ್ನೇಹ ಕಾಣೋದು ಹೀಗೇನೇ
ಸ್ನೇಹಕ್ಕೆ ಬೇಕಿಲ್ಲ ಸಂಭಾವನೆ...
ಸ್ನೇಹಕ್ಕೆ ಸ್ನೇಹಾನೆ ಸಂಪಾದನೆ
ಸ್ನೇಹಕ್ಕೆ ಮೂಲಾನೇ ಸಂವೇದನೆ 
ಸ್ನೇಹಕ್ಕೆ ಬೇಕಯ್ಯಾ ಸದ್ಭಾವನೆ  
ಗೆಳೆಯ ಗೆಳತೀ ನಾವಿಬ್ಬರೂ..... 
 
ಲೋಕ ಲೋಕ ನೋಡೋದು ಹೀಗೇನೇ...
ಸ್ನೇಹ ಸ್ನೇಹ ಕಾಣೋದು ಹೀಗೇನೇ
ಡಿಂಗಡಾಂಗ.. ಡಿಂಗಡಾಂಗ..
ಡಿಂಗಡಾಂಗ.. ಡಿಂಗಡಾಂಗ..||

Loka Loka Nododu Heegene song lyrics from Kannada Movie Navathare starring Kumar Bangarappa, Anusha, Srinath, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by N R Nanjunde Gowda and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ