Rangu Rangu Rangi Lyrics

ರಂಗು ರಂಗು ರಂಗಿ Lyrics

in Naragunda Bandaya

in ನರಗುಂದ ಬಂಡಾಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಂಗು ರಂಗು ರಂಗಿ
ರಂಗು ರಂಗು ರಂಗಿ ರಂಗಾದ ನಿಂಗಿ
ರಂಗು ರಂಗಾಗಿ ಬಂದೈತೆ
ರಂಗು ರಂಗು ರಂಗ
ರಂಗು ರಂಗು ರಂಗ  ರಂಗಾದ ಸಿಂಗ
ರಂಗಿ ನಿಂಗಾಗಿ ಕಾದೈತೆ
ಬಿಚ್ಚುಗುತ್ತಿ ತೂಗುತೈತೆ ತಾಳೊ ಶಕ್ತಿ ಹೆಣ್ಣಿಗೈತೆ
ಬಿಚ್ಚುಗುತ್ತಿ ತೂಗುತೈತೆ ತಾಳೊ ಶಕ್ತಿ ಹೆಣ್ಣಿಗೈತೆ
ನಾಚಿಕೆ ಬಿಟ್ಟ ಪಾತರಗಿತ್ತಿ ಮಾಡು ಬಾರೊ ಜಂಗ್ಲಿಕುಸ್ತಿ
ಹುಚ್ಚು ಹುಚ್ಚು ಆಸೆ ಬೇಡ ಕಣೆ ಕೂಸೆ
ಪ್ರೀತಿ ನಂಜಾಗಿ ಹೋಗುತೈತೆ
ಕಚ್ಚಿ ಕಚ್ಚಿ ತಿನ್ನೊ ಇಚ್ಛೆ ಕಾಣೊ ಚೆನ್ನ
ಮೆಚ್ಚಿ ಬೇಡೈತೆ ನಿನ್‌ ಒಡತಿ
 
ಮುದ್ದಾದ ಹುಡುಗಿ ಸದ್ದು ಮಾಡೈತಿ
ಮುಂಭಾರ ಬೇಗ ಇಳಿಸು ಅಂತೈತಿ
ಮುದ್ದಾದ ಹುಡುಗಿ ಸದ್ದು ಮಾಡೈತಿ
ಮುಂಭಾರ ಬೇಗ ಇಳಿಸು ಅಂತೈತಿ
ಮುದ್ದಾಡೊ ಸಲಿಗಿ ಬ್ಯಾಡ ನನ್‌ ಗೆಳತಿ
ಊರಬ್ಬ ಉರ್ಸು ಇನ್ನು ಮುಂದೈತಿ
ಅಚ್ಚಂಗಿಲ್ಲ ಅಳಕಂಗಿಲ್ಲ ಜೋಕುಮಾರ
ನಾ ನಿನ್ನ ಬಿಟ್ಟು ಕದ್ಲಂಗಿಲ್ಲ ಕನಸುಗಾರ
ಮೇಳ ಊದಿ ಲಗ್ನ ಆಗ್ಲಿ ಗಂಡುಬೀರಿ
ನಾ ನಿನ್ನ ಮಗ್ಲು ಮರೆಯಂಗಿಲ್ಲ ತಂಟೆಮಾರಿ
ಪ್ರಾಯ ಗಾಯ ಮಾಡೈತಿ ನಿನ್ನ ಪ್ರೀತಿ ಮದ್ದು ಕೇಳೈತಿ
ಮದ್ದು ನೀಡೊ ಘಳಿಗಿ ಬಂದೆ ಇಲ್ಲ ನನ್ನ ಗೆಳತಿ ನೀ
 
||ರಂಗು ರಂಗು ರಂಗ  ರಂಗಾದ ಸಿಂಗ
ರಂಗಿ ನಿಂಗಾಗಿ ಕಾದೈತೆ
ರಂಗು ರಂಗು ರಂಗಿ ರಂಗಾದ ನಿಂಗಿ
ರಂಗು ರಂಗಾಗಿ ಬಂದೈತೆ||
 
ನಾಜೂಕು ಹೆಣ್ಣ ನಡಿಗಿ ನವಿಲಾಂಗ
ನಲಿದಾಡೊ ತೂಗಿಮಂಚ ಆಗ್ಯಾಳ
ನಾಜೂಕು ಹೆಣ್ಣ ನಡಿಗಿ ನವಿಲಾಂಗ
ನಲಿದಾಡೊ ತೂಗಿಮಂಚ ಆಗ್ಯಾಳ
ಚಾಲಾಕು ಗಂಡು ಹುಡುಗ ಸಿಡಿಲಾಂಗ
ಸಿಡಿದಾಡಿ ಗುಡುಗು ಮಿಂಚು ಆಗ್ಯಾನ
ರಾತ್ರಿ ಹಗಲು ನಿಂದೆ ದಿಗಿಲು ನಂಗ ನಾಚಿ
ನೀ ಗುಂಗು ಹಿಡಿದ ಮಂಗನಂಗೆ ಮಾಡಿಬಿಟ್ಟಿ
ಕಣ್ಣಿನಾಗ ಕೋಟೆಯಾಂಗ ಹೆಣ್ಣ ಮನ್ಸು
ನೀ ಮಾತಿನಾಗ ಜಳಕಿಯಾಕ ಬೆಂಕಿಬಿರಿಸು
ಅಂತರಂಗ ಬೈತೈತಿ ಕಾಲಕೂಡಿ ಬರ್ಲಿ ಅಂತೈತಿ
ಪ್ರೀತಿ ಮಾತು ನೀತಿ ಸುತ್ತೊ ನೆನಪಿಗ್‌ ಬರ್ತದ್‌ ನನ್ನ ಗೆಳೆಯ ನೀ
 
||ರಂಗು ರಂಗು ರಂಗಿ ರಂಗಾದ ನಿಂಗಿ

ಮೆಚ್ಚಿ ಬೇಡೈತೆ ನಿನ್‌ ಒಡತಿ||

Rangu Rangu Rangi song lyrics from Kannada Movie Naragunda Bandaya starring Raksh, Shubha Poonja, Avinash, Lyrics penned by Keshavadithya Sung by Chethan Kumar, Sunitha Upadrashta, Music Composed by Yashovardhan, film is Directed by Nagendra Magadi and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ