ತಮ್ಮ ಹೆಸರನ್ನು ಹೇಳೊ ಮೂಲಕ ಪ್ರೀತಿಗೆ ಶರಣಾದೆವು
ಪ್ರೀತಿಗೆ ಶರಣಾದ ನಂತರ ಪ್ರೇಮದ ಪಾಲಾದೆವು
ಆ ಸೂರ್ಯನ ಸ್ವಾಗತಿಸಿ ಕಾಯುವೆ ನಿನಗೋಸ್ಕರ
ಪ್ರತಿದಿನ ಕಾಣಿಸೆ ಮಾಡದೆ ನೀ ತಾತ್ಸಾರ
ಕದ್ದು ಕದ್ದು ನೋಡದೆ ಮುದ್ದು ಮುದ್ದು ಮಾಡಲು
ಹೃದಯದಲ್ಲಿ ಸಣ್ಣದೊಂದು ಮಹಲ ಕಟ್ಟುವೆ
ತಮ್ಮ ಹೆಸರನ್ನು ಹೇಳೊ ಮೂಲಕ ಪ್ರೀತಿಗೆ ಶರಣಾದೆವು
ಪ್ರೀತಿಗೆ ಶರಣಾದ ನಂತರ ಪ್ರೇಮದ ಪಾಲಾದೆವು
ಮಿಂಚುಹುಳಕ್ಕೆ ಚುಕ್ಕಿಯ ಪ್ರೀತಿ ಸಿಕ್ಕಿದದಕ್ಕೇನೆ
ಮಿಂಚುವುದು ಮಿಂಚುವುದು
ಹಕ್ಕಿಗೆ ಗಾಳಿಯ ಪ್ರೀತಿ ಸಿಕ್ಕಿದದಕ್ಕೇನೆ
ಹಾರುವುದು ಮೇಲೆ ತೇಲುವುದು
ಹೆಜ್ಜೆ ಮೇಲೆನೆ ಹೆಜ್ಜೆನ ಹಾಕುತ ನಾವು
ಅಗ್ನಿಕುಂಡವ ಸುತ್ತುತ್ತ ಸಾಗುವ ನಾವು
ನಕ್ಷತ್ರ ಎಣಿಸೋಣ
||ತಮ್ಮ ಹೆಸರನ್ನು ಹೇಳೊ ಮೂಲಕ ಪ್ರೀತಿಗೆ ಶರಣಾದೆವು
ಪ್ರೀತಿಗೆ ಶರಣಾದ ನಂತರ ಪ್ರೇಮದ ಪಾಲಾದೆವು||
ಮೀನಿಗೆ ಗಂಗೆಯ ಪ್ರೀತಿ ಸಿಕ್ಕಿದದಕ್ಕೇನೆ
ಈಜುವುದು ನೀರಲಿ ಈಜುವುದು
ನದಿಗಳಿಗೆ ಸಾಗರದ ಪ್ರೀತಿ ಸಿಕ್ಕಿದದಕ್ಕೇನೆ
ಹರಿಯುವುದು ಸಾಗರ ಸೇರುವುದು
ಜೇನನು ಹುಡುಕುತ್ತ ಆ ದುಂಬಿಯು ಬರುವಂತೆ
ನಿನ್ನನ್ನು ಹುಡುಕುತ್ತ ನಾನೀಗ ಬಂದಿರುವೆ
ಈ ಪ್ರೀತಿ ಪುಣ್ಯ ಕಣೊ