ಹಹ್ಹಾ..
ನಮ್ಮೂರ್ನಾಗ್ ನಾನೊಬ್ನೆ ಜಾಣ
ನಮ್ಮೂರ್ನಾಗ್ ನಾನೊಬ್ನೆ ಜಾಣ
ನನ್ ಹಾಡುಂದ್ರೆ ಎಲ್ಲಾರ್ಗೂ ಪ್ರಾಣ
ನಾ ಹಾಡೋಕೆ ಬಾಯ್ ಬಿಟ್ರೇ....ಹ್ಹಾಂ..
ಹ್ಯಾ..ಹ್ಯಾ..ಹ್ಯಾ..
ಏಯ್ ಬಾಯ್ ಮುಚ್ಚು ಕತ್ತೆ
ಹಾಡೋಕೆ ಬಾಯ್ ಬಿಟ್ರೇ
ಸರಸರ್ರ್ನೆ ಹೊರಡುತ್ತೆ ಸಪ್ತ ಸ್ವರದ ಬಾಣ
ನಮ್ಮೂರ್ನಾಗ್ ನಾನೊಬ್ನೆ ಜಾಣ
ಓಹೋಹೋ..
ಇವೆಂದೆಲ್ಲಾ ಬುರುಡೆ ಪುರಾಣ
ಇವನ್ ಹಾಡೆಂದರೇ ಹಾರುತ್ತೆ ಪ್ರಾಣ
ಇವನು ಹಾಡೋಕೆ ಬಾಯ್ ಬಿಟ್ರೇ... ಹ್ಹಾಂ...
ಹಾಡೋಕೆ ಬಾಯ್ ಬಿಟ್ರೇ.
ಹೆದರಕೊಂಡು ಓಡುತ್ತೆ ನಮ್ಮೂರ ಕೋಣ
ಇವೆಂದೆಲ್ಲಾ ಬುರುಡೆ ಪುರಾಣ
|| ಹ್ಹಹ್ಹ.. ನಮ್ಮೂರ್ನಾಗ್ ನಾನೊಬ್ನೆ ಜಾಣ…||
ಹೋದ್ ವರ್ಷ ಒಂದ್ಸಾರಿ...ಒಂದ್ಸಾರಿ..
ಕಿವುಡೂರನಲ್ಲಾಯಿತು ಇವನ ಕಚೇರಿ...
ದನಿಸ ಮದನಿಸ ಮಪದನಿಸ ಗಮಪದನಿಸ
ಈ ವರ್ಷ ಕೇಳೋಕೆ ನನ್ನ ಕಚೇರಿ
ಅಲ್ಲಿಂದ ಇಲ್ಲಿಂದ ಜನಗುಂಪು ಸೇರಿ
ಅಹ್ಹಹ್ಹ.. ಅತ್ತಲಿಂದ ಅಹ ಇತ್ತಲಿಂದ
ಅತ್ತಲಿಂದ ಇತ್ತಲಿಂದ ಹಿಂದ್ಲಿಂದ ಮುಂದ್ಲಿಂದ
ಮರುವಾದೆ ಮಾಡಿದ್ರು ಕಲ್ಲುಗಳ ಬೀರಿ
ಅಯ್ಯಯ್ಯೊ ಆಮೇಲೆ ಮಾಮ
ಈ ಮಾಮ ಈ ಮಾಮ ಅಲ್ಲಿಂದ ಕೂಡ್ಲೆ ಪರಾರಿ
|| ಹ್ಯಾ..ಹ್ಯಾ..ಹ್ಯಾ..
ನಮ್ಮೂರ್ನಾಗ್ ನಾನೊಬ್ನೆ ಜಾಣ
ನನ್ ಹಾಡುಂದ್ರೆ ಎಲ್ಲಾರ್ಗೂ ಪಂಚ ಪ್ರಾಣ…||
ನನ್ನ ಕುಣಿತ ಅಂದ್ರೇ...ಅಂದ್ರೇ...
ಅದು ನಡೆಯಬೇಕು ಕುರುಡೂರಿನಲ್ಲೇ
ನಾ ಗೆಜ್ಜೆ ಕಟ್ಟಕೊಂಡು ಹೆಜ್ಜೆ ಹಾಕಿದ್ರೆ
ಜನರೆಲ್ಲಾ ದಂಗಾಗಿ ಮೆಚ್ತಾರೆ ನೋಡಿ
ಆಹಾ ನಿನ್ನ ಸಣ್ಣ ನಡುವನ್ನ
ಆಹಾ ನಿನ್ನ ಸಣ್ಣ ನಡುವನ್ನ
ನೋಡದೇಟಿಗೆ ಅವರೆಲ್ಲ
ಎದ್ದೆದ್ದು ಬಿದ್ದುಬಿದ್ದು ಹೋಗ್ತಾರೆ ಓಡಿ
ಹೌದಾ ಮಾಮ? ಆಮೇಲೆ ?
ಮಂಕಾಗಿ ... ಅಹ್ಹಹ
ಮಂಕಾಗಿ ಹರಿಸ್ತಾಳೆ ಕಣ್ಣೀರ ಕೋಡಿ
ಕಣ್ಣೀರ ಕೋಡಿ... ಊಹುಂ ಊಹುಂ ಊಹುಂ
ಲಲ್ಲಲ್ಲಲ್ಲ ಲಲ್ಲ ಲಾಲಲ್ಲಲ್ಲ
ಹಹ್ಹಾ..
ನಮ್ಮೂರ್ನಾಗ್ ನಾನೊಬ್ನೆ ಜಾಣ
ನಮ್ಮೂರ್ನಾಗ್ ನಾನೊಬ್ನೆ ಜಾಣ
ನನ್ ಹಾಡುಂದ್ರೆ ಎಲ್ಲಾರ್ಗೂ ಪ್ರಾಣ
ನಾ ಹಾಡೋಕೆ ಬಾಯ್ ಬಿಟ್ರೇ....ಹ್ಹಾಂ..
ಹ್ಯಾ..ಹ್ಯಾ..ಹ್ಯಾ..
ಏಯ್ ಬಾಯ್ ಮುಚ್ಚು ಕತ್ತೆ
ಹಾಡೋಕೆ ಬಾಯ್ ಬಿಟ್ರೇ
ಸರಸರ್ರ್ನೆ ಹೊರಡುತ್ತೆ ಸಪ್ತ ಸ್ವರದ ಬಾಣ
ನಮ್ಮೂರ್ನಾಗ್ ನಾನೊಬ್ನೆ ಜಾಣ
ಓಹೋಹೋ..
ಇವೆಂದೆಲ್ಲಾ ಬುರುಡೆ ಪುರಾಣ
ಇವನ್ ಹಾಡೆಂದರೇ ಹಾರುತ್ತೆ ಪ್ರಾಣ
ಇವನು ಹಾಡೋಕೆ ಬಾಯ್ ಬಿಟ್ರೇ... ಹ್ಹಾಂ...
ಹಾಡೋಕೆ ಬಾಯ್ ಬಿಟ್ರೇ.
ಹೆದರಕೊಂಡು ಓಡುತ್ತೆ ನಮ್ಮೂರ ಕೋಣ
ಇವೆಂದೆಲ್ಲಾ ಬುರುಡೆ ಪುರಾಣ
|| ಹ್ಹಹ್ಹ.. ನಮ್ಮೂರ್ನಾಗ್ ನಾನೊಬ್ನೆ ಜಾಣ…||
ಹೋದ್ ವರ್ಷ ಒಂದ್ಸಾರಿ...ಒಂದ್ಸಾರಿ..
ಕಿವುಡೂರನಲ್ಲಾಯಿತು ಇವನ ಕಚೇರಿ...
ದನಿಸ ಮದನಿಸ ಮಪದನಿಸ ಗಮಪದನಿಸ
ಈ ವರ್ಷ ಕೇಳೋಕೆ ನನ್ನ ಕಚೇರಿ
ಅಲ್ಲಿಂದ ಇಲ್ಲಿಂದ ಜನಗುಂಪು ಸೇರಿ
ಅಹ್ಹಹ್ಹ.. ಅತ್ತಲಿಂದ ಅಹ ಇತ್ತಲಿಂದ
ಅತ್ತಲಿಂದ ಇತ್ತಲಿಂದ ಹಿಂದ್ಲಿಂದ ಮುಂದ್ಲಿಂದ
ಮರುವಾದೆ ಮಾಡಿದ್ರು ಕಲ್ಲುಗಳ ಬೀರಿ
ಅಯ್ಯಯ್ಯೊ ಆಮೇಲೆ ಮಾಮ
ಈ ಮಾಮ ಈ ಮಾಮ ಅಲ್ಲಿಂದ ಕೂಡ್ಲೆ ಪರಾರಿ
|| ಹ್ಯಾ..ಹ್ಯಾ..ಹ್ಯಾ..
ನಮ್ಮೂರ್ನಾಗ್ ನಾನೊಬ್ನೆ ಜಾಣ
ನನ್ ಹಾಡುಂದ್ರೆ ಎಲ್ಲಾರ್ಗೂ ಪಂಚ ಪ್ರಾಣ…||
ನನ್ನ ಕುಣಿತ ಅಂದ್ರೇ...ಅಂದ್ರೇ...
ಅದು ನಡೆಯಬೇಕು ಕುರುಡೂರಿನಲ್ಲೇ
ನಾ ಗೆಜ್ಜೆ ಕಟ್ಟಕೊಂಡು ಹೆಜ್ಜೆ ಹಾಕಿದ್ರೆ
ಜನರೆಲ್ಲಾ ದಂಗಾಗಿ ಮೆಚ್ತಾರೆ ನೋಡಿ
ಆಹಾ ನಿನ್ನ ಸಣ್ಣ ನಡುವನ್ನ
ಆಹಾ ನಿನ್ನ ಸಣ್ಣ ನಡುವನ್ನ
ನೋಡದೇಟಿಗೆ ಅವರೆಲ್ಲ
ಎದ್ದೆದ್ದು ಬಿದ್ದುಬಿದ್ದು ಹೋಗ್ತಾರೆ ಓಡಿ
ಹೌದಾ ಮಾಮ? ಆಮೇಲೆ ?
ಮಂಕಾಗಿ ... ಅಹ್ಹಹ
ಮಂಕಾಗಿ ಹರಿಸ್ತಾಳೆ ಕಣ್ಣೀರ ಕೋಡಿ
ಕಣ್ಣೀರ ಕೋಡಿ... ಊಹುಂ ಊಹುಂ ಊಹುಂ
ಲಲ್ಲಲ್ಲಲ್ಲ ಲಲ್ಲ ಲಾಲಲ್ಲಲ್ಲ
Nammurnaag Naanobne Jaana song lyrics from Kannada Movie Nari Munidare Mari starring Kalpana, Udayakumar, Narasimharaju, Lyrics penned by Geethapriya Sung by S P Balasubrahmanyam, L R Eswari, Music Composed by Rajan-Nagendra, film is Directed by Geethapriya and film is released on 1972