Hoovanthe Kandalandu Lyrics

ಹೂವಂತೆ ಕಂಡಳಂದು Lyrics

in Nava Ithihasa

in ನವ ಇತಿಹಾಸ

LYRIC

Song Details Page after Lyrice

ಹೂವಂತೆ ಕಂಡಳಂದು ಲವ್ವಾಯಿತು
ಮುಳ್ಳಂತೆ ಚುಚ್ಚಿದಳು ಇಂದು ನೋವಾಯಿತು
ಬೆಂಕಿ ಇಲ್ಲದೆ ಹೊಗೆಯು ಸುಮ್ಮನೆ ಬರುವುದೆ
ಮೋಸವಾಗದೆ ಹೃದಯ ಸುಮ್ಮನೆ ಅಳುವುದೆ
ಹೃದಯದ ನೋವಿಗೆ ಇಲ್ಲವೊ ಮುಲಾಮು
ಪ್ರೀತಿಗೆ ಏಕೆ ಹೇಳಿದಳು ಸಲಾಮು
ಹೂವಂತೆ ಕಂಡಳಂದು ಲವ್ವಾಯಿತು
ಮುಳ್ಳಂತೆ ಚುಚ್ಚಿದಳು ಇಂದು ನೋವಾಯಿತು
 
ಪ್ರೀತಿಯ ಪ್ರೇಮ ಪಕ್ಷಿ ಎದೆಯ ಗೂಡಿಂದ ಹಾರಿತು
ಖಾಲಿಯಾದ ಗೂಡಿಗೆ ಸಿಡಿಲು ಬಂದು ಬಡಿಯಿತು
ಭೂಮಿ ಕರೆದರೆ ಬರುವನು ಮಳೆರಾಯ
ನಾನು ಕರೆದರೆ ಓಡುವಳು ಇವಳ ಮನೆಕಾಯ
ಪ್ರೀತಿಗೆ ಮೋಸವ ಮಾಡಿದಳು
 
||ಹೂವಂತೆ ಕಂಡಳಂದು ಲವ್ವಾಯಿತು
ಮುಳ್ಳಂತೆ ಚುಚ್ಚಿದಳು ಇಂದು ನೋವಾಯಿತು||
 
ಆಸೆಯೆ ದುಃಖಕ್ಕೆ ಮೂಲ ಅಂದನು ಮಹಾತ್ಮನು
ಇವಳ ಪ್ರೀತಿಯ ಮಾಡಿ ಆದೆನು ಮಹಾನ್‌ ಪೆದ್ದನು
ಕಾಗೆಯ ಹಾಡನು ಕೇಳಲು ಸಾಧ್ಯವೆ
ಇವಳ ಮಾತನು ಮರೆಯಲು ಸಾಧ್ಯವೆ
ಪ್ರೀತಿಯ ನೆನಪಿಗೆ ಸಾವಿಲ್ಲ
 
||ಹೂವಂತೆ ಕಂಡಳಂದು ಲವ್ವಾಯಿತು
ಮುಳ್ಳಂತೆ ಚುಚ್ಚಿದಳು ಇಂದು ನೋವಾಯಿತು||
 

ಹೂವಂತೆ ಕಂಡಳಂದು ಲವ್ವಾಯಿತು
ಮುಳ್ಳಂತೆ ಚುಚ್ಚಿದಳು ಇಂದು ನೋವಾಯಿತು
ಬೆಂಕಿ ಇಲ್ಲದೆ ಹೊಗೆಯು ಸುಮ್ಮನೆ ಬರುವುದೆ
ಮೋಸವಾಗದೆ ಹೃದಯ ಸುಮ್ಮನೆ ಅಳುವುದೆ
ಹೃದಯದ ನೋವಿಗೆ ಇಲ್ಲವೊ ಮುಲಾಮು
ಪ್ರೀತಿಗೆ ಏಕೆ ಹೇಳಿದಳು ಸಲಾಮು
ಹೂವಂತೆ ಕಂಡಳಂದು ಲವ್ವಾಯಿತು
ಮುಳ್ಳಂತೆ ಚುಚ್ಚಿದಳು ಇಂದು ನೋವಾಯಿತು
 
ಪ್ರೀತಿಯ ಪ್ರೇಮ ಪಕ್ಷಿ ಎದೆಯ ಗೂಡಿಂದ ಹಾರಿತು
ಖಾಲಿಯಾದ ಗೂಡಿಗೆ ಸಿಡಿಲು ಬಂದು ಬಡಿಯಿತು
ಭೂಮಿ ಕರೆದರೆ ಬರುವನು ಮಳೆರಾಯ
ನಾನು ಕರೆದರೆ ಓಡುವಳು ಇವಳ ಮನೆಕಾಯ
ಪ್ರೀತಿಗೆ ಮೋಸವ ಮಾಡಿದಳು
 
||ಹೂವಂತೆ ಕಂಡಳಂದು ಲವ್ವಾಯಿತು
ಮುಳ್ಳಂತೆ ಚುಚ್ಚಿದಳು ಇಂದು ನೋವಾಯಿತು||
 
ಆಸೆಯೆ ದುಃಖಕ್ಕೆ ಮೂಲ ಅಂದನು ಮಹಾತ್ಮನು
ಇವಳ ಪ್ರೀತಿಯ ಮಾಡಿ ಆದೆನು ಮಹಾನ್‌ ಪೆದ್ದನು
ಕಾಗೆಯ ಹಾಡನು ಕೇಳಲು ಸಾಧ್ಯವೆ
ಇವಳ ಮಾತನು ಮರೆಯಲು ಸಾಧ್ಯವೆ
ಪ್ರೀತಿಯ ನೆನಪಿಗೆ ಸಾವಿಲ್ಲ
 
||ಹೂವಂತೆ ಕಂಡಳಂದು ಲವ್ವಾಯಿತು
ಮುಳ್ಳಂತೆ ಚುಚ್ಚಿದಳು ಇಂದು ನೋವಾಯಿತು||
 

Hoovanthe Kandalandu song lyrics from Kannada Movie Nava Ithihasa starring Vikram, Amrutha V.Raj,, Lyrics penned by Sri Rajani Sung by Girish Ramanjaneya, Music Composed by Vinu Manasu, film is Directed by Sri Rajani , Samarth M and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ