Ninna Nodidaagininda Lyrics

ನಿನ್ನ ನೋಡಿದಾಗಿನಿಂದ Lyrics

in Nava Ithihasa

in ನವ ಇತಿಹಾಸ

LYRIC

Song Details Page after Lyrice

ನಿನ್ನ ನೋಡಿದಾಗಿನಿಂದ
ನಾನು ನನ್ನಲಿಲ್ಲ ನಾನು ನನ್ನಲಿಲ್ಲ
ನನಗೆ ಏನಾಗೋಯ್ತೊ
ನನ್ನ ಎದೆಯ ಒಳಗೆ ಬಾಣ ಯಾರೊ ಹೊಡೆದಂಗಾಯ್ತು
ಬಾಣ ಹೊಡೆದಂಗಾಯ್ತು
ಯಾರೊ ಹೃದಯ ಬಡಿದಂಗಾಯ್ತು
ನನ್ನ ನೀನು ನಿನ್ನ ನಾನು ಒಪ್ಪಿಕೊಂಡ್ರೆ
ಎಷ್ಟು ಚೆನ್ನ ನೀನೆ ನನ್ನ ಮುದ್ದು ಚಿನ್ನ
ಒಂದು ಮುತ್ತು ಕೊಟ್ರೆ ಎಷ್ಟು ಚೆನ್ನ
ಹಸಿವೆ ಆಯ್ತಿಲ್ಲ ಊಟ ಸೇರ್ತಿಲ್ಲ
ಮಲಗೋಕಾಯ್ತಿಲ್ಲ ನಿದ್ದೆ ಬರ್ತಿಲ್ಲ
ಅಯ್ಯೊ ದೇವ್ರೆ ಯಾಕಿಂಗಾಗೋಯ್ತೊ
ಪ್ರೀತಿ ಶುರುವಾಗೋಯ್ತೊ
 
 

ನಿನ್ನ ನೋಡಿದಾಗಿನಿಂದ
ನಾನು ನನ್ನಲಿಲ್ಲ ನಾನು ನನ್ನಲಿಲ್ಲ
ನನಗೆ ಏನಾಗೋಯ್ತೊ
ನನ್ನ ಎದೆಯ ಒಳಗೆ ಬಾಣ ಯಾರೊ ಹೊಡೆದಂಗಾಯ್ತು
ಬಾಣ ಹೊಡೆದಂಗಾಯ್ತು
ಯಾರೊ ಹೃದಯ ಬಡಿದಂಗಾಯ್ತು
ನನ್ನ ನೀನು ನಿನ್ನ ನಾನು ಒಪ್ಪಿಕೊಂಡ್ರೆ
ಎಷ್ಟು ಚೆನ್ನ ನೀನೆ ನನ್ನ ಮುದ್ದು ಚಿನ್ನ
ಒಂದು ಮುತ್ತು ಕೊಟ್ರೆ ಎಷ್ಟು ಚೆನ್ನ
ಹಸಿವೆ ಆಯ್ತಿಲ್ಲ ಊಟ ಸೇರ್ತಿಲ್ಲ
ಮಲಗೋಕಾಯ್ತಿಲ್ಲ ನಿದ್ದೆ ಬರ್ತಿಲ್ಲ
ಅಯ್ಯೊ ದೇವ್ರೆ ಯಾಕಿಂಗಾಗೋಯ್ತೊ
ಪ್ರೀತಿ ಶುರುವಾಗೋಯ್ತೊ
 
 

Ninna Nodidaagininda song lyrics from Kannada Movie Nava Ithihasa starring Vikram, Amrutha V.Raj,, Lyrics penned by Sri Rajani Sung by Girish Ramanjaneya, Music Composed by Vinu Manasu, film is Directed by Sri Rajani , Samarth M and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ