Maatheya Mamatheya Roopagale Lyrics

ಮಾತೆಯ ಮಮತೆಯ ರೂಪಗಳೇ Lyrics

in Nari Munidare Mari

in ನಾರಿ ಮುನಿದರೆ ಮಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ... .. ಹೂಂ..ಹೂಂ
 
ಮಾತೆಯ ಮಮತೆಯ ರೂಪಗಳೇ
ಎಲ್ಲರ ಮನೆಗಳ ದೀಪಗಳೇ
ಮಾತೆಯ ಮಮತೆಯ ರೂಪಗಳೇ
ಎಲ್ಲರ ಮನೆಗಳ ದೀಪಗಳೇ
ಮಲಗಿ ಮಲಗಿ ಹಾಯಾಗಿ
ನಾಳೆಯ ಆಸೆಯ ಕುಡಿಯಾಗಿ
ಉಳುಳುಲುಲಾಯಿ ಉಳುಳುಲುಲಾಯಿ
 
ಜೋ ಜೋ ಜೋ ಜೋ ಎನ್ನುತಲಿ
ಜೋಗುಳ ಹಾಡುವ ಮಾತೆಯರಿಲ್ಲ
ತಮ್ಮಯ ಮಕ್ಕಳ ಮುದ್ದಾಡಿ
ತೊಟ್ಟಿಲ ತೂಗುವ ಕೈಗಳು ಇಲ್ಲ
ನಾನರಿಯೇ ಎಂದೂ ತಾಯ್ತನವ
ಆದರೂ ಬಲ್ಲೆ ಎಳೆ ಮನವ
ಅದಕ್ಕಾಗಿ ಬಂದಿಹೆ ನಿಮಗಾಗಿ
ನಿಮ್ಮಯ ಸೇವೆಯ ಸಲುವಾಗಿ
 
ನಿಮಗಿಂದು ಲೋಕವು ನೀಡಿರುವ
ಅಳುವೆಲ್ಲಾ ಇರಲಿ ನಮಗಾಗಿ
ನಾಳೆಯ ಬಾಳನ್ನು ರೂಪಿಸುವ
ನಗುವೆಲ್ಲಾ ಇರಲಿ ನಿಮಗಾಗಿ
ರಾತ್ರಿಯ ನಾವು ಕಳೆಯಲೇಬೇಕು
ಹಗಲನ್ನು ಕಾಣುವ ಸಲುವಾಗಿ
 
|| ಮಾತೆಯ ಮಮತೆಯ ರೂಪಗಳೇ
ಎಲ್ಲರ ಮನೆಗಳ ದೀಪಗಳೇ
ಮಲಗಿ ಮಲಗಿ ಹಾಯಾಗಿ
ನಾಳೆಯ ಆಸೆಯ ಕುಡಿಯಾಗಿ
ಉಳುಳುಲುಲಾಯಿ ಉಳುಳುಲುಲಾಯಿ…||

ಆಆಆ... .. ಹೂಂ..ಹೂಂ
 
ಮಾತೆಯ ಮಮತೆಯ ರೂಪಗಳೇ
ಎಲ್ಲರ ಮನೆಗಳ ದೀಪಗಳೇ
ಮಾತೆಯ ಮಮತೆಯ ರೂಪಗಳೇ
ಎಲ್ಲರ ಮನೆಗಳ ದೀಪಗಳೇ
ಮಲಗಿ ಮಲಗಿ ಹಾಯಾಗಿ
ನಾಳೆಯ ಆಸೆಯ ಕುಡಿಯಾಗಿ
ಉಳುಳುಲುಲಾಯಿ ಉಳುಳುಲುಲಾಯಿ
 
ಜೋ ಜೋ ಜೋ ಜೋ ಎನ್ನುತಲಿ
ಜೋಗುಳ ಹಾಡುವ ಮಾತೆಯರಿಲ್ಲ
ತಮ್ಮಯ ಮಕ್ಕಳ ಮುದ್ದಾಡಿ
ತೊಟ್ಟಿಲ ತೂಗುವ ಕೈಗಳು ಇಲ್ಲ
ನಾನರಿಯೇ ಎಂದೂ ತಾಯ್ತನವ
ಆದರೂ ಬಲ್ಲೆ ಎಳೆ ಮನವ
ಅದಕ್ಕಾಗಿ ಬಂದಿಹೆ ನಿಮಗಾಗಿ
ನಿಮ್ಮಯ ಸೇವೆಯ ಸಲುವಾಗಿ
 
ನಿಮಗಿಂದು ಲೋಕವು ನೀಡಿರುವ
ಅಳುವೆಲ್ಲಾ ಇರಲಿ ನಮಗಾಗಿ
ನಾಳೆಯ ಬಾಳನ್ನು ರೂಪಿಸುವ
ನಗುವೆಲ್ಲಾ ಇರಲಿ ನಿಮಗಾಗಿ
ರಾತ್ರಿಯ ನಾವು ಕಳೆಯಲೇಬೇಕು
ಹಗಲನ್ನು ಕಾಣುವ ಸಲುವಾಗಿ
 
|| ಮಾತೆಯ ಮಮತೆಯ ರೂಪಗಳೇ
ಎಲ್ಲರ ಮನೆಗಳ ದೀಪಗಳೇ
ಮಲಗಿ ಮಲಗಿ ಹಾಯಾಗಿ
ನಾಳೆಯ ಆಸೆಯ ಕುಡಿಯಾಗಿ
ಉಳುಳುಲುಲಾಯಿ ಉಳುಳುಲುಲಾಯಿ…||

Maatheya Mamatheya Roopagale song lyrics from Kannada Movie Nari Munidare Mari starring Kalpana, Udayakumar, Narasimharaju, Lyrics penned by Geethapriya Sung by P Susheela, Music Composed by Rajan-Nagendra, film is Directed by Geethapriya and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ