ಕೃಷ್ಣಾ..ಗೋಪಿಲೋಲ...
ಹೇ..ಹೇ... ಗೋಪಾಲಾ…
ಗೋಪಿಲೋಲ ಹೇ ಗೋಪಾಲ
ಈ ಜಗವೆಲ್ಲಾ ನಿನ್ನದೇ ಜಾಲ
ಏತಕೆ ಈ ಲೀಲಾ
ಗೋಪಾಲಕೃಷ್ಣ ಏತಕೆ ಈ ಲೀಲಾ
|| ಗೋಪಿಲೋಲ ಹೇ ಗೋಪಾಲ….||
ನೀನೇ ತುಂಬಿದ ಆಸೆಗಳಲ್ಲಿ
ನೀನೇ ನಿರಾಸೆಯ ತೋರುವೆಯಾ
ನೀನೇ ಉರಿಸಿದ ದೀಪಗಳನ್ನು
ನೀನೇ ಆರಿಸಿ ನೋಡುವೆಯಾ
ನೀನೇ ನೀಡಿದ ಕಣ್ಣುಗಳಲ್ಲಿ
ನೀನೇ ತುಂಬುವೆ ಕಂಬನಿಯಾ
ಗೋಪಾಲಕೃಷ್ಣ ..
ತುಂಬುವೆ ಕಂಬನಿಯಾ
|| ಗೋಪಿಲೋಲ ಹೇ ಗೋಪಾಲ….||
ಸುಂದರ ಹೂಗಳ ಜೊತೆಯಲ್ಲಿಯೇ
ನೀ ಮುಳ್ಳುಗಳನ್ನು ಸೇರಿಸುವೆ
ಬೆಳ್ಳನೆ ಬೆಳಕಿನ ಜೊತೆಯಲೇ ನೀನು
ಕರಿ ನೆರಳನ್ನು ತೋರಿಸುವೆ
ಲೋಕದ ಎಲ್ಲಾ ಸೂತ್ರವ ಹಿಡಿದು
ಎಲ್ಲಿಯೋ ಅಡಗಿ ಆಡಿಸುವೆ
ಗೋಪಾಲಕೃಷ್ಣ ..ಅಡಗಿ ಆಡಿಸುವೆ
|| ಗೋಪಿಲೋಲ ಹೇ ಗೋಪಾಲ
ಈ ಜಗವೆಲ್ಲಾ ನಿನ್ನದೇ ಜಾಲ
ಏತಕೆ ಈ ಲೀಲಾ….
ಗೋಪಾಲಕೃಷ್ಣ ಏತಕೆ ಈ ಲೀಲಾ
ಗೋಪಿಲೋಲ ಹೇ ಗೋಪಾಲ….||
ಕೃಷ್ಣಾ..ಗೋಪಿಲೋಲ...
ಹೇ..ಹೇ... ಗೋಪಾಲಾ…
ಗೋಪಿಲೋಲ ಹೇ ಗೋಪಾಲ
ಈ ಜಗವೆಲ್ಲಾ ನಿನ್ನದೇ ಜಾಲ
ಏತಕೆ ಈ ಲೀಲಾ
ಗೋಪಾಲಕೃಷ್ಣ ಏತಕೆ ಈ ಲೀಲಾ
|| ಗೋಪಿಲೋಲ ಹೇ ಗೋಪಾಲ….||
ನೀನೇ ತುಂಬಿದ ಆಸೆಗಳಲ್ಲಿ
ನೀನೇ ನಿರಾಸೆಯ ತೋರುವೆಯಾ
ನೀನೇ ಉರಿಸಿದ ದೀಪಗಳನ್ನು
ನೀನೇ ಆರಿಸಿ ನೋಡುವೆಯಾ
ನೀನೇ ನೀಡಿದ ಕಣ್ಣುಗಳಲ್ಲಿ
ನೀನೇ ತುಂಬುವೆ ಕಂಬನಿಯಾ
ಗೋಪಾಲಕೃಷ್ಣ ..
ತುಂಬುವೆ ಕಂಬನಿಯಾ
|| ಗೋಪಿಲೋಲ ಹೇ ಗೋಪಾಲ….||
ಸುಂದರ ಹೂಗಳ ಜೊತೆಯಲ್ಲಿಯೇ
ನೀ ಮುಳ್ಳುಗಳನ್ನು ಸೇರಿಸುವೆ
ಬೆಳ್ಳನೆ ಬೆಳಕಿನ ಜೊತೆಯಲೇ ನೀನು
ಕರಿ ನೆರಳನ್ನು ತೋರಿಸುವೆ
ಲೋಕದ ಎಲ್ಲಾ ಸೂತ್ರವ ಹಿಡಿದು
ಎಲ್ಲಿಯೋ ಅಡಗಿ ಆಡಿಸುವೆ
ಗೋಪಾಲಕೃಷ್ಣ ..ಅಡಗಿ ಆಡಿಸುವೆ
|| ಗೋಪಿಲೋಲ ಹೇ ಗೋಪಾಲ
ಈ ಜಗವೆಲ್ಲಾ ನಿನ್ನದೇ ಜಾಲ
ಏತಕೆ ಈ ಲೀಲಾ….
ಗೋಪಾಲಕೃಷ್ಣ ಏತಕೆ ಈ ಲೀಲಾ
ಗೋಪಿಲೋಲ ಹೇ ಗೋಪಾಲ….||
Gopilola Hey Gopala song lyrics from Kannada Movie Nari Munidare Mari starring Kalpana, Udayakumar, Narasimharaju, Lyrics penned by Geethapriya Sung by P Susheela, Music Composed by Rajan-Nagendra, film is Directed by Geethapriya and film is released on 1972