-
ಬಂಡಾಯ ಬಂಡಾಯ ಇದು ನರಗುಂದ ಬಂಡಾಯ
ಬಂಡಾಯ ಬಂಡಾಯ ಇದು ನರಗುಂದ ಬಂಡಾಯ
ಕಂದಾಯ ಧಿಕ್ಕರಿಸೊ ಹೋರಾಟವು
ಅನ್ಯಾಯಸೊಕ್ಕಳಿಸೊ ಆಸ್ಪೋಟವು
ಕಂದಾಯ ಧಿಕ್ಕರಿಸೊ ಹೋರಾಟವು
ಅನ್ಯಾಯಸೊಕ್ಕಳಿಸೊ ಆಸ್ಪೋಟವು
ಹಸಿವೆಂಬ ದೇವರಿಗೆ ಸಸಿಯಾದ ಸಂಕಟ
ಹಸಿವೆಂಬ ಭೂಧರೆಗೆ ಉಸಿರಾದ ರೈತ
ಸಿಡಿದೆದ್ದು ನಿಂದ ಸಿಡಿಲಾಗಿ ಬಂದ
ನಮ್ಮನ್ನದಾತ ಬಂಡೆತ್ತ ಕೆಂಡ
ಬಂಡಾಯ ಬಂಡಾಯ ಇದು ನರಗುಂದ ಬಂಡಾಯ
ಬಂಡಾಯ ಬಂಡಾಯ ಇದು ನರಗುಂದ ಬಂಡಾಯ
ನೆಲಜಲವನಂಬಿರುವ ರೈತಾಪಿ ಬಾಳು
ಹಗಲಿರುಳು ಭ್ರಷ್ಟತೆಯ ಮುಷ್ಠಿಯಲಿ ಹಾಳು
ನೆಲಜಲವನಂಬಿರುವ ರೈತಾಪಿ ಬಾಳು
ಹಗಲಿರುಳು ಭ್ರಷ್ಟತೆಯ ಮುಷ್ಠಿಯಲಿ ಹಾಳು
ಬಂಗಾರ ಬದುಕೆಲ್ಲ ಬರಡಾಗಿ ಕೆರಳಿ
ಧಿಕ್ಕಾರ ಕೂಗುತಲಿ ಮಾಡುವರು ದಾಳಿ
ಸಿಡಿಮದ್ದಿನಂತೆ ಅಬ್ಬರಿಸಿ ಗುಡುಗಿ ಮದ್ದಾನೆಯಾದ ನೇಗಿಲಯೋಗಿ
ಜೈ ಜವಾನ್ ಜೈ ಕಿಸಾನ್
ಜೈ ಜವಾನ್ ಜೈ ಕಿಸಾನ್
ಈ ಮಣ್ಣ ಕಣಕಣದಿ ಚಿನ್ನವನು ಬೆಳೆವ
ನೊಗಹೊತ್ತ ಜನಮನಕ್ಕೆ ಕನ್ನವನು ಕೊರೆವ
ಈ ಮಣ್ಣ ಕಣಕಣದಿ ಚಿನ್ನವನು ಬೆಳೆವ
ನೊಗಹೊತ್ತ ಜನಮನಕ್ಕೆ ಕನ್ನವನು ಕೊರೆವ
ಜಲಸುಂಕ ಆದೇಶ ಹಿಂಪಡೆಯಿರೆಂದು
ಮಲತಾಯಿ ಧೋರಣೆಗೆ ಎದುರಾಗಿ ನಿಂದು
ಹಸಿರಾದ ವಸ್ತ್ರ ಕೈಯಲ್ಲಿ ಹಿಡಿದ
ಕೆಚ್ಚೆದೆಯ ರೈತ ಹುಲಿಯಂತೆ ಜಿಗಿದ
||ಬಂಡಾಯ ಬಂಡಾಯ ಇದು ನರಗುಂದ ಬಂಡಾಯ
ಬಂಡಾಯ ಬಂಡಾಯ ಇದು ನರಗುಂದ ಬಂಡಾಯ
ಕಂದಾಯ ಧಿಕ್ಕರಿಸೊ ಹೋರಾಟವು
ಅನ್ಯಾಯಸೊಕ್ಕಳಿಸೊ ಆಸ್ಪೋಟವು
ಕಂದಾಯ ಧಿಕ್ಕರಿಸೊ ಹೋರಾಟವು
ಅನ್ಯಾಯಸೊಕ್ಕಳಿಸೊ ಆಸ್ಪೋಟವು
ಹಸಿವೆಂಬ ದೇವರಿಗೆ ಸಸಿಯಾದ ಸಂಕಟ
ಹಸಿವೆಂಬ ಭೂ ಧರೆಗೆ ಉಸಿರಾದ ರೈತ
ಸಿಡಿದೆದ್ದು ನಿಂದ ಸಿಡಿಲಾಗಿ ಬಂದ
ನಮ್ಮನ್ನದಾತ ಬಂಡೆತ್ತ ಕೆಂಡ||
||ಬಂಡಾಯ ಬಂಡಾಯ ಇದು ನರಗುಂದ ಬಂಡಾಯ
ಬಂಡಾಯ ಬಂಡಾಯ ಇದು ನರಗುಂದ ಬಂಡಾಯ||
-
ಬಂಡಾಯ ಬಂಡಾಯ ಇದು ನರಗುಂದ ಬಂಡಾಯ
ಬಂಡಾಯ ಬಂಡಾಯ ಇದು ನರಗುಂದ ಬಂಡಾಯ
ಕಂದಾಯ ಧಿಕ್ಕರಿಸೊ ಹೋರಾಟವು
ಅನ್ಯಾಯಸೊಕ್ಕಳಿಸೊ ಆಸ್ಪೋಟವು
ಕಂದಾಯ ಧಿಕ್ಕರಿಸೊ ಹೋರಾಟವು
ಅನ್ಯಾಯಸೊಕ್ಕಳಿಸೊ ಆಸ್ಪೋಟವು
ಹಸಿವೆಂಬ ದೇವರಿಗೆ ಸಸಿಯಾದ ಸಂಕಟ
ಹಸಿವೆಂಬ ಭೂಧರೆಗೆ ಉಸಿರಾದ ರೈತ
ಸಿಡಿದೆದ್ದು ನಿಂದ ಸಿಡಿಲಾಗಿ ಬಂದ
ನಮ್ಮನ್ನದಾತ ಬಂಡೆತ್ತ ಕೆಂಡ
ಬಂಡಾಯ ಬಂಡಾಯ ಇದು ನರಗುಂದ ಬಂಡಾಯ
ಬಂಡಾಯ ಬಂಡಾಯ ಇದು ನರಗುಂದ ಬಂಡಾಯ
ನೆಲಜಲವನಂಬಿರುವ ರೈತಾಪಿ ಬಾಳು
ಹಗಲಿರುಳು ಭ್ರಷ್ಟತೆಯ ಮುಷ್ಠಿಯಲಿ ಹಾಳು
ನೆಲಜಲವನಂಬಿರುವ ರೈತಾಪಿ ಬಾಳು
ಹಗಲಿರುಳು ಭ್ರಷ್ಟತೆಯ ಮುಷ್ಠಿಯಲಿ ಹಾಳು
ಬಂಗಾರ ಬದುಕೆಲ್ಲ ಬರಡಾಗಿ ಕೆರಳಿ
ಧಿಕ್ಕಾರ ಕೂಗುತಲಿ ಮಾಡುವರು ದಾಳಿ
ಸಿಡಿಮದ್ದಿನಂತೆ ಅಬ್ಬರಿಸಿ ಗುಡುಗಿ ಮದ್ದಾನೆಯಾದ ನೇಗಿಲಯೋಗಿ
ಜೈ ಜವಾನ್ ಜೈ ಕಿಸಾನ್
ಜೈ ಜವಾನ್ ಜೈ ಕಿಸಾನ್
ಈ ಮಣ್ಣ ಕಣಕಣದಿ ಚಿನ್ನವನು ಬೆಳೆವ
ನೊಗಹೊತ್ತ ಜನಮನಕ್ಕೆ ಕನ್ನವನು ಕೊರೆವ
ಈ ಮಣ್ಣ ಕಣಕಣದಿ ಚಿನ್ನವನು ಬೆಳೆವ
ನೊಗಹೊತ್ತ ಜನಮನಕ್ಕೆ ಕನ್ನವನು ಕೊರೆವ
ಜಲಸುಂಕ ಆದೇಶ ಹಿಂಪಡೆಯಿರೆಂದು
ಮಲತಾಯಿ ಧೋರಣೆಗೆ ಎದುರಾಗಿ ನಿಂದು
ಹಸಿರಾದ ವಸ್ತ್ರ ಕೈಯಲ್ಲಿ ಹಿಡಿದ
ಕೆಚ್ಚೆದೆಯ ರೈತ ಹುಲಿಯಂತೆ ಜಿಗಿದ
||ಬಂಡಾಯ ಬಂಡಾಯ ಇದು ನರಗುಂದ ಬಂಡಾಯ
ಬಂಡಾಯ ಬಂಡಾಯ ಇದು ನರಗುಂದ ಬಂಡಾಯ
ಕಂದಾಯ ಧಿಕ್ಕರಿಸೊ ಹೋರಾಟವು
ಅನ್ಯಾಯಸೊಕ್ಕಳಿಸೊ ಆಸ್ಪೋಟವು
ಕಂದಾಯ ಧಿಕ್ಕರಿಸೊ ಹೋರಾಟವು
ಅನ್ಯಾಯಸೊಕ್ಕಳಿಸೊ ಆಸ್ಪೋಟವು
ಹಸಿವೆಂಬ ದೇವರಿಗೆ ಸಸಿಯಾದ ಸಂಕಟ
ಹಸಿವೆಂಬ ಭೂ ಧರೆಗೆ ಉಸಿರಾದ ರೈತ
ಸಿಡಿದೆದ್ದು ನಿಂದ ಸಿಡಿಲಾಗಿ ಬಂದ
ನಮ್ಮನ್ನದಾತ ಬಂಡೆತ್ತ ಕೆಂಡ||
||ಬಂಡಾಯ ಬಂಡಾಯ ಇದು ನರಗುಂದ ಬಂಡಾಯ
ಬಂಡಾಯ ಬಂಡಾಯ ಇದು ನರಗುಂದ ಬಂಡಾಯ||
Bandaaya Bandaaya song lyrics from Kannada Movie Naragunda Bandaya starring Raksh, Shubha Poonja, Avinash, Lyrics penned by Keshavadithya Sung by Hemanth Kumar, Music Composed by Yashovardhan, film is Directed by Nagendra Magadi and film is released on 2020