-
ಭೂಮಿಗೆ ಬಂದಳು ಶಿವಗಂಗೆ ರೈತರ ವರವಾಗಿ
ನಾಡಿಗೆ ಬಂದಳು ಸುರಗಂಗೆ ದೀನರ ನೆರವಾಗಿ
ಬಾಳಲಿ ಸೋಲ ನಾವು ಕಾಣೆವು ಮುಂದೆಂದು
ಸಾಲದ ಸುಳಿಯಲಿ ನಾವು ಸಿಲುಕೆವು ಎಂದೆಂದು
ಸಿರಿ ಬೆವರಿನ ಪರಿವಾರ ಕೊಂಡಾಡೈತೆ
ಗಿಣಿ ಹಸಿರಿನ ಮಣಿಹಾರ ತೂಗಾಡೈತೆ
ಭೂಮಿಗೆ ಬಂದಳು ಶಿವಗಂಗೆ ರೈತರ ವರವಾಗಿ
ನಾಡಿಗೆ ಬಂದಳು ಸುರಗಂಗೆ ದೀನರ ನೆರವಾಗಿ
ಅಂತು ಇಂತು ನಾಲೆ ಬಂತು ಸೀಮೆಗೆ ಸುಖಶಾಂತಿ ತಂದಿದೆ
ಕೋಟಿ ನಿತ್ಯ ಸಾಟಿಯಿಲ್ಲ ಮೇಟಿಗೆ ಯುಗ ನೀತಿ ಸಾರಿದೆ
ಭೂಮಿತಾಯಿ ಹಸಿರು ಕೃಷಿ ಅನ್ನ ನೀಡೊ ತವರು
ಮೇಘಮಾಲೆ ನೀರು ಪಶುಪಕ್ಷಿ ಪ್ರಾಣಿ ಉಸಿರು
ನಂದೆನ್ನುತ ಮುನ್ನುಗುವ ನನಗಿದೆ ಹಾಡೆ
ಒಂದಾಗುತ ಮೆರೆದಾಡುವ ನಮ್ಮ ಚಿಂತೆ ದೂಡಿ
||ಭೂಮಿಗೆ ಬಂದಳು ಶಿವಗಂಗೆ ರೈತರ ವರವಾಗಿ
ನಾಡಿಗೆ ಬಂದಳು ಸುರಗಂಗೆ ದೀನರ ನೆರವಾಗಿ||
ಸಾಲು ಸಾಲು ಪಚ್ಚೆ ಪೈರು ತೂಗಿದೆ ಕಹಿ ನೋವ ನುಂಗಿದೆ
ಬಾಳಿಗಿಂದು ಜೀವ ಬಂದು ಹಾಡಿದೆ ಸಿಹಿ ಸುಗ್ಗಿ ತಂದಿದೆ
ಅನ್ನದಾತ ರೈತ ಈ ನಾಡ ಭಾಗ್ಯದಾತ
ಎಳ್ಳು ಬೆಲ್ಲ ತಿಂದು ನೀ ಒಳ್ಳೆ ಮಾತನಾಡು
ಈ ಸಂಭ್ರಮ ರೋಮಾಂಚನ ಎಂದು ನಾನು ಕಾಣೆ
ಈ ಸಂಗಮ ಆರಾಧನೆ ಬಂಧು ಬಳಗ ನೀನೆ
||ಭೂಮಿಗೆ ಬಂದಳು ಶಿವಗಂಗೆ ರೈತರ ವರವಾಗಿ
ನಾಡಿಗೆ ಬಂದಳು ಸುರಗಂಗೆ ದೀನರ ನೆರವಾಗಿ
ಬಾಳಲಿ ಸೋಲ ನಾವು ಕಾಣೆವು ಮುಂದೆಂದು
ಸಾಲದ ಸುಳಿಯಲಿ ನಾವು ಸಿಲುಕೆವು ಎಂದೆಂದು
ಸಿರಿ ಬೆವರಿನ ಪರಿವಾರ ಕೊಂಡಾಡೈತೆ
ಗಿಣಿ ಹಸಿರಿನ ಮಣಿಹಾರ ತೂಗಾಡೈತೆ||
||ಭೂಮಿಗೆ ಬಂದಳು ಶಿವಗಂಗೆ ರೈತರ ವರವಾಗಿ
ನಾಡಿಗೆ ಬಂದಳು ಸುರಗಂಗೆ ದೀನರ ನೆರವಾಗಿ||
-
ಭೂಮಿಗೆ ಬಂದಳು ಶಿವಗಂಗೆ ರೈತರ ವರವಾಗಿ
ನಾಡಿಗೆ ಬಂದಳು ಸುರಗಂಗೆ ದೀನರ ನೆರವಾಗಿ
ಬಾಳಲಿ ಸೋಲ ನಾವು ಕಾಣೆವು ಮುಂದೆಂದು
ಸಾಲದ ಸುಳಿಯಲಿ ನಾವು ಸಿಲುಕೆವು ಎಂದೆಂದು
ಸಿರಿ ಬೆವರಿನ ಪರಿವಾರ ಕೊಂಡಾಡೈತೆ
ಗಿಣಿ ಹಸಿರಿನ ಮಣಿಹಾರ ತೂಗಾಡೈತೆ
ಭೂಮಿಗೆ ಬಂದಳು ಶಿವಗಂಗೆ ರೈತರ ವರವಾಗಿ
ನಾಡಿಗೆ ಬಂದಳು ಸುರಗಂಗೆ ದೀನರ ನೆರವಾಗಿ
ಅಂತು ಇಂತು ನಾಲೆ ಬಂತು ಸೀಮೆಗೆ ಸುಖಶಾಂತಿ ತಂದಿದೆ
ಕೋಟಿ ನಿತ್ಯ ಸಾಟಿಯಿಲ್ಲ ಮೇಟಿಗೆ ಯುಗ ನೀತಿ ಸಾರಿದೆ
ಭೂಮಿತಾಯಿ ಹಸಿರು ಕೃಷಿ ಅನ್ನ ನೀಡೊ ತವರು
ಮೇಘಮಾಲೆ ನೀರು ಪಶುಪಕ್ಷಿ ಪ್ರಾಣಿ ಉಸಿರು
ನಂದೆನ್ನುತ ಮುನ್ನುಗುವ ನನಗಿದೆ ಹಾಡೆ
ಒಂದಾಗುತ ಮೆರೆದಾಡುವ ನಮ್ಮ ಚಿಂತೆ ದೂಡಿ
||ಭೂಮಿಗೆ ಬಂದಳು ಶಿವಗಂಗೆ ರೈತರ ವರವಾಗಿ
ನಾಡಿಗೆ ಬಂದಳು ಸುರಗಂಗೆ ದೀನರ ನೆರವಾಗಿ||
ಸಾಲು ಸಾಲು ಪಚ್ಚೆ ಪೈರು ತೂಗಿದೆ ಕಹಿ ನೋವ ನುಂಗಿದೆ
ಬಾಳಿಗಿಂದು ಜೀವ ಬಂದು ಹಾಡಿದೆ ಸಿಹಿ ಸುಗ್ಗಿ ತಂದಿದೆ
ಅನ್ನದಾತ ರೈತ ಈ ನಾಡ ಭಾಗ್ಯದಾತ
ಎಳ್ಳು ಬೆಲ್ಲ ತಿಂದು ನೀ ಒಳ್ಳೆ ಮಾತನಾಡು
ಈ ಸಂಭ್ರಮ ರೋಮಾಂಚನ ಎಂದು ನಾನು ಕಾಣೆ
ಈ ಸಂಗಮ ಆರಾಧನೆ ಬಂಧು ಬಳಗ ನೀನೆ
||ಭೂಮಿಗೆ ಬಂದಳು ಶಿವಗಂಗೆ ರೈತರ ವರವಾಗಿ
ನಾಡಿಗೆ ಬಂದಳು ಸುರಗಂಗೆ ದೀನರ ನೆರವಾಗಿ
ಬಾಳಲಿ ಸೋಲ ನಾವು ಕಾಣೆವು ಮುಂದೆಂದು
ಸಾಲದ ಸುಳಿಯಲಿ ನಾವು ಸಿಲುಕೆವು ಎಂದೆಂದು
ಸಿರಿ ಬೆವರಿನ ಪರಿವಾರ ಕೊಂಡಾಡೈತೆ
ಗಿಣಿ ಹಸಿರಿನ ಮಣಿಹಾರ ತೂಗಾಡೈತೆ||
||ಭೂಮಿಗೆ ಬಂದಳು ಶಿವಗಂಗೆ ರೈತರ ವರವಾಗಿ
ನಾಡಿಗೆ ಬಂದಳು ಸುರಗಂಗೆ ದೀನರ ನೆರವಾಗಿ||
Bhoomige Bandalu Shivagange song lyrics from Kannada Movie Naragunda Bandaya starring Raksh, Shubha Poonja, Avinash, Lyrics penned by Keshavadithya Sung by Hemanth Kumar, Lakshmi, Music Composed by Yashovardhan, film is Directed by Nagendra Magadi and film is released on 2020