-
ಸಿಕ್ಕಳಪ್ಪ ಸಿಕ್ಕಳಪ್ಪ
ಸಿಕ್ಕಳಪ್ಪ ಸಿಕ್ಕಳಪ್ಪ ಸಿಕ್ಕಳಪ್ಪ ನನ್ನೋಳು
ಇಷ್ಟು ದಿನ ಒಲ್ಲೆ ಒಲ್ಲೆ
ಒಲ್ಲೆ ಅಂತ ಹೋದೋಳು
ಸಿಕ್ಕಳಪ್ಪ ಸಿಕ್ಕಳಪ್ಪ ಸಿಕ್ಕಳಪ್ಪ ನನ್ನೋಳು
ಇಷ್ಟು ದಿನ ಒಲ್ಲೆ ಒಲ್ಲೆ ಒಲ್ಲೆ ಅಂತ ಹೋದೋಳು
ಯಾರವಳು ಯಾರವಳು
ತಂಗಾಳಿ ತಂಪಲ್ಲಿ ಸರಿಗಮದ ಕಂಪಲ್ಲಿ ನನ್ನನ್ನೆ ಒಪ್ಪುವಳು
||ಸಿಕ್ಕಳಪ್ಪ ಸಿಕ್ಕಳಪ್ಪ ಸಿಕ್ಕಳಪ್ಪ ನನ್ನೋಳು
ಇಷ್ಟು ದಿನ ಒಲ್ಲೆ ಒಲ್ಲೆ ಒಲ್ಲೆ ಅಂತ ಹೋದೋಳು||
ಸಿಕ್ಕಳಪ್ಪ ಸಿಕ್ಕಳಪ್ಪ ಸಿಕ್ಕಳಪ್ಪ ಸಿಕ್ಕಳಪ್ಪ ಸಿಕ್ಕಳ್ಳಪ್ಪ ಸಿಕ್ಕಳಪ್ಪ
ಅವಳಿನ್ನು ನನಗೆ ಸ್ವಂತ ಈ ಜಗವೆ ನನದೆ ಅಂತ
ರೆಕ್ಕೆಯ ಬಿಚ್ಚೋಕೆ ಬಾನಲ್ಲಿ ಹಾರೋಕೆ
ಬೇಕಿಲ್ಲ ನಮಗೆ ಯಾವುದೆ ಅಂಕೆ
ಕುಣಿದಾಡುತಿದೆ ಮನಸ್ಸು ಬಾಳೆಲ್ಲ ಅತಿಸೊಗಸು
ಅವಳ ಜೊತೆಗೆ
||ಸಿಕ್ಕಳಪ್ಪ ಸಿಕ್ಕಳಪ್ಪ
ಸಿಕ್ಕಳಪ್ಪ ಸಿಕ್ಕಳಪ್ಪ ಸಿಕ್ಕಳಪ್ಪ ನನ್ನೋಳು
ಇಷ್ಟು ದಿನ ಒಲ್ಲೆ ಒಲ್ಲೆ
ಒಲ್ಲೆ ಅಂತ ಹೋದೋಳು||
ಆತುರದ ವೇಗದಲ್ಲಿ ಕ್ಷಣಕ್ಷಣವು ಮಿಡಿಯುತ್ತಿದೆ
ಅವಳೆನೆಗೆ ಹೂ ಅಂತ ಅಂದದ್ದೆ ವಸಂತ
ಎದೆಯಲ್ಲಿ ಮಲಗಿದ್ದ ಆಸೆ ಜೀವಂತ
ನೂರೆಂಟು ಕನವರಿಕೆ ಗರಿಬಿಚ್ಚಿದ ಬಯಕೆ
ಗೆಳತಿ ಗಂಧ
||ಸಿಕ್ಕಳಪ್ಪ ಸಿಕ್ಕಳಪ್ಪ ಸಿಕ್ಕಳಪ್ಪ ನನ್ನೋಳು
ಇಷ್ಟು ದಿನ ಒಲ್ಲೆ ಒಲ್ಲೆ ಒಲ್ಲೆ ಅಂತ ಹೋದೋಳು
ಯಾರವಳು ಯಾರವಳು
ತಂಗಾಳಿ ತಂಪಲ್ಲಿ ಸರಿಗಮದ ಕಂಪಲ್ಲಿ ನನ್ನನ್ನೆ ಒಪ್ಪುವಳು||